ಹರುಷ ತಾಳದೆ ಹುಚ್ಚೆ ಹಿಡಿದರೆ
ಮೊದಲ ನ ಓಟಕೆ ಹೃದಯ ನಿಂತರೆ
ಏನು ಮಾಡಲಿ ನಾನೇನು ಮಾಡಲಿ
ನನನನ ನನ್ನ ನೋಡುತ ನೀ ನು ನಕ್ಕರೆ
ಆಗೊ ಖುಷಿಯಲಿ ಉಸಿರೆ ಹೋದರೆ
ಏನು ಮಾಡಲಿ ನಾನೇನು ಮಾಡಲಿ
ಈ ಹೆದರಿಕೆ ಹಿತವನೆ ಕೊಡುತಿದೆ
ಆ ಮಿಲನಕೆ ಮುನ್ನುಡಿ ಬರೆದಿದೆ
ಬಂದೆ ಬಂದೆ ನಾನು ಇನ್ನೇನು
ಐ ಆಮ್ ಆನ್ ದ ಫ್ಲೋರ್
ನೀನೆ ನನ್ನ ಲವ್
ಯೂ ಆರ್ ಮೈ ಚೀಸ್ ಎವ್ರಿಬಡಿ ಫ್ರೀಜ್
ಐ ಆಮ್ ಆನ್ ದ ಫ್ಲೋರ್
ನೀನೆ ನನ್ನ ಲವ್
ಯೂ ಆರ್ ಮೈ ಚೀಸಿ ಬಬ್ಲಿ ಬಿ
ಐ ಆಮ್ ಆನ್ ದ ಫ್ಲೋರ್
ನೀನೆ ನನ್ನ ಲವ್
ಯೂ ಆರ್ ಮೈ ಚೀಸ್ ಎವ್ರಿಬಡಿ ಫ್ರೀಜ್
ಐ ಆಮ್ ಆನ್ ದ ಫ್ಲೋರ್
ನೀನೆ ನನ್ನ ಲವ್
ಯೂ ಆರ್ ಮೈ ಚೀಸಿ ಬಬ್ಲಿ ಬಿ
ಒಲವೆ ಚೆಲುವೆ ನಾ ನಿನ್ನ ಬಳಿಗೆ ಬರುವೆ
ಅಳೆದು ಸುರಿದು ಹೆಣೆದಿರುವ ಕನಸ್ಸ ಕೊಡುವೆ
ನನ್ನ ನೋಡಿ ನಸುನಾಚಿ ಮನೆಯ ಒಳಗೋಡುವೆಯ
ಅಥವಾ ನೀ ನನ್ನ ಬಾಚಿ ಸಿಹಿ ಅಪ್ಪುಗೆ ನೀಡುವೆಯ
ಈ ಒಗಟನು ಬಿಡಿಸಲು ನಲ್ಲೆಯೆ ನಾ ಓಡುತ ಓಡುತ ಬರುವೆ
ಗುಡ್ಡ ಗಾಳಿ ಎಲ್ಲನು ಸೀಳಿ
ಐ ಆಮ್ ಆನ್ ದ ಫ್ಲೋರ್
ನೀನೆ ನನ್ನ ಲವ್
ಯೂ ಆರ್ ಮೈ ಚೀಸ್ ಎವ್ರಿಬಡಿ ಫ್ರೀಜ್
ಐ ಆಮ್ ಆನ್ ದ ಫ್ಲೋರ್
ನೀನೆ ನನ್ನ ಲವ್
ಯೂ ಆರ್ ಮೈ ಚೀಸಿ ಬಬ್ಲಿ ಬಿ
ಭುವಿಗೆ ಬರಲು ಮಳೆಹನಿಗೆ ಇರುವ ತವಕ
ನನಗು ಇಹುದು ಮೊಗವ ನೋಡೊ ತನಕ
ಪರದಾಡಿ ಮಿಉಸುಕಾಡಿ ಹೃದಯ ಹಠ ಮಾಡುತಿದೆ
ನಿನ ನೋಡಿ ಜಿಗಿದಾಡಿ ಕುನಿದಾಡಲು ಕಾಯುತಿದೆ
ನಾ ಬರುವೆನು ಸರ ಸರ ಅವಸರ ಹಾಯಾಗಿದೆ ತರ ತರ ಆತುರ
ಬೇಗ ಬೇಗ ಭೇಟಿಯಾಗೋಕೆ
ಐ ಆಮ್ ಆನ್ ದ ಫ್ಲೋರ್
ನೀನೆ ನನ್ನ ಲವ್
ಯೂ ಆರ್ ಮೈ ಚೀಸ್ ಎವ್ರಿಬಡಿ ಫ್ರೀಜ್
ಐ ಆಮ್ ಆನ್ ದ ಫ್ಲೋರ್
ನೀನೆ ನನ್ನ ಲವ್
ಯೂ ಆರ್ ಮೈ ಚೀಸಿ ಬಬ್ಲಿ ಬಿ
ಹರುಷ ತಾಳದೆ ಹುಚ್ಚೆ ಹಿಡಿದರೆ
ಮೊದಲ ನ ಓಟಕೆ ಹೃದಯ ನಿಂತರೆ
ಏನು ಮಾಡಲಿ ನಾನೇನು ಮಾಡಲಿ
ನನನನ ನನ್ನ ನೋಡುತ ನೀ ನು ನಕ್ಕರೆ
ಆಗೊ ಖುಷಿಯಲಿ ಉಸಿರೆ ಹೋದರೆ
ಏನು ಮಾಡಲಿ ನಾನೇನು ಮಾಡಲಿ
ಈ ಹೆದರಿಕೆ ಹಿತವನೆ ಕೊಡುತಿದೆ
ಆ ಮಿಲನಕೆ ಮುನ್ನುಡಿ ಬರೆದಿದೆ
ಬಂದೆ ಬಂದೆ ನಾನು ಇನ್ನೇನು
ಐ ಆಮ್ ಆನ್ ದ ಫ್ಲೋರ್
ನೀನೆ ನನ್ನ ಲವ್
ಯೂ ಆರ್ ಮೈ ಚೀಸ್ ಎವ್ರಿಬಡಿ ಫ್ರೀಜ್
ಐ ಆಮ್ ಆನ್ ದ ಫ್ಲೋರ್
ನೀನೆ ನನ್ನ ಲವ್
ಯೂ ಆರ್ ಮೈ ಚೀಸಿ ಬಬ್ಲಿ ಬಿ
ಐ ಆಮ್ ಆನ್ ದ ಫ್ಲೋರ್
ನೀನೆ ನನ್ನ ಲವ್
ಯೂ ಆರ್ ಮೈ ಚೀಸ್ ಎವ್ರಿಬಡಿ ಫ್ರೀಜ್
ಐ ಆಮ್ ಆನ್ ದ ಫ್ಲೋರ್
ನೀನೆ ನನ್ನ ಲವ್
ಯೂ ಆರ್ ಮೈ ಚೀಸಿ ಬಬ್ಲಿ ಬಿ
ಒಲವೆ ಚೆಲುವೆ ನಾ ನಿನ್ನ ಬಳಿಗೆ ಬರುವೆ
ಅಳೆದು ಸುರಿದು ಹೆಣೆದಿರುವ ಕನಸ್ಸ ಕೊಡುವೆ
ನನ್ನ ನೋಡಿ ನಸುನಾಚಿ ಮನೆಯ ಒಳಗೋಡುವೆಯ
ಅಥವಾ ನೀ ನನ್ನ ಬಾಚಿ ಸಿಹಿ ಅಪ್ಪುಗೆ ನೀಡುವೆಯ
ಈ ಒಗಟನು ಬಿಡಿಸಲು ನಲ್ಲೆಯೆ ನಾ ಓಡುತ ಓಡುತ ಬರುವೆ
ಗುಡ್ಡ ಗಾಳಿ ಎಲ್ಲನು ಸೀಳಿ
ಐ ಆಮ್ ಆನ್ ದ ಫ್ಲೋರ್
ನೀನೆ ನನ್ನ ಲವ್
ಯೂ ಆರ್ ಮೈ ಚೀಸ್ ಎವ್ರಿಬಡಿ ಫ್ರೀಜ್
ಐ ಆಮ್ ಆನ್ ದ ಫ್ಲೋರ್
ನೀನೆ ನನ್ನ ಲವ್
ಯೂ ಆರ್ ಮೈ ಚೀಸಿ ಬಬ್ಲಿ ಬಿ
ಭುವಿಗೆ ಬರಲು ಮಳೆಹನಿಗೆ ಇರುವ ತವಕ
ನನಗು ಇಹುದು ಮೊಗವ ನೋಡೊ ತನಕ
ಪರದಾಡಿ ಮಿಉಸುಕಾಡಿ ಹೃದಯ ಹಠ ಮಾಡುತಿದೆ
ನಿನ ನೋಡಿ ಜಿಗಿದಾಡಿ ಕುನಿದಾಡಲು ಕಾಯುತಿದೆ
ನಾ ಬರುವೆನು ಸರ ಸರ ಅವಸರ ಹಾಯಾಗಿದೆ ತರ ತರ ಆತುರ
ಬೇಗ ಬೇಗ ಭೇಟಿಯಾಗೋಕೆ
ಐ ಆಮ್ ಆನ್ ದ ಫ್ಲೋರ್
ನೀನೆ ನನ್ನ ಲವ್
ಯೂ ಆರ್ ಮೈ ಚೀಸ್ ಎವ್ರಿಬಡಿ ಫ್ರೀಜ್
ಐ ಆಮ್ ಆನ್ ದ ಫ್ಲೋರ್
ನೀನೆ ನನ್ನ ಲವ್
ಯೂ ಆರ್ ಮೈ ಚೀಸಿ ಬಬ್ಲಿ ಬಿ
Harusha Thalade song lyrics from Kannada Movie Ricky starring Rakshith Shetty, Haripriya, Pramod Shetty, Lyrics penned by Kaviraj Sung by Vijay Prakash, Music Composed by Arjun Janya, film is Directed by Rishabh Shetty and film is released on 2016