Are Are Mounave Lyrics

ಅರೆ ಅರೆ ಮೌನವೆ Lyrics

in Relax Sathya

in ರಿಲ್ಯಾಕ್ಸ್ ಸತ್ಯ

LYRIC

Song Details Page after Lyrice

-
ಅರೆ ಅರೆ ಅರೆ ಮೌನವೆ
ದಿನ ದಿನ ದಿನ ತಿರುಗಿದೆ
ತರ ತರಗಳ ಯೋಚನೆ ಈಜಾಡಿದೆ ನನ್ನೊಳಗೆ
ಹೇಳು ನೀ ಹೇಳು ನನ್ನೊಳ ದನಿ ನೀನೆ
ಕೇಳು ನೀ ಕೇಳು ಓ ಮುಳುಗಿದೆ ನಾನೆ
ನಿಲ್ಲು ನೀ ನಿಲ್ಲು ಏ ಕದಲದೆ ಎಲ್ಲು
ಸುಳ್ಳು ನೀ ಗೆಲ್ಲು ಬಾ ತೆರೆದಿದೆ ಬಾನು
ಆ ತಿಳಿಸಂಜೆಗೆ ಕಿಡಿ ಸೋಕಲು ಮಳೆಯಾಗಿದೆ ಒಳಗೆ
ಈ ತಿರುಗಾಟವೆ ಹೊಸದಾಗಿದೆ ಮರೆಯಾಗದೆ ಘಳಿಗೆ
 
||ಅರೆ ಅರೆ ಅರೆ ಮೌನವೆ
ದಿನ ದಿನ ದಿನ ತಿರುಗಿದೆ
ತರ ತರಗಳ ಯೋಚನೆ ಈಜಾಡಿದೆ ನನ್ನೊಳಗೆ
ಹೇಳು ನೀ ಹೇಳು ನನ್ನೊಳ ದನಿ ನೀನೆ
ಕೇಳು ನೀ ಕೇಳು ಓ ಮುಳುಗಿದೆ ನಾನೆ
ನಿಲ್ಲು ನೀ ನಿಲ್ಲು ಏ ಕದಲದೆ ಎಲ್ಲು
ಸುಳ್ಳು ನೀ ಗೆಲ್ಲು ಬಾ ತೆರೆದಿದೆ ಬಾನು||
 
ಕಾಡಿದೆ ಹುಡುಕಾಡಿದೆ ನಿಲ್ಲಲಾಗದೆ ಸಿಗಬಾರದೆ
ನೋವಿಗೆ ಹಸಿಗಾಯಕೆ ಮಜವಾಗಿದೆ ಸುಖವಾಗಿದೆ
ಈ ಅತಿರೇಕಕೆ ಭಯವಾಗಿದೆ ದಡಸೇರುವ ಬಯಕೆ
ಆ ಮುಗಿಲಾಚೆಗೆ ಕರೆಬಾರದೆ ಪಾರಾಗಲು ಕೊನೆಗೆ
 
||ಅರೆ ಅರೆ ಅರೆ ಮೌನವೆ
ದಿನ ದಿನ ದಿನ ತಿರುಗಿದೆ
ತರ ತರಗಳ ಯೋಚನೆ ಈಜಾಡಿದೆ ನನ್ನೊಳಗೆ||

-
ಅರೆ ಅರೆ ಅರೆ ಮೌನವೆ
ದಿನ ದಿನ ದಿನ ತಿರುಗಿದೆ
ತರ ತರಗಳ ಯೋಚನೆ ಈಜಾಡಿದೆ ನನ್ನೊಳಗೆ
ಹೇಳು ನೀ ಹೇಳು ನನ್ನೊಳ ದನಿ ನೀನೆ
ಕೇಳು ನೀ ಕೇಳು ಓ ಮುಳುಗಿದೆ ನಾನೆ
ನಿಲ್ಲು ನೀ ನಿಲ್ಲು ಏ ಕದಲದೆ ಎಲ್ಲು
ಸುಳ್ಳು ನೀ ಗೆಲ್ಲು ಬಾ ತೆರೆದಿದೆ ಬಾನು
ಆ ತಿಳಿಸಂಜೆಗೆ ಕಿಡಿ ಸೋಕಲು ಮಳೆಯಾಗಿದೆ ಒಳಗೆ
ಈ ತಿರುಗಾಟವೆ ಹೊಸದಾಗಿದೆ ಮರೆಯಾಗದೆ ಘಳಿಗೆ
 
||ಅರೆ ಅರೆ ಅರೆ ಮೌನವೆ
ದಿನ ದಿನ ದಿನ ತಿರುಗಿದೆ
ತರ ತರಗಳ ಯೋಚನೆ ಈಜಾಡಿದೆ ನನ್ನೊಳಗೆ
ಹೇಳು ನೀ ಹೇಳು ನನ್ನೊಳ ದನಿ ನೀನೆ
ಕೇಳು ನೀ ಕೇಳು ಓ ಮುಳುಗಿದೆ ನಾನೆ
ನಿಲ್ಲು ನೀ ನಿಲ್ಲು ಏ ಕದಲದೆ ಎಲ್ಲು
ಸುಳ್ಳು ನೀ ಗೆಲ್ಲು ಬಾ ತೆರೆದಿದೆ ಬಾನು||
 
ಕಾಡಿದೆ ಹುಡುಕಾಡಿದೆ ನಿಲ್ಲಲಾಗದೆ ಸಿಗಬಾರದೆ
ನೋವಿಗೆ ಹಸಿಗಾಯಕೆ ಮಜವಾಗಿದೆ ಸುಖವಾಗಿದೆ
ಈ ಅತಿರೇಕಕೆ ಭಯವಾಗಿದೆ ದಡಸೇರುವ ಬಯಕೆ
ಆ ಮುಗಿಲಾಚೆಗೆ ಕರೆಬಾರದೆ ಪಾರಾಗಲು ಕೊನೆಗೆ
 
||ಅರೆ ಅರೆ ಅರೆ ಮೌನವೆ
ದಿನ ದಿನ ದಿನ ತಿರುಗಿದೆ
ತರ ತರಗಳ ಯೋಚನೆ ಈಜಾಡಿದೆ ನನ್ನೊಳಗೆ||

Are Are Mounave song lyrics from Kannada Movie Relax Sathya starring Prabhu Mundkur, Manvitha Harish, Ugram Manju, Lyrics penned by Shankar Raman Sung by Vyas Raj, Music Composed by Anand Rajavikram, film is Directed by Naveen Reddy G and film is released on 2019
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ