-
ಕ್ಷಣ ಕ್ಷಣ ಕೋರಿಕೆಯ ಅನುಕ್ಷಣ
ಅವಸರ ಆವರಿಸೊ ಹೊಸತನ
ಬಳಸುತ ನೀ ಬೆಸೆದು ಬಂಧನ
ಒಲಿದಿರೊ ಈ ಸಮಯ ನೂತನ
ದೂರದಲ್ಲೆ ನಿಂತು ನಿನ್ನ ಸೇರೊ ಆಸೆ ಈಗ
ಎದೆಯ ಗೂಡಿನಲ್ಲಿ ಉಸಿರು ಏರುತಿರೋ ವೇಗ
ಪ್ರೀತಿಯನ್ನು ಪೂರ್ತಿ ಸೇರೊ ಸಮಯ ಬಂತು ಈಗ
ಇನ್ನು ಕಾಯೋದ್ ಸರಿಯೆ ಇಲ್ಲ ನೀನು ಬಳಸು ಬೇಗ
ಅಂತರವೆ ಇರದ ಹರೆಯ ಅಂದವ ಆದರಿಸುತ್ತಿದೆಯ
ಅಂಜಿಕೆಯ ಹೊರೆಯ ಸರಿಸಿ ಸೇರುವೆ ನಿನ್ನನು ಸಮ್ಮತಿಸಿ
||ಕ್ಷಣ ಕ್ಷಣ ಕೋರಿಕೆಯ ಅನುಕ್ಷಣ
ಅವಸರ ಆವರಿಸೋ ಹೊಸತನ||
ಸಡಗರ ನಿನಗೆ ಮುಜುಗರ ನನಗೆ
ಮನಸ್ಸಿನ ಪರದೆ ತೆರೆಯಲು
ಉಸಿರಿನ ಬಿಸಿಯ ಸಹಿಸುವ ಪರಿಯ
ಪರಿಚಯ ಮಾಡಿ ಕೊಡಿಸಲು
ಜೊತೆಯಲ್ಲಿ ನೀನಿರಲು ಬೇರೇನು ಬೇಕಿಲ್ಲ ಅನಿಸೊ
ಆ ಅಪ್ಪುಗೆಯ ಅಮಲಲ್ಲಿ ಇರಲು
ಕೈಯ್ಯಲ್ಲಿ ಕೈ ಹಿಡಿದು ರಮಿಸುತ ನನ್ನತ್ತ ನೀನು
ಕಣ್ಣಲ್ಲಿ ಕಣ್ಣನಿಟ್ಟು ನೋಡುತ್ತ ಕಳೆಯೊ ಹೊತ್ತು
ಅಂತರವೆ ಇರದ ಹರೆಯ ಅಂದವ ಆದರಿಸುತ್ತಿದೆಯ
ಅಂಜಿಕೆಯ ಹೊರೆಯ ಸರಿಸಿ ಸೇರುವೆ ನಿನ್ನನು ಸಮ್ಮತಿಸಿ
||ಕ್ಷಣ ಕ್ಷಣ ಕೋರಿಕೆಯ ಅನುಕ್ಷಣ
ಅವಸರ ಆವರಿಸೊ ಹೊಸತನ
ಬಳಸುತ ನೀ ಬೆಸೆದು ಬಂಧನ
ಒಲಿದಿರೊ ಈ ಸಮಯ ನೂತನ
ದೂರದಲ್ಲೆ ನಿಂತು ನಿನ್ನ ಸೇರೊ ಆಸೆ ಈಗ
ಎದೆಯ ಗೂಡಿನಲ್ಲಿ ಉಸಿರು ಏರುತಿರೊ ವೇಗ
ಪ್ರೀತಿಯನ್ನು ಪೂರ್ತಿ ಸೇರೊ ಸಮಯ ಬಂತು ಈಗ
ಇನ್ನು ಕಾಯೋದ್ ಸರಿಯೆ ಇಲ್ಲ ನೀನು ಬಳಸು ಬೇಗ||
-
ಕ್ಷಣ ಕ್ಷಣ ಕೋರಿಕೆಯ ಅನುಕ್ಷಣ
ಅವಸರ ಆವರಿಸೊ ಹೊಸತನ
ಬಳಸುತ ನೀ ಬೆಸೆದು ಬಂಧನ
ಒಲಿದಿರೊ ಈ ಸಮಯ ನೂತನ
ದೂರದಲ್ಲೆ ನಿಂತು ನಿನ್ನ ಸೇರೊ ಆಸೆ ಈಗ
ಎದೆಯ ಗೂಡಿನಲ್ಲಿ ಉಸಿರು ಏರುತಿರೋ ವೇಗ
ಪ್ರೀತಿಯನ್ನು ಪೂರ್ತಿ ಸೇರೊ ಸಮಯ ಬಂತು ಈಗ
ಇನ್ನು ಕಾಯೋದ್ ಸರಿಯೆ ಇಲ್ಲ ನೀನು ಬಳಸು ಬೇಗ
ಅಂತರವೆ ಇರದ ಹರೆಯ ಅಂದವ ಆದರಿಸುತ್ತಿದೆಯ
ಅಂಜಿಕೆಯ ಹೊರೆಯ ಸರಿಸಿ ಸೇರುವೆ ನಿನ್ನನು ಸಮ್ಮತಿಸಿ
||ಕ್ಷಣ ಕ್ಷಣ ಕೋರಿಕೆಯ ಅನುಕ್ಷಣ
ಅವಸರ ಆವರಿಸೋ ಹೊಸತನ||
ಸಡಗರ ನಿನಗೆ ಮುಜುಗರ ನನಗೆ
ಮನಸ್ಸಿನ ಪರದೆ ತೆರೆಯಲು
ಉಸಿರಿನ ಬಿಸಿಯ ಸಹಿಸುವ ಪರಿಯ
ಪರಿಚಯ ಮಾಡಿ ಕೊಡಿಸಲು
ಜೊತೆಯಲ್ಲಿ ನೀನಿರಲು ಬೇರೇನು ಬೇಕಿಲ್ಲ ಅನಿಸೊ
ಆ ಅಪ್ಪುಗೆಯ ಅಮಲಲ್ಲಿ ಇರಲು
ಕೈಯ್ಯಲ್ಲಿ ಕೈ ಹಿಡಿದು ರಮಿಸುತ ನನ್ನತ್ತ ನೀನು
ಕಣ್ಣಲ್ಲಿ ಕಣ್ಣನಿಟ್ಟು ನೋಡುತ್ತ ಕಳೆಯೊ ಹೊತ್ತು
ಅಂತರವೆ ಇರದ ಹರೆಯ ಅಂದವ ಆದರಿಸುತ್ತಿದೆಯ
ಅಂಜಿಕೆಯ ಹೊರೆಯ ಸರಿಸಿ ಸೇರುವೆ ನಿನ್ನನು ಸಮ್ಮತಿಸಿ
||ಕ್ಷಣ ಕ್ಷಣ ಕೋರಿಕೆಯ ಅನುಕ್ಷಣ
ಅವಸರ ಆವರಿಸೊ ಹೊಸತನ
ಬಳಸುತ ನೀ ಬೆಸೆದು ಬಂಧನ
ಒಲಿದಿರೊ ಈ ಸಮಯ ನೂತನ
ದೂರದಲ್ಲೆ ನಿಂತು ನಿನ್ನ ಸೇರೊ ಆಸೆ ಈಗ
ಎದೆಯ ಗೂಡಿನಲ್ಲಿ ಉಸಿರು ಏರುತಿರೊ ವೇಗ
ಪ್ರೀತಿಯನ್ನು ಪೂರ್ತಿ ಸೇರೊ ಸಮಯ ಬಂತು ಈಗ
ಇನ್ನು ಕಾಯೋದ್ ಸರಿಯೆ ಇಲ್ಲ ನೀನು ಬಳಸು ಬೇಗ||