ತಂದೆ ನೀ ನೀಡು ಬಾ ಶಕ್ತಿ ಮನಸಿಗೆ
ಜ್ಯೋತಿ ನೀನಾಗು ಬಾ ಬಾಳಾ ಇರುಳಿಗೆ
ನಮ್ಮ ಅಜ್ಞಾನ ನೀ ನೀಗೂ ಬಾ
ಬಾಳಾ ಹಾದಿಗೆ ಗುರಿ ತೋರು ಬಾ
ನಮ್ಮ ಅಜ್ಞಾನ ನೀ ನೀಗೂ ಬಾ
ಬಾಳಾ ಹಾದಿಗೆ ಗುರಿ ತೋರು ಬಾ
ಪಾಪ ಹೆಚ್ಚಾಗಿ ಮೆರೆದಾಡುವಾಗ
ಭೂಮಿ ಆ ಭಾರ ಹೊರಲಾರದಾಗ
ರೋಷ ಮೈಯಲ್ಲಿ ಹೊರ ಹೊಮ್ಮಿದಾಗ
ದ್ವೇಷ ಸೇಡಾಗಿ ಕಿಡಿಕಾರಿದಾಗ
ತಾಳ್ಮೆ ಮರೆಯಾಯಿತು ರಕ್ತ ಹೊಳೆಯಾಯಿತು
ನಮ್ಮ ಬಾಳಲ್ಲಿ ಇರುಳೆಂಬ ತೆರೆ ಮೂಡಿತು
|| ತಂದೆ ನೀ ನೀಡು ಬಾ ಶಕ್ತಿ ಮನಸಿಗೆ ||
ಆಆಆಅ ಆಆಆಅ ಆಆಆಅ
ಆಆಆಅ ಆಆಆಅ ಆಆಆಅ ಆಆಆಅ
ಗೈದ ತಪ್ಪೆಲ್ಲಾ ಅರಿವಾಯಿತೀಗ
ನಿನ್ನ ಕ್ಷಮೆಗಾಗಿ ಮನ ಬೇಡಿತಿಗ
ನಮ್ಮ ಕಣ್ಣೀರು ಬರೆದಂತ ಪಾಠ
ಪರರ ಬಾಳಲ್ಲಿ ಬೆಳಕಾಗಿ ಇರಲಿ
ನಿನ್ನೇ ಕಹಿಯೆಲ್ಲವೂ ಇಂದು ಮರೆಯಾಗಲಿ
ಇನ್ನೂ ಅನ್ಯಾಯ ಜಗದಲ್ಲಿ ಕೊನೆಯಾಗಲಿ
|| ತಂದೆ ನೀ ನೀಡು ಬಾ ಶಕ್ತಿ ಮನಸಿಗೆ
ಜ್ಯೋತಿ ನೀನಾಗು ಬಾ ಬಾಳಾ ಇರುಳಿಗೆ
ನಮ್ಮ ಅಜ್ಞಾನ ನೀ ನೀಗೂ ಬಾ
ಬಾಳಾ ಹಾದಿಗೆ ಗುರಿ ತೋರು ಬಾ
ನಮ್ಮ ಅಜ್ಞಾನ ನೀ ನೀಗೂ
ಬಾ ಬಾಳಾ ಹಾದಿಗೆ ಗುರಿ ತೋರು ಬಾ
ತಂದೆ ನೀ ನೀಡು ಬಾ ಶಕ್ತಿ......
ತಂದೆ ನೀ ನೀಡು ಬಾ ಶಕ್ತಿ ಮನಸಿಗೆ
ಜ್ಯೋತಿ ನೀನಾಗು ಬಾ ಬಾಳಾ ಇರುಳಿಗೆ
ನಮ್ಮ ಅಜ್ಞಾನ ನೀ ನೀಗೂ ಬಾ
ಬಾಳಾ ಹಾದಿಗೆ ಗುರಿ ತೋರು ಬಾ
ನಮ್ಮ ಅಜ್ಞಾನ ನೀ ನೀಗೂ ಬಾ
ಬಾಳಾ ಹಾದಿಗೆ ಗುರಿ ತೋರು ಬಾ
ಪಾಪ ಹೆಚ್ಚಾಗಿ ಮೆರೆದಾಡುವಾಗ
ಭೂಮಿ ಆ ಭಾರ ಹೊರಲಾರದಾಗ
ರೋಷ ಮೈಯಲ್ಲಿ ಹೊರ ಹೊಮ್ಮಿದಾಗ
ದ್ವೇಷ ಸೇಡಾಗಿ ಕಿಡಿಕಾರಿದಾಗ
ತಾಳ್ಮೆ ಮರೆಯಾಯಿತು ರಕ್ತ ಹೊಳೆಯಾಯಿತು
ನಮ್ಮ ಬಾಳಲ್ಲಿ ಇರುಳೆಂಬ ತೆರೆ ಮೂಡಿತು
|| ತಂದೆ ನೀ ನೀಡು ಬಾ ಶಕ್ತಿ ಮನಸಿಗೆ ||
ಆಆಆಅ ಆಆಆಅ ಆಆಆಅ
ಆಆಆಅ ಆಆಆಅ ಆಆಆಅ ಆಆಆಅ
ಗೈದ ತಪ್ಪೆಲ್ಲಾ ಅರಿವಾಯಿತೀಗ
ನಿನ್ನ ಕ್ಷಮೆಗಾಗಿ ಮನ ಬೇಡಿತಿಗ
ನಮ್ಮ ಕಣ್ಣೀರು ಬರೆದಂತ ಪಾಠ
ಪರರ ಬಾಳಲ್ಲಿ ಬೆಳಕಾಗಿ ಇರಲಿ
ನಿನ್ನೇ ಕಹಿಯೆಲ್ಲವೂ ಇಂದು ಮರೆಯಾಗಲಿ
ಇನ್ನೂ ಅನ್ಯಾಯ ಜಗದಲ್ಲಿ ಕೊನೆಯಾಗಲಿ
|| ತಂದೆ ನೀ ನೀಡು ಬಾ ಶಕ್ತಿ ಮನಸಿಗೆ
ಜ್ಯೋತಿ ನೀನಾಗು ಬಾ ಬಾಳಾ ಇರುಳಿಗೆ
ನಮ್ಮ ಅಜ್ಞಾನ ನೀ ನೀಗೂ ಬಾ
ಬಾಳಾ ಹಾದಿಗೆ ಗುರಿ ತೋರು ಬಾ
ನಮ್ಮ ಅಜ್ಞಾನ ನೀ ನೀಗೂ
ಬಾ ಬಾಳಾ ಹಾದಿಗೆ ಗುರಿ ತೋರು ಬಾ
ತಂದೆ ನೀ ನೀಡು ಬಾ ಶಕ್ತಿ......
Thande Nee Needubaa-reprise song lyrics from Kannada Movie Ravana Rajya starring Bhavya, Shubha, Thara, Lyrics penned by R N Jayagopal Sung by Rajkumar Bharathi, Ramesh, Krishna, Music Composed by Vijayanand, film is Directed by T S Nagabharana and film is released on 1987