Na Niinna Aase Kande Lyrics

ನಾ ನಿನ್ನ ಆಸೆ ಕಂಡೆ Lyrics

in Ravi Chandra

in ರವಿಚಂದ್ರ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಕಂಗಳಲ್ಲಿ ಪ್ರಣಯದ ಹಣತೆ ಬೆಳಗಿರಲು
ನಿನ್ನಧರ ಪ್ರೇಮದ ಕವಿತೆ ಹಾಡಿರಲು
ನಿನ್ನೊಲವ ನಾ ಕಂಡು ಸೋತು ಹೋಗಿರಲು
ಆ.ಆ..ಆಆ...ಆ.ಆ..ಆಆ...
ವ್ಹಾ..ವ್ಹಾ..ವ್ಹಾ..ಕ್ಯಾ ಬಾತ್ ಹೈ.. ಕ್ಯಾ ಬಾತ್ ಹೈ

ನಾ ನಿನ್ನ ಆಸೆ ಕಂಡೆ ಬೆರಗಾಗಿ ಮೂಕಳಾದೆ
ನಾ ನಿನ್ನ ಆಸೆ ಕಂಡೆ ಬೆರಗಾಗಿ ಮೂಕಳಾದೆ
ನಾನೇನು ಹಾಡಲೀಗ, ನಾನೇನು ಹಾಡಲೀಗ  
ನೀ ಹೇಳೋ ಪ್ರಿಯ ಬೇಗ…….

|| ನಾ ನಿನ್ನ ಆಸೆ ಕಂಡೆ ಬೆರಗಾಗಿ ಮೂಕಳಾದೆ
ನಾ ನಿನ್ನ ಆಸೆ ಕಂಡೆ ಬೆರಗಾಗಿ ಮೂಕಳಾದೆ…||
 
ಆ.ಆ..ಆಆ...ಆ.ಆ..ಆಆ...
ಹೂವಿಗೆ ಗಂಧವನು ನಾ ಚೆಲ್ಲೆಬೇಕೆ  
ನವಿಲಿಗೆ ನಾಟ್ಯವನು ನಾ ಕಲಿಸಬೇಕೆ
ಕೋಗಿಲೆಗೆ ಹಾಡೆಂದು…  
ಕೋಗಿಲೆಗೆ ಹಾಡೆಂದು ನಾ ಹೇಳಬೇಕೆ ಆ..ಆ..ಆಆ...

ಹಾಯ್ ಹಾಯ್ ಹಾಯ್ 
ಮೈ ಖುರ್ಬಾನ್ ಹೋಜಾಹುಓ
 
ನಾ ನಿನ್ನ ನುಡಿಯ ಕೇಳಿ ಬೆರಗಾಗಿ ಮೂಕನಾದೆ 
ನಾನೇನು ಮಾಡಲೀಗ, ನಾನೇನು ಮಾಡಲೀಗ 
ನೀ ಹೇಳೇ ಪ್ರಿಯೆ ಬೇಗ
ನಾ ನಿನ್ನ ನುಡಿಯ ಕೇಳಿ ಬೆರಗಾಗಿ ಮೂಕನಾದೆ
 
ವೀಣೆಯು ಆದರೆ ನಾ.....ಆಆಆ.........
ವೀಣೆಯು ಆದರೆ ನಾ ವೈಣಿಕ ಪ್ರಿಯ ನೀನು
ಗಾಯಕಿ ಆದರೆ ನಾ ಗಾನವು ಪ್ರಿಯ ನೀನು
ನುಡಿಸಲು ನಾ ನುಡಿವೆ, ನಡೆಸಲು ನಾ ನಡೆವೆ
ನುಡಿಸಲು ನಾ ನುಡಿವೆ, ನಡೆಸಲು ನಾ ನಡೆವೆ 
ನಿನ್ನಾಣೆ ನಲ್ಲ….
  
|| ನಾ ನಿನ್ನ ಆಸೆ ಕಂಡೆ ಬೆರಗಾಗಿ ಮೂಕಳಾದೆ
ನಾ ನಿನ್ನ ಆಸೆ ಕಂಡೆ ಬೆರಗಾಗಿ ಮೂಕಳಾದೆ…||

ವೀಣೆಯು ನೀನಲ್ಲ..ಆ ಆ ಆ ……
ವೀಣೆಯು ನೀನಲ್ಲ ವೈಣಿಕ ನಾನು ಅಲ್ಲ
ವಾಣಿಗೆ ವೀಣೆಯನು ಕಲಿಸುವರಾರು ಇಲ್ಲ
ಕುಣಿಸುವೆ ಕಂಗಳಲೇ ತಣಿಸುವೆ ಮಾತಿನಲೇ 
ಕುಣಿಸುವೆ ಕಂಗಳಲೇ ತಣಿಸುವೆ ಮಾತಿನಲೇ 
ಅಂಥಾ ಜಾಣೆ ನೀನೇ
 
|| ನಾ ನಿನ್ನ ನುಡಿಯ ಕೇಳಿ ಬೆರಗಾಗಿ ಮೂಕನಾದೆ
ನಾ ನಿನ್ನ ಆಸೆ ಕಂಡೆ ಬೆರಗಾಗಿ ಮೂಕಳಾದೆ
ನಾನೇನು ಮಾಡಲೀಗ ನಾನೇನು ಹಾಡಲೀಗ
ನೀ ಹೇಳೇ ಪ್ರಿಯೆ ಬೇಗ, ನೀ ಹೇಳೋ ಪ್ರಿಯ ಬೇಗ 
ಲಲ..ಲಲ..ಲಲ.. ಲಲ..ಲಲ..ಲಲ…..||
 

ಕಂಗಳಲ್ಲಿ ಪ್ರಣಯದ ಹಣತೆ ಬೆಳಗಿರಲು
ನಿನ್ನಧರ ಪ್ರೇಮದ ಕವಿತೆ ಹಾಡಿರಲು
ನಿನ್ನೊಲವ ನಾ ಕಂಡು ಸೋತು ಹೋಗಿರಲು
ಆ.ಆ..ಆಆ...ಆ.ಆ..ಆಆ...
ವ್ಹಾ..ವ್ಹಾ..ವ್ಹಾ..ಕ್ಯಾ ಬಾತ್ ಹೈ.. ಕ್ಯಾ ಬಾತ್ ಹೈ

ನಾ ನಿನ್ನ ಆಸೆ ಕಂಡೆ ಬೆರಗಾಗಿ ಮೂಕಳಾದೆ
ನಾ ನಿನ್ನ ಆಸೆ ಕಂಡೆ ಬೆರಗಾಗಿ ಮೂಕಳಾದೆ
ನಾನೇನು ಹಾಡಲೀಗ, ನಾನೇನು ಹಾಡಲೀಗ  
ನೀ ಹೇಳೋ ಪ್ರಿಯ ಬೇಗ…….

|| ನಾ ನಿನ್ನ ಆಸೆ ಕಂಡೆ ಬೆರಗಾಗಿ ಮೂಕಳಾದೆ
ನಾ ನಿನ್ನ ಆಸೆ ಕಂಡೆ ಬೆರಗಾಗಿ ಮೂಕಳಾದೆ…||
 
ಆ.ಆ..ಆಆ...ಆ.ಆ..ಆಆ...
ಹೂವಿಗೆ ಗಂಧವನು ನಾ ಚೆಲ್ಲೆಬೇಕೆ  
ನವಿಲಿಗೆ ನಾಟ್ಯವನು ನಾ ಕಲಿಸಬೇಕೆ
ಕೋಗಿಲೆಗೆ ಹಾಡೆಂದು…  
ಕೋಗಿಲೆಗೆ ಹಾಡೆಂದು ನಾ ಹೇಳಬೇಕೆ ಆ..ಆ..ಆಆ...

ಹಾಯ್ ಹಾಯ್ ಹಾಯ್ 
ಮೈ ಖುರ್ಬಾನ್ ಹೋಜಾಹುಓ
 
ನಾ ನಿನ್ನ ನುಡಿಯ ಕೇಳಿ ಬೆರಗಾಗಿ ಮೂಕನಾದೆ 
ನಾನೇನು ಮಾಡಲೀಗ, ನಾನೇನು ಮಾಡಲೀಗ 
ನೀ ಹೇಳೇ ಪ್ರಿಯೆ ಬೇಗ
ನಾ ನಿನ್ನ ನುಡಿಯ ಕೇಳಿ ಬೆರಗಾಗಿ ಮೂಕನಾದೆ
 
ವೀಣೆಯು ಆದರೆ ನಾ.....ಆಆಆ.........
ವೀಣೆಯು ಆದರೆ ನಾ ವೈಣಿಕ ಪ್ರಿಯ ನೀನು
ಗಾಯಕಿ ಆದರೆ ನಾ ಗಾನವು ಪ್ರಿಯ ನೀನು
ನುಡಿಸಲು ನಾ ನುಡಿವೆ, ನಡೆಸಲು ನಾ ನಡೆವೆ
ನುಡಿಸಲು ನಾ ನುಡಿವೆ, ನಡೆಸಲು ನಾ ನಡೆವೆ 
ನಿನ್ನಾಣೆ ನಲ್ಲ….
  
|| ನಾ ನಿನ್ನ ಆಸೆ ಕಂಡೆ ಬೆರಗಾಗಿ ಮೂಕಳಾದೆ
ನಾ ನಿನ್ನ ಆಸೆ ಕಂಡೆ ಬೆರಗಾಗಿ ಮೂಕಳಾದೆ…||

ವೀಣೆಯು ನೀನಲ್ಲ..ಆ ಆ ಆ ……
ವೀಣೆಯು ನೀನಲ್ಲ ವೈಣಿಕ ನಾನು ಅಲ್ಲ
ವಾಣಿಗೆ ವೀಣೆಯನು ಕಲಿಸುವರಾರು ಇಲ್ಲ
ಕುಣಿಸುವೆ ಕಂಗಳಲೇ ತಣಿಸುವೆ ಮಾತಿನಲೇ 
ಕುಣಿಸುವೆ ಕಂಗಳಲೇ ತಣಿಸುವೆ ಮಾತಿನಲೇ 
ಅಂಥಾ ಜಾಣೆ ನೀನೇ
 
|| ನಾ ನಿನ್ನ ನುಡಿಯ ಕೇಳಿ ಬೆರಗಾಗಿ ಮೂಕನಾದೆ
ನಾ ನಿನ್ನ ಆಸೆ ಕಂಡೆ ಬೆರಗಾಗಿ ಮೂಕಳಾದೆ
ನಾನೇನು ಮಾಡಲೀಗ ನಾನೇನು ಹಾಡಲೀಗ
ನೀ ಹೇಳೇ ಪ್ರಿಯೆ ಬೇಗ, ನೀ ಹೇಳೋ ಪ್ರಿಯ ಬೇಗ 
ಲಲ..ಲಲ..ಲಲ.. ಲಲ..ಲಲ..ಲಲ…..||
 

Na Niinna Aase Kande song lyrics from Kannada Movie Ravi Chandra starring Dr Rajkumar, Lakshmi, Sumalatha, Lyrics penned by Chi Udayashankar Sung by Dr Rajkumar, S Janaki, Music Composed by Upendra Kumar, film is Directed by A V Sheshagiri Rao and film is released on 1980
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ