Malage Malage Lyrics

ಮಲಗೆ ಮಲಗೇ Lyrics

in Ricky

in ರಿಕ್ಕಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ನನನನನನನ ಹೇ ನನನನನ ರೇ
ನನನನನನ ಹೇ ನನನನನ ರೇ
ಮಲಗೆ ಮಲಗೇ ಹೇಯ್ ಮಲಗೆ ಮಲಗೇ
ಎದೆಯ ಒಳಗೆ ಈ ಎದೆಯ ಒಳಗೆ
ನನ್ನ ಪಯಣ ನೀ ಸೆಳೆದ ಕಡೆಗೆ
ಇರಲಿ ಗಮನ ಈ ಮರುಳ ನಡೆಗೆ
ನೀನು ಕಂಡ ಕನಸಿನ ಮನೆಯಲಿ
ಒಂದು ಕೋಣೆ ನನಗಿರಲಿ
ಸಾವಿರಾರು ಸವಿ ಸವಿ ಬಯಕೆಗೆ
ಹೇಗೆ ನಾನು ವಿವರಣೆ ಬರೆಯಲಿ
ಮಲಗೆ ಮಲಗೇ ಹೇಯ್ ಮಲಗೆ ಮಲಗೇ
ಎದೆಯ ಒಳಗೆ ಈ ಎದೆಯ ಒಳಗೆ
 
ನೀ ಇಲ್ಲದಾಗ ನೋವು ಅಪಾರ
ಹೀಗೆಲ್ಲ ಪ್ರೀತಿ ಅಲ್ಲ ಸಸಾರ
ನಿನ್ನನು ಕನಸಿನ ಕಿಂಡಿಯಿಂದಾನೆ ನೋಡುವೆ
ಒಲವನು ಹೃದಯದ ಕೊಂಡೆಯಿಂದಾನೆ ದೋಚುವೆ
ನೀನು ಎಂಬ ಒಲವಿನ ಒಗಟನು
ಎಷ್ಟು ಅಂತ ಬಿಡಿಸುತ ಅಲೆಯಲಿ
 
||ಮಲಗೆ ಮಲಗೇ ಹೇಯ್ ಮಲಗೆ ಮಲಗೇ
ಎದೆಯ ಒಳಗೆ ಈ ಎದೆಯ ಒಳಗೆ||
 
ನಿನ್ನ ಹಿತನೇ ನನ್ನ ಇರಾದೆ
ನಿನ್ನೊಂದಿಗೇನೆ ಎಲ್ಲಾ ತಗಾದೆ
ಕನಸಲಿ ಕೆಣಕುವೇ ಬೇಕು ಬೇಕಂತ ನನ್ನನೇ
ಲೋಕದ ನಿಯಮಕೆ ದೂರದಿಂದಾನೆ ವಂದನೆ
ಹೀಗೆ ಬಂದು ಹಾಗೆ ಹೋದರೆ
ಹೇಗೆ ನಾನು ವಿರಹವ ಸಹಿಸಲಿ
 
||ಮಲಗೆ ಮಲಗೇ ಹೇಯ್ ಮಲಗೆ ಮಲಗೇ
ಎದೆಯ ಒಳಗೆ ಈ ಎದೆಯ ಒಳಗೆ
ನನ್ನ ಪಯಣ ನೀ ಸೆಳೆದ ಕಡೆಗೆ
ಇರಲಿ ಗಮನ ಈ ಮರುಳ ನಡೆಗೆ||

ನನನನನನನ ಹೇ ನನನನನ ರೇ
ನನನನನನ ಹೇ ನನನನನ ರೇ
ಮಲಗೆ ಮಲಗೇ ಹೇಯ್ ಮಲಗೆ ಮಲಗೇ
ಎದೆಯ ಒಳಗೆ ಈ ಎದೆಯ ಒಳಗೆ
ನನ್ನ ಪಯಣ ನೀ ಸೆಳೆದ ಕಡೆಗೆ
ಇರಲಿ ಗಮನ ಈ ಮರುಳ ನಡೆಗೆ
ನೀನು ಕಂಡ ಕನಸಿನ ಮನೆಯಲಿ
ಒಂದು ಕೋಣೆ ನನಗಿರಲಿ
ಸಾವಿರಾರು ಸವಿ ಸವಿ ಬಯಕೆಗೆ
ಹೇಗೆ ನಾನು ವಿವರಣೆ ಬರೆಯಲಿ
ಮಲಗೆ ಮಲಗೇ ಹೇಯ್ ಮಲಗೆ ಮಲಗೇ
ಎದೆಯ ಒಳಗೆ ಈ ಎದೆಯ ಒಳಗೆ
 
ನೀ ಇಲ್ಲದಾಗ ನೋವು ಅಪಾರ
ಹೀಗೆಲ್ಲ ಪ್ರೀತಿ ಅಲ್ಲ ಸಸಾರ
ನಿನ್ನನು ಕನಸಿನ ಕಿಂಡಿಯಿಂದಾನೆ ನೋಡುವೆ
ಒಲವನು ಹೃದಯದ ಕೊಂಡೆಯಿಂದಾನೆ ದೋಚುವೆ
ನೀನು ಎಂಬ ಒಲವಿನ ಒಗಟನು
ಎಷ್ಟು ಅಂತ ಬಿಡಿಸುತ ಅಲೆಯಲಿ
 
||ಮಲಗೆ ಮಲಗೇ ಹೇಯ್ ಮಲಗೆ ಮಲಗೇ
ಎದೆಯ ಒಳಗೆ ಈ ಎದೆಯ ಒಳಗೆ||
 
ನಿನ್ನ ಹಿತನೇ ನನ್ನ ಇರಾದೆ
ನಿನ್ನೊಂದಿಗೇನೆ ಎಲ್ಲಾ ತಗಾದೆ
ಕನಸಲಿ ಕೆಣಕುವೇ ಬೇಕು ಬೇಕಂತ ನನ್ನನೇ
ಲೋಕದ ನಿಯಮಕೆ ದೂರದಿಂದಾನೆ ವಂದನೆ
ಹೀಗೆ ಬಂದು ಹಾಗೆ ಹೋದರೆ
ಹೇಗೆ ನಾನು ವಿರಹವ ಸಹಿಸಲಿ
 
||ಮಲಗೆ ಮಲಗೇ ಹೇಯ್ ಮಲಗೆ ಮಲಗೇ
ಎದೆಯ ಒಳಗೆ ಈ ಎದೆಯ ಒಳಗೆ
ನನ್ನ ಪಯಣ ನೀ ಸೆಳೆದ ಕಡೆಗೆ
ಇರಲಿ ಗಮನ ಈ ಮರುಳ ನಡೆಗೆ||

Malage Malage song lyrics from Kannada Movie Ricky starring Rakshith Shetty, Haripriya, Pramod Shetty, Lyrics penned by Jayanth Kaikini Sung by Karthik, Ankita Kundu, Music Composed by Arjun Janya, film is Directed by Rishabh Shetty and film is released on 2016
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ