ಇದು ರಾಮ ಮಂದಿರ (ಹೂಂ...ಆಮೇಲೆ)
ನೀ ರಾಮಚಂದಿರ (ಹೂಂ... ಹೂಂ...)
ಇದು ರಾಮ ಮಂದಿರ
ನೀ ರಾಮಚಂದಿರ
ಜೊತೆಯಾಗಿ ನೀನಿರಲು
ಬಾಳು ಸಹಜ ಸುಂದರ…ಓ..
|| ಇದು ರಾಮ ಮಂದಿರ
ನೀ ರಾಮಚಂದಿರ….||
ಸ್ವಾಮಿ ನಿನ್ನ ಕಂಗಳಲಿ...
ಸ್ವಾಮಿ ನಿನ್ನ ಕಂಗಳಲಿ
ಚಂದ್ರೋದಯ ಕಾಣುವೇ
ಸ್ವಾಮಿ ನಿನ್ನ ನಗುವಲಿ
ಅರುಣೋದಯ ನೋಡುವೇ
ಸರಸದಲ್ಲಿ ಚತುರ ಚತುರ
ಸರಸದಲ್ಲಿ ಚತುರ ಚತುರ
ನಿನ್ನ.. ಸ್ನೇಹ...ಅಮರ
ನಿನ್ನ ಬಾಳ ಕಮಲದಲಿ,
ನಾನು ನಲಿವ ಭ್ರಮರ
|| ಇದು ರಾಮ ಮಂದಿರ
ನೀ ರಾಮಚಂದಿರ….||
ನನ್ನ ಸೀತೆ ಇರುವ ತಾಣ
ನನ್ನ ಸೀತೆ ಇರುವ ತಾಣ
ತೀರ ಸಾಗರದಂತೆ…..
ನನ್ನ ಸೀತೆ ಬೆರೆತಾ ಮನವು,
ಹೊನ್ನ ಹೂವಿನಂತೆ
ನುಡಿವ ಮಾತು ಮಧುರ ಮಧುರ
ನುಡಿವ ಮಾತು ಮಧುರ ಮಧುರ
ನಿನ್ನ ಪ್ರೇಮ ಅಮರ
ನೀನು ಹೃದಯ ತುಂಬಿರಲು,
ಬಾಳು ಪ್ರೇಮ ಮಂದಿರ
|| ಇದು ರಾಮ ಮಂದಿರ ಆನಂದ ಸಾಗರ
ಇದು ರಾಮ ಮಂದಿರ ಆನಂದ ಸಾಗರ
ಜೊತೆಯಾಗಿ ನೀನಿರಲು
ಬಾಳು ಸಹಜ ಸುಂದರ…ಓ…..
ಇದು ರಾಮ ಮಂದಿರ ನೀ ರಾಮಚಂದಿರ…
ಹ್ಂ ಹ್ಂ ಹ್ಂ ಹ್ಂ ಹ್ಂ ಹ್ಂ ಹ್ಂ…….||
ಇದು ರಾಮ ಮಂದಿರ (ಹೂಂ...ಆಮೇಲೆ)
ನೀ ರಾಮಚಂದಿರ (ಹೂಂ... ಹೂಂ...)
ಇದು ರಾಮ ಮಂದಿರ
ನೀ ರಾಮಚಂದಿರ
ಜೊತೆಯಾಗಿ ನೀನಿರಲು
ಬಾಳು ಸಹಜ ಸುಂದರ…ಓ..
|| ಇದು ರಾಮ ಮಂದಿರ
ನೀ ರಾಮಚಂದಿರ….||
ಸ್ವಾಮಿ ನಿನ್ನ ಕಂಗಳಲಿ...
ಸ್ವಾಮಿ ನಿನ್ನ ಕಂಗಳಲಿ
ಚಂದ್ರೋದಯ ಕಾಣುವೇ
ಸ್ವಾಮಿ ನಿನ್ನ ನಗುವಲಿ
ಅರುಣೋದಯ ನೋಡುವೇ
ಸರಸದಲ್ಲಿ ಚತುರ ಚತುರ
ಸರಸದಲ್ಲಿ ಚತುರ ಚತುರ
ನಿನ್ನ.. ಸ್ನೇಹ...ಅಮರ
ನಿನ್ನ ಬಾಳ ಕಮಲದಲಿ,
ನಾನು ನಲಿವ ಭ್ರಮರ
|| ಇದು ರಾಮ ಮಂದಿರ
ನೀ ರಾಮಚಂದಿರ….||
ನನ್ನ ಸೀತೆ ಇರುವ ತಾಣ
ನನ್ನ ಸೀತೆ ಇರುವ ತಾಣ
ತೀರ ಸಾಗರದಂತೆ…..
ನನ್ನ ಸೀತೆ ಬೆರೆತಾ ಮನವು,
ಹೊನ್ನ ಹೂವಿನಂತೆ
ನುಡಿವ ಮಾತು ಮಧುರ ಮಧುರ
ನುಡಿವ ಮಾತು ಮಧುರ ಮಧುರ
ನಿನ್ನ ಪ್ರೇಮ ಅಮರ
ನೀನು ಹೃದಯ ತುಂಬಿರಲು,
ಬಾಳು ಪ್ರೇಮ ಮಂದಿರ
|| ಇದು ರಾಮ ಮಂದಿರ ಆನಂದ ಸಾಗರ
ಇದು ರಾಮ ಮಂದಿರ ಆನಂದ ಸಾಗರ
ಜೊತೆಯಾಗಿ ನೀನಿರಲು
ಬಾಳು ಸಹಜ ಸುಂದರ…ಓ…..
ಇದು ರಾಮ ಮಂದಿರ ನೀ ರಾಮಚಂದಿರ…
ಹ್ಂ ಹ್ಂ ಹ್ಂ ಹ್ಂ ಹ್ಂ ಹ್ಂ ಹ್ಂ…….||
Idu Raama Mandira song lyrics from Kannada Movie Ravi Chandra starring Dr Rajkumar, Lakshmi, Sumalatha, Lyrics penned by Chi Udayashankar Sung by Dr Rajkumar, Sulochana, Music Composed by Upendra Kumar, film is Directed by A V Sheshagiri Rao and film is released on 1980