-
ಗಟ್ಟಿ ಹಿಡಿದು ನಿನ್ನ ಪ್ರಾಣವ
ಹೋರಾಡು ಇರೊದು ಒಂದೆ ಜೀವ
ಹೆಜ್ಜೆಯ ಮೇಲೆ ಹೆಜ್ಜೆಯ ಇಟ್ಟು ಕಾಪಾಡು
ಪ್ರೀತಿಯ ಗುರಿಯ ಮುಟ್ಟು
ಅಯ್ಯೊ ಸತ್ಯ ನೀನ್ಯಾಕಿಂಗೆ ಎದ್ದೇಳಂಗೆ
ನುಗ್ಗಿ ಹೊಡೆದಾಡಂಗೆ
||ಗಟ್ಟಿ ಹಿಡಿದು ನಿನ್ನ ಪ್ರಾಣವ
ಹೋರಾಡು ಇರೊದು ಒಂದೆ ಜೀವ
ಹೆಜ್ಜೆಯ ಮೇಲೆ ಹೆಜ್ಜೆಯ ಇಟ್ಟು ಕಾಪಾಡು
ಪ್ರೀತಿಯ ಗುರಿಯ ಮುಟ್ಟು||
ಒಂಟಿ ಸೇನೆಯಂತೆ ನೀನೀಗ
ಕಣ್ಬಿಟ್ಟು ಹಾರಾಡು ಹದ್ದಿನಂತೆ
ಅಯ್ಯೊ ಸತ್ಯ ನೀನ್ಯಾಕಿಂಗೆ ಎದ್ದೇಳಂಗೆ
ನುಗ್ಗಿ ಹೊಡೆದಾಡಂಗೆ
ಸತ್ಯ ನೀನು ಏಳು ನಾನೇಳಿದ್ ಮಾತ್ ಕೇಳು
ಈ ಜೀವನದ ದಾರಿಯಲ್ಲಿ ಏಳು ಬೀಳು
ನಿನ್ ಬೆನ್ನನ್ ತಟ್ಟಿದವರೆ ಚೂರಿ ಹಾಕಿದವರು
ಸತ್ಯ ಇಸ್ ಇನ್ ಲವ್ ಪ್ರೀತಿಗಿಂತ ಏನು ಮೇಲು
-
ಗಟ್ಟಿ ಹಿಡಿದು ನಿನ್ನ ಪ್ರಾಣವ
ಹೋರಾಡು ಇರೊದು ಒಂದೆ ಜೀವ
ಹೆಜ್ಜೆಯ ಮೇಲೆ ಹೆಜ್ಜೆಯ ಇಟ್ಟು ಕಾಪಾಡು
ಪ್ರೀತಿಯ ಗುರಿಯ ಮುಟ್ಟು
ಅಯ್ಯೊ ಸತ್ಯ ನೀನ್ಯಾಕಿಂಗೆ ಎದ್ದೇಳಂಗೆ
ನುಗ್ಗಿ ಹೊಡೆದಾಡಂಗೆ
||ಗಟ್ಟಿ ಹಿಡಿದು ನಿನ್ನ ಪ್ರಾಣವ
ಹೋರಾಡು ಇರೊದು ಒಂದೆ ಜೀವ
ಹೆಜ್ಜೆಯ ಮೇಲೆ ಹೆಜ್ಜೆಯ ಇಟ್ಟು ಕಾಪಾಡು
ಪ್ರೀತಿಯ ಗುರಿಯ ಮುಟ್ಟು||
ಒಂಟಿ ಸೇನೆಯಂತೆ ನೀನೀಗ
ಕಣ್ಬಿಟ್ಟು ಹಾರಾಡು ಹದ್ದಿನಂತೆ
ಅಯ್ಯೊ ಸತ್ಯ ನೀನ್ಯಾಕಿಂಗೆ ಎದ್ದೇಳಂಗೆ
ನುಗ್ಗಿ ಹೊಡೆದಾಡಂಗೆ
ಸತ್ಯ ನೀನು ಏಳು ನಾನೇಳಿದ್ ಮಾತ್ ಕೇಳು
ಈ ಜೀವನದ ದಾರಿಯಲ್ಲಿ ಏಳು ಬೀಳು
ನಿನ್ ಬೆನ್ನನ್ ತಟ್ಟಿದವರೆ ಚೂರಿ ಹಾಕಿದವರು
ಸತ್ಯ ಇಸ್ ಇನ್ ಲವ್ ಪ್ರೀತಿಗಿಂತ ಏನು ಮೇಲು