ಕಂಡೊಡನೆ ಕರೆಪಿಡಿದು,
ಕಲ್ಪಿಸದಾ ಸುಖ ಕೊಡುವ ಭಾಮೆಯಲಿ
ಇಂದೇನು ಕೋಪವೊ ಕಾಣೆ….ಆ ಆ ಆ…
ಭಾಮಾಮಣಿ ಚಿಂತಾಮಣಿ
ಕಾಮನರಗಿಣಿ ಮುತ್ತಿನ ಮಣಿ
ಕರಿಮಣಿ ರಿಮಣಿ ಮಣಿ ಣೀ ರಾಣೀ ರಾಣೀ
ಸತ್ಯಭಾಮೆ ಸತ್ಯಭಾಮೆ ಕೋಪವೇನೆ ನನ್ನಲಿ
ಸತ್ಯಭಾಮೆ ಸತ್ಯಭಾಮೆ ಕೋಪವೇನೆ ನನ್ನಲಿ
ಸರಸಕೆ ಕರೆದರೆ ವಿರಸವ ತೋರುವೆ, ಏಕೆ ನನ್ನಲಿ
ಸರಸಕೆ ಕರೆದರೆ ವಿರಸವ ತೋರುವೆ
ಏಕೆ ನನ್ನಲಿ, ಏಕೆ ನನ್ನಲಿ, ಏಕೆ ನನ್ನಲಿ…
|| ಸತ್ಯಭಾಮೆ ಸತ್ಯಭಾಮೆ ಕೋಪವೇನೆ ನನ್ನಲಿ
ನನ್ನಲಿ ಕೋಪವೆ, ಕೋಪವೆ ನನ್ನಲಿ..ಏಕೆ..ನನ್ನಲಿ
ಸತ್ಯಭಾಮೆ ಸತ್ಯಭಾಮೆ ಕೋಪವೇನೆ ನನ್ನಲಿ…||
ದುರುದುರು ನೋಡದೆ ಕಿಡಿಗಳ ಕಾರದೆ,
ಕೆಣಕದೆ ಕಾಡದೆ ದೂರಕೆ ಓಡದೆ
ದುರುದುರು ನೋಡದೆ ಕಿಡಿಗಳ ಕಾರದೆ,
ಕೆಣಕದೆ ಕಾಡದೆ ದೂರಕೆ ಓಡದೆ
ತನುವಿನ ತಾಪವ ಕಳೆಯಲು ಸನಿಹಕೆ
ತನುವಿನ ತಾಪವ ಕಳೆಯಲು ಸನಿಹಕೆ
ಬಾರೇ ಮೋಹಿನಿ ಹೇ.. ಬಾರೇ ಮೋಹಿನಿ
ಮೋಹಿನಿ, ಕಾಮಿನಿ, ಭಾಮಿನಿ, ಬಾರೇ ಮೋಹಿನಿ
|| ಸತ್ಯಭಾಮೆ ಸತ್ಯಭಾಮೆ
ಸತ್ಯಭಾಮೆ ಸತ್ಯಭಾಮೆ
ಕೋಪವೇನೆ ನನ್ನಲಿ……||
ಗಲ್ಲವ ಹಿಡಿಯಲೆ ಕೆನ್ನೆಯ ಸವರಲೆ
ತೋಳಲಿ ಭಾಮೆಯ ನಡುವನೆ ಬಳಸಲೆ
ಗಲ್ಲವ ಹಿಡಿಯಲೆ ಕೆನ್ನೆಯ ಸವರಲೆ
ತೋಳಲಿ ಭಾಮೆಯ ನಡುವನೆ ಬಳಸಲೆ
ಕೊಳಲಲಿ ಮೋಹನ ರಾಗವ ನುಡಿಸಲೆ
ಕೊಳಲಲಿ ಮೋಹನ ರಾಗವ ನುಡಿಸಲೆ
ಹೇಳೆ ಕೋಮಲೆ….ಹೇ… ಹೇಳೆ ಕೋಮಲೆ
ಕೋಮಲೇ, ಚಾಮಲೇ, ಚಂಚಲೇ, ಹೇಳೇ ಕೋಮಲೆ
|| ಸತ್ಯಭಾಮೆ ಸತ್ಯಭಾಮೆ
ಸತ್ಯಭಾಮೆ ಸತ್ಯಭಾಮೆ
ಕೋಪವೇನೆ ನನ್ನಲಿ……||
ರಾಧೆಯ ಬಲ್ಲೆನು, ರುಕ್ಮಿಣಿ ಬಲ್ಲೆನು,
ಭಾಮೆಯನಲ್ಲದೆ ಯಾರನು ನೋಡೆನು
ರಾಧೆಯ ಬಲ್ಲೆನು, ರುಕ್ಮಿಣಿ ಬಲ್ಲೆನು,
ಭಾಮೆಯನಲ್ಲದೆ ಯಾರನು ನೋಡೆನು
ಕೈಗಳ ಮುಗಿದರೆ ಯಾರೂ ನೋಡರು
ಕೈಗಳ ಮುಗಿದರೆ ಯಾರೂ ನೋಡರು..
ಸೋತೆ ಪ್ರೇಯಸಿ ...ಅಹ ಸೋತೆ ಪ್ರೇಯಸಿ
ಅಹ್ಹಹ ಪ್ರೇಯಸೀ, ರೂಪಸೀ, ಊರ್ವಶೀ,
ಸೋತೆ ಪ್ರೇಯಸಿ….
|| ಸತ್ಯಭಾಮೆ ಸತ್ಯಭಾಮೆ
ಸತ್ಯಭಾಮೆ ಸತ್ಯಭಾಮೆ
ಕೋಪವೇನೆ ನನ್ನಲಿ
ಸರಸಕೆ ಕರೆದರೆ ವಿರಸವ ತೋರುವೆ
ಸರಸಕೆ ಕರೆದರೆ ವಿರಸವ ತೋರುವೆ
ಸರಸಕೆ ಕರೆದರೆ ವಿರಸವ ತೋರುವೆ ಏಕೆ ನನ್ನಲಿ…||
ಕಂಡೊಡನೆ ಕರೆಪಿಡಿದು,
ಕಲ್ಪಿಸದಾ ಸುಖ ಕೊಡುವ ಭಾಮೆಯಲಿ
ಇಂದೇನು ಕೋಪವೊ ಕಾಣೆ….ಆ ಆ ಆ…
ಭಾಮಾಮಣಿ ಚಿಂತಾಮಣಿ
ಕಾಮನರಗಿಣಿ ಮುತ್ತಿನ ಮಣಿ
ಕರಿಮಣಿ ರಿಮಣಿ ಮಣಿ ಣೀ ರಾಣೀ ರಾಣೀ
ಸತ್ಯಭಾಮೆ ಸತ್ಯಭಾಮೆ ಕೋಪವೇನೆ ನನ್ನಲಿ
ಸತ್ಯಭಾಮೆ ಸತ್ಯಭಾಮೆ ಕೋಪವೇನೆ ನನ್ನಲಿ
ಸರಸಕೆ ಕರೆದರೆ ವಿರಸವ ತೋರುವೆ, ಏಕೆ ನನ್ನಲಿ
ಸರಸಕೆ ಕರೆದರೆ ವಿರಸವ ತೋರುವೆ
ಏಕೆ ನನ್ನಲಿ, ಏಕೆ ನನ್ನಲಿ, ಏಕೆ ನನ್ನಲಿ…
|| ಸತ್ಯಭಾಮೆ ಸತ್ಯಭಾಮೆ ಕೋಪವೇನೆ ನನ್ನಲಿ
ನನ್ನಲಿ ಕೋಪವೆ, ಕೋಪವೆ ನನ್ನಲಿ..ಏಕೆ..ನನ್ನಲಿ
ಸತ್ಯಭಾಮೆ ಸತ್ಯಭಾಮೆ ಕೋಪವೇನೆ ನನ್ನಲಿ…||
ದುರುದುರು ನೋಡದೆ ಕಿಡಿಗಳ ಕಾರದೆ,
ಕೆಣಕದೆ ಕಾಡದೆ ದೂರಕೆ ಓಡದೆ
ದುರುದುರು ನೋಡದೆ ಕಿಡಿಗಳ ಕಾರದೆ,
ಕೆಣಕದೆ ಕಾಡದೆ ದೂರಕೆ ಓಡದೆ
ತನುವಿನ ತಾಪವ ಕಳೆಯಲು ಸನಿಹಕೆ
ತನುವಿನ ತಾಪವ ಕಳೆಯಲು ಸನಿಹಕೆ
ಬಾರೇ ಮೋಹಿನಿ ಹೇ.. ಬಾರೇ ಮೋಹಿನಿ
ಮೋಹಿನಿ, ಕಾಮಿನಿ, ಭಾಮಿನಿ, ಬಾರೇ ಮೋಹಿನಿ
|| ಸತ್ಯಭಾಮೆ ಸತ್ಯಭಾಮೆ
ಸತ್ಯಭಾಮೆ ಸತ್ಯಭಾಮೆ
ಕೋಪವೇನೆ ನನ್ನಲಿ……||
ಗಲ್ಲವ ಹಿಡಿಯಲೆ ಕೆನ್ನೆಯ ಸವರಲೆ
ತೋಳಲಿ ಭಾಮೆಯ ನಡುವನೆ ಬಳಸಲೆ
ಗಲ್ಲವ ಹಿಡಿಯಲೆ ಕೆನ್ನೆಯ ಸವರಲೆ
ತೋಳಲಿ ಭಾಮೆಯ ನಡುವನೆ ಬಳಸಲೆ
ಕೊಳಲಲಿ ಮೋಹನ ರಾಗವ ನುಡಿಸಲೆ
ಕೊಳಲಲಿ ಮೋಹನ ರಾಗವ ನುಡಿಸಲೆ
ಹೇಳೆ ಕೋಮಲೆ….ಹೇ… ಹೇಳೆ ಕೋಮಲೆ
ಕೋಮಲೇ, ಚಾಮಲೇ, ಚಂಚಲೇ, ಹೇಳೇ ಕೋಮಲೆ
|| ಸತ್ಯಭಾಮೆ ಸತ್ಯಭಾಮೆ
ಸತ್ಯಭಾಮೆ ಸತ್ಯಭಾಮೆ
ಕೋಪವೇನೆ ನನ್ನಲಿ……||
ರಾಧೆಯ ಬಲ್ಲೆನು, ರುಕ್ಮಿಣಿ ಬಲ್ಲೆನು,
ಭಾಮೆಯನಲ್ಲದೆ ಯಾರನು ನೋಡೆನು
ರಾಧೆಯ ಬಲ್ಲೆನು, ರುಕ್ಮಿಣಿ ಬಲ್ಲೆನು,
ಭಾಮೆಯನಲ್ಲದೆ ಯಾರನು ನೋಡೆನು
ಕೈಗಳ ಮುಗಿದರೆ ಯಾರೂ ನೋಡರು
ಕೈಗಳ ಮುಗಿದರೆ ಯಾರೂ ನೋಡರು..
ಸೋತೆ ಪ್ರೇಯಸಿ ...ಅಹ ಸೋತೆ ಪ್ರೇಯಸಿ
ಅಹ್ಹಹ ಪ್ರೇಯಸೀ, ರೂಪಸೀ, ಊರ್ವಶೀ,
ಸೋತೆ ಪ್ರೇಯಸಿ….
|| ಸತ್ಯಭಾಮೆ ಸತ್ಯಭಾಮೆ
ಸತ್ಯಭಾಮೆ ಸತ್ಯಭಾಮೆ
ಕೋಪವೇನೆ ನನ್ನಲಿ
ಸರಸಕೆ ಕರೆದರೆ ವಿರಸವ ತೋರುವೆ
ಸರಸಕೆ ಕರೆದರೆ ವಿರಸವ ತೋರುವೆ
ಸರಸಕೆ ಕರೆದರೆ ವಿರಸವ ತೋರುವೆ ಏಕೆ ನನ್ನಲಿ…||
Sathyabhaame Sathyabhaame song lyrics from Kannada Movie Ravi Chandra starring Dr Rajkumar, Lakshmi, Sumalatha, Lyrics penned by Chi Udayashankar Sung by Dr Rajkumar, Music Composed by Upendra Kumar, film is Directed by A V Sheshagiri Rao and film is released on 1980