O Entha Soundarya Lyrics

ಓ ಎಂಥ ಸೌಂದರ್ಯ Lyrics

in Ravi Chandra

in ರವಿಚಂದ್ರ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಓ ಎಂಥ ಸೌಂದರ್ಯ ಕಂಡೆ
ಓ ಎಂಥ ಸೌಂದರ್ಯ ಕಂಡೆ
ಆದಿ ಶಕ್ತಿಯೋ ಮಹಲಕ್ಷ್ಮಿಯೋ
ವಾಣಿಯೋ ಕಾಣೆ ನಾ...
 
|| ಓ ಎಂಥ ಸೌಂದರ್ಯ ಕಂಡೆ
ಓಹೋ ಎಂಥ ಸೌಂದರ್ಯ ಕಂಡೆ…||

ಹೊಳೆಯುವ ಕಣ್ಣುಗಳೊ,
ಬೆಳಗುವ ದೀಪಗಳೊ
ಹುಣ್ಣಿಮೆ ಕೆನ್ನೆಗಳೊ,
ಹೊನ್ನಿನ ಕಮಲಗಳೊ
ಅರಳಿದ ಹೂ ನಗೆಯಾಯ್ತೊ,
ಚಂದ್ರಿಕೆಯೇ ಹೆಣ್ಣಾಯ್ತೊ
ನನಗಾಗಿ ಧರೆಗಿಳಿದ ದೇವತೆಯೋ
ಏನೋ ಕಾಣೆ ನಾ...
 
|| ಓ ಎಂಥ ಸೌಂದರ್ಯ ಕಂಡೆ
ಓಹೋ ಎಂಥ ಸೌಂದರ್ಯ ಕಂಡೆ…||

ಕಡಲಲೆ ಮುತ್ತಿರಲಿ,
ಲತೆಯಲೆ ಸುಮವಿರಲಿ
ನಯನವು ನೋಡುತಲಿ
ಸಂತಸ ಹೊಂದಿರಲಿ
ಕರೆಯದಿರು ಕೆಣಕದಿರು
ಬಯಕೆಗಳ ನುಡಿಯದಿರು
ನಿನ್ನನು ನೋಡುತಿರೆ
ಕೈ ಮುಗಿವ ಆಸೆ ಏಕೋ ಕಾಣೆ..
 
|| ಓ ಎಂಥ ಸೌಂದರ್ಯ ಕಂಡೆ
ಓ ಎಂಥ ಸೌಂದರ್ಯ ಕಂಡೆ
ಆದಿ ಶಕ್ತಿಯೋ ಮಹಲಕ್ಷ್ಮಿಯೋ
ವಾಣಿಯೋ ಕಾಣೆ ನಾ...
 
ಓ ಎಂಥ ಸೌಂದರ್ಯ ಕಂಡೆ
ಓಹೋ ಎಂಥ ಸೌಂದರ್ಯ ಕಂಡೆ…||

ಓ ಎಂಥ ಸೌಂದರ್ಯ ಕಂಡೆ
ಓ ಎಂಥ ಸೌಂದರ್ಯ ಕಂಡೆ
ಆದಿ ಶಕ್ತಿಯೋ ಮಹಲಕ್ಷ್ಮಿಯೋ
ವಾಣಿಯೋ ಕಾಣೆ ನಾ...
 
|| ಓ ಎಂಥ ಸೌಂದರ್ಯ ಕಂಡೆ
ಓಹೋ ಎಂಥ ಸೌಂದರ್ಯ ಕಂಡೆ…||

ಹೊಳೆಯುವ ಕಣ್ಣುಗಳೊ,
ಬೆಳಗುವ ದೀಪಗಳೊ
ಹುಣ್ಣಿಮೆ ಕೆನ್ನೆಗಳೊ,
ಹೊನ್ನಿನ ಕಮಲಗಳೊ
ಅರಳಿದ ಹೂ ನಗೆಯಾಯ್ತೊ,
ಚಂದ್ರಿಕೆಯೇ ಹೆಣ್ಣಾಯ್ತೊ
ನನಗಾಗಿ ಧರೆಗಿಳಿದ ದೇವತೆಯೋ
ಏನೋ ಕಾಣೆ ನಾ...
 
|| ಓ ಎಂಥ ಸೌಂದರ್ಯ ಕಂಡೆ
ಓಹೋ ಎಂಥ ಸೌಂದರ್ಯ ಕಂಡೆ…||

ಕಡಲಲೆ ಮುತ್ತಿರಲಿ,
ಲತೆಯಲೆ ಸುಮವಿರಲಿ
ನಯನವು ನೋಡುತಲಿ
ಸಂತಸ ಹೊಂದಿರಲಿ
ಕರೆಯದಿರು ಕೆಣಕದಿರು
ಬಯಕೆಗಳ ನುಡಿಯದಿರು
ನಿನ್ನನು ನೋಡುತಿರೆ
ಕೈ ಮುಗಿವ ಆಸೆ ಏಕೋ ಕಾಣೆ..
 
|| ಓ ಎಂಥ ಸೌಂದರ್ಯ ಕಂಡೆ
ಓ ಎಂಥ ಸೌಂದರ್ಯ ಕಂಡೆ
ಆದಿ ಶಕ್ತಿಯೋ ಮಹಲಕ್ಷ್ಮಿಯೋ
ವಾಣಿಯೋ ಕಾಣೆ ನಾ...
 
ಓ ಎಂಥ ಸೌಂದರ್ಯ ಕಂಡೆ
ಓಹೋ ಎಂಥ ಸೌಂದರ್ಯ ಕಂಡೆ…||

O Entha Soundarya song lyrics from Kannada Movie Ravi Chandra starring Dr Rajkumar, Lakshmi, Sumalatha, Lyrics penned by Chi Udayashankar Sung by Dr Rajkumar, Music Composed by Upendra Kumar, film is Directed by A V Sheshagiri Rao and film is released on 1980
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ