Oh Vidhiye Kshamisu Lyrics

ಓ ವಿಧಿಯೆ ಕ್ಷಮಿಸು Lyrics

in Relax Sathya

in ರಿಲ್ಯಾಕ್ಸ್ ಸತ್ಯ

LYRIC

-
ಹಿಡಿ ಕೈಯಲೆ ಹಿಡಿದಂತಿದೆ ಇಡೀ ಜೀವವ ಈಗ
ನನ್ನ ಬೆನ್ನನೆ ಹುಡುಕುತ್ತಿದೆ ನಾ ಬಿಟ್ಟಿರೊ ಬಾಣ
ಎದೆಯನು ಸೀಳುವುದೆ ಅತಿಯಾಸೆ ಅತಿಬೇಗ
ಕೊನೆಯುಸಿರೆಳೆಯುವುದೆ ನನ್ನಾಸೆ ಒಲವೀಗ
ಎದೆಯನು ಸೀಳುವುದೆ ಅತಿಯಾಸೆ ಅತಿಬೇಗ
ಕೊನೆಯುಸಿರೆಳೆಯುವುದೆ ನನ್ನಾಸೆ ಒಲವೀಗ
ಓ ವಿಧಿಯೆ ಕ್ಷಮಿಸು
ಓ ವಿಧಿಯೆ ಕ್ಷಮಿಸು
 
ತಪ್ಪೊಂದಕೆ ಕ್ಷಮೆ ಒಂದಿದೆ ಅದನ್ ಹುಡುಕುವುದೇಗೆ
ಇಲ್ಲ ಅಂದ್ರೆ ಆ ತಪ್ಪನು ಸರಿಮಾಡುವುದೇಗೆ
ನಾ ಎಣೆದ ಬಲೆಗೆ ನಾನೇನೆ ಬಲಿಯಾದೆ
ಏನನು ಮಾಡ್ಲಿ ನಾ ಈ ಗೋಜು ಬಿಡಿಸೋಕೆ
ತಪ್ಪಿದ ದಾರಿಯಲಿ ನಾ ನಡೆದು ಹಾಳಾದೆ
ಎಲ್ಲಿದಿಯೊ ತಿರುವು ಹೊರಗಡೆಗೆ ಓಡೊಕೆ
ಓ ವಿಧಿಯೆ ತಿಳಿಸು
ಓ ವಿಧಿಯೆ ತಿಳಿಸು
 
ಕಾಲಿಡುತಿಹ ಎಲ್ಲ ಕಡೆ ನನ್‌ ನೆರಳೆ ಸುಡುತಿಹುದು
ದಯಮಾಡಿಸಿ ಮಳೆಯ ಹನಿಗಳ ಒಮ್ಮೆ ಸುರಿಸುಬಿಡು
ಬಿಸಿ ಗಾಳಿಯ ವಾತಾವರಣವು ಉಸಿರ ಸುಡುತಿಹುದು
ಉರಿದೋಗುವ ಮುನ್ನವೆ ತಂಗಾಳಿಯ ಬೀಸಿಬಿಡು
ಎದೆಯನು ಸೀಳುವುದೆ ಅತಿಯಾಸೆ ಅತಿಬೇಗ
ಕೊನೆಯುಸಿರೆಳೆಯುವುದೆ ನನ್ನಾಸೆ ಒಲವೀಗ
ಎದೆಯನು ಸೀಳುವುದೆ ಅತಿಯಾಸೆ ಅತಿಬೇಗ
ಕೊನೆಯುಸಿರೆಳೆಯುವುದೆ ನನ್ನಾಸೆ ಒಲವೀಗ

-
ಹಿಡಿ ಕೈಯಲೆ ಹಿಡಿದಂತಿದೆ ಇಡೀ ಜೀವವ ಈಗ
ನನ್ನ ಬೆನ್ನನೆ ಹುಡುಕುತ್ತಿದೆ ನಾ ಬಿಟ್ಟಿರೊ ಬಾಣ
ಎದೆಯನು ಸೀಳುವುದೆ ಅತಿಯಾಸೆ ಅತಿಬೇಗ
ಕೊನೆಯುಸಿರೆಳೆಯುವುದೆ ನನ್ನಾಸೆ ಒಲವೀಗ
ಎದೆಯನು ಸೀಳುವುದೆ ಅತಿಯಾಸೆ ಅತಿಬೇಗ
ಕೊನೆಯುಸಿರೆಳೆಯುವುದೆ ನನ್ನಾಸೆ ಒಲವೀಗ
ಓ ವಿಧಿಯೆ ಕ್ಷಮಿಸು
ಓ ವಿಧಿಯೆ ಕ್ಷಮಿಸು
 
ತಪ್ಪೊಂದಕೆ ಕ್ಷಮೆ ಒಂದಿದೆ ಅದನ್ ಹುಡುಕುವುದೇಗೆ
ಇಲ್ಲ ಅಂದ್ರೆ ಆ ತಪ್ಪನು ಸರಿಮಾಡುವುದೇಗೆ
ನಾ ಎಣೆದ ಬಲೆಗೆ ನಾನೇನೆ ಬಲಿಯಾದೆ
ಏನನು ಮಾಡ್ಲಿ ನಾ ಈ ಗೋಜು ಬಿಡಿಸೋಕೆ
ತಪ್ಪಿದ ದಾರಿಯಲಿ ನಾ ನಡೆದು ಹಾಳಾದೆ
ಎಲ್ಲಿದಿಯೊ ತಿರುವು ಹೊರಗಡೆಗೆ ಓಡೊಕೆ
ಓ ವಿಧಿಯೆ ತಿಳಿಸು
ಓ ವಿಧಿಯೆ ತಿಳಿಸು
 
ಕಾಲಿಡುತಿಹ ಎಲ್ಲ ಕಡೆ ನನ್‌ ನೆರಳೆ ಸುಡುತಿಹುದು
ದಯಮಾಡಿಸಿ ಮಳೆಯ ಹನಿಗಳ ಒಮ್ಮೆ ಸುರಿಸುಬಿಡು
ಬಿಸಿ ಗಾಳಿಯ ವಾತಾವರಣವು ಉಸಿರ ಸುಡುತಿಹುದು
ಉರಿದೋಗುವ ಮುನ್ನವೆ ತಂಗಾಳಿಯ ಬೀಸಿಬಿಡು
ಎದೆಯನು ಸೀಳುವುದೆ ಅತಿಯಾಸೆ ಅತಿಬೇಗ
ಕೊನೆಯುಸಿರೆಳೆಯುವುದೆ ನನ್ನಾಸೆ ಒಲವೀಗ
ಎದೆಯನು ಸೀಳುವುದೆ ಅತಿಯಾಸೆ ಅತಿಬೇಗ
ಕೊನೆಯುಸಿರೆಳೆಯುವುದೆ ನನ್ನಾಸೆ ಒಲವೀಗ

Oh Vidhiye Kshamisu song lyrics from Kannada Movie Relax Sathya starring Prabhu Mundkur, Manvitha Harish, Ugram Manju, Lyrics penned by K Naveen Kumar Sung by Sanjith Hegde, Music Composed by Anand Rajavikram, film is Directed by Naveen Reddy G and film is released on 2019
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ