ಹೂರ್ ... ಹೇಯ್ ... ಲಲ್ಲಲಲಾ...
ಲಲ್ಲಲಲಾ ಲಲ್ಲಲಲಾ
ಮೇಲಿನಿಂದ ಬರಲಿ ನಿನ್ನ ದೇವರೇ
ಪ್ರಶ್ನೆ ಮೇಲೆ ಪ್ರಶ್ನೆಯನ್ನು ಕೇಳುವೇ
ಮೇಲಿನಿಂದ ಬರಲಿ ನಿನ್ನ ದೇವರೇ
ಪ್ರಶ್ನೆ ಮೇಲೆ ಪ್ರಶ್ನೆಯನ್ನು ಕೇಳುವೇ
ನಾನೆಂದೂ ಹೆದರೆನು
ನಾನೆಂದೂ ಬೆದರೆನು
ಬಿಡಲಾರೇ ಅವನ
ನ್ಯಾಯವನ್ನು ಹೇಳದೇ
ನಾನೆಂದೂ ಹೆದರೆನು
ನಾನೆಂದೂ ಬೆದರೆನು
ಬಿಡಲಾರೇ ಅವನ
ನ್ಯಾಯವನ್ನು ಹೇಳದೇ
|| ಮೇಲಿನಿಂದ ಬರಲಿ ನಿನ್ನ ದೇವರೇ ...
ಬರಲೀ ... ಬರಲೀ ... ಹೇ.. ಹೇ ... ಹೇ.. ||
ಹಣವು ಇರುವ ಜನಕೆ ಗುಣವನ್ನು ನೀಡದೇ...
ಗುಣವು ಇರುವ ಜನಕೆ ಹಣವನ್ನು ನೀಡದೇ ...
ಸ್ವಾರ್ಥವನ್ನು ತಂದು ಮನದಲ್ಲಿ ತುಂಬಿದೆ...
ಮೇಲೆ ನೂರು ಆಸೆ ನೀನಾಗು ಏರಿದೆ…
ನೂರು ಜಾತಿ ನೂರು ಬಾಷೆ ಏಕೆ ಮಾಡಿದೇ
ನಮ್ಮ ಜಗಳದಲ್ಲಿ ಏನು ಲಾಭ ನೋಡಿದೇ
ಸುಖ ಶಾಂತಿ ಇರದಂತೇ ನೀನೇಕೆ ಮಾಡಿದೆ
ಸುಖ ಶಾಂತಿ ಇರದಂತೇ ನೀನೇಕೆ ಮಾಡಿದೆ
|| ಹೇಯ್…ಮೇಲಿನಿಂದ ಬರಲಿ ನಿನ್ನ ದೇವರೇ ...
ಬರಲೀ ... ಬರಲೀ ... ಹೇ.. ಹೇ ... ಹೇ.. ಹೇಯ್ ...||
ಓದಬೇಕು ಎನಲು ಹಣ ಬೇಕು ಎನ್ನುವರು
ಕೆಲಸ ಬೇಕು ಎನಲು ಹಣವೆಲ್ಲಿ ಎನುವರು
ಹಣವು ಇಲ್ಲದೇನೇ ಇಲ್ಲೇನೂ ನಡೆಯದು
ನ್ಯಾಯ ನೀತಿ ಎಲ್ಲ ಸುಡುಗಾಡ ಸೇರಿತು
ನಮ್ಮ ಹೊಟ್ಟೆ ಬೆಂಕಿ ಉರಿವಾ ಜ್ವಾಲೆಯಾದರೆ
ರೋಷದಲ್ಲಿ ದ್ವೇಷವೆಂದೂ ಬೂದಿಯಾದರೇ
ಓ.. ದೇವಾ ಹೇಳಯ್ಯಾ ನೀನೇನು ಮಾಡುವೆ
ಓ.. ದೇವಾ ಹೇಳಯ್ಯಾ ನೀನೇನು ಮಾಡುವೆ
|| ಹೇಯ್ ಮೇಲಿನಿಂದ ಬರಲಿ ನಿನ್ನ ದೇವರೇ
ಪ್ರಶ್ನೆ ಮೇಲೆ ಪ್ರಶ್ನೆಯನ್ನು ಕೇಳುವೇ
ಮೇಲಿನಿಂದ ಬರಲಿ ನಿನ್ನ ದೇವರೇ
ಪ್ರಶ್ನೆ ಮೇಲೆ ಪ್ರಶ್ನೆಯನ್ನು ಕೇಳುವೇ
ನಾನೆಂದೂ ಹೆದರೆನು
ನಾನೆಂದೂ ಬೆದರೆನು
ಬಿಡಲಾರೇ ಅವನ
ನ್ಯಾಯವನ್ನು ಹೇಳದೇ
ನಾನೆಂದೂ ಹೆದರೆನು
ನಾನೆಂದೂ ಬೆದರೆನು
ಬಿಡಲಾರೇ ಅವನ
ನ್ಯಾಯವನ್ನು ಹೇಳದೇ
ಮೇಲಿನಿಂದ ಬರಲಿ ನಿನ್ನ ದೇವರೇ ...
ಬರಲೀ ... ಬರಲೀ ... ಹೇ.. ಹೇ ... ಹೇ.. ಹೇಯ್ ...||
ಹೂರ್ ... ಹೇಯ್ ... ಲಲ್ಲಲಲಾ...
ಲಲ್ಲಲಲಾ ಲಲ್ಲಲಲಾ
ಮೇಲಿನಿಂದ ಬರಲಿ ನಿನ್ನ ದೇವರೇ
ಪ್ರಶ್ನೆ ಮೇಲೆ ಪ್ರಶ್ನೆಯನ್ನು ಕೇಳುವೇ
ಮೇಲಿನಿಂದ ಬರಲಿ ನಿನ್ನ ದೇವರೇ
ಪ್ರಶ್ನೆ ಮೇಲೆ ಪ್ರಶ್ನೆಯನ್ನು ಕೇಳುವೇ
ನಾನೆಂದೂ ಹೆದರೆನು
ನಾನೆಂದೂ ಬೆದರೆನು
ಬಿಡಲಾರೇ ಅವನ
ನ್ಯಾಯವನ್ನು ಹೇಳದೇ
ನಾನೆಂದೂ ಹೆದರೆನು
ನಾನೆಂದೂ ಬೆದರೆನು
ಬಿಡಲಾರೇ ಅವನ
ನ್ಯಾಯವನ್ನು ಹೇಳದೇ
|| ಮೇಲಿನಿಂದ ಬರಲಿ ನಿನ್ನ ದೇವರೇ ...
ಬರಲೀ ... ಬರಲೀ ... ಹೇ.. ಹೇ ... ಹೇ.. ||
ಹಣವು ಇರುವ ಜನಕೆ ಗುಣವನ್ನು ನೀಡದೇ...
ಗುಣವು ಇರುವ ಜನಕೆ ಹಣವನ್ನು ನೀಡದೇ ...
ಸ್ವಾರ್ಥವನ್ನು ತಂದು ಮನದಲ್ಲಿ ತುಂಬಿದೆ...
ಮೇಲೆ ನೂರು ಆಸೆ ನೀನಾಗು ಏರಿದೆ…
ನೂರು ಜಾತಿ ನೂರು ಬಾಷೆ ಏಕೆ ಮಾಡಿದೇ
ನಮ್ಮ ಜಗಳದಲ್ಲಿ ಏನು ಲಾಭ ನೋಡಿದೇ
ಸುಖ ಶಾಂತಿ ಇರದಂತೇ ನೀನೇಕೆ ಮಾಡಿದೆ
ಸುಖ ಶಾಂತಿ ಇರದಂತೇ ನೀನೇಕೆ ಮಾಡಿದೆ
|| ಹೇಯ್…ಮೇಲಿನಿಂದ ಬರಲಿ ನಿನ್ನ ದೇವರೇ ...
ಬರಲೀ ... ಬರಲೀ ... ಹೇ.. ಹೇ ... ಹೇ.. ಹೇಯ್ ...||
ಓದಬೇಕು ಎನಲು ಹಣ ಬೇಕು ಎನ್ನುವರು
ಕೆಲಸ ಬೇಕು ಎನಲು ಹಣವೆಲ್ಲಿ ಎನುವರು
ಹಣವು ಇಲ್ಲದೇನೇ ಇಲ್ಲೇನೂ ನಡೆಯದು
ನ್ಯಾಯ ನೀತಿ ಎಲ್ಲ ಸುಡುಗಾಡ ಸೇರಿತು
ನಮ್ಮ ಹೊಟ್ಟೆ ಬೆಂಕಿ ಉರಿವಾ ಜ್ವಾಲೆಯಾದರೆ
ರೋಷದಲ್ಲಿ ದ್ವೇಷವೆಂದೂ ಬೂದಿಯಾದರೇ
ಓ.. ದೇವಾ ಹೇಳಯ್ಯಾ ನೀನೇನು ಮಾಡುವೆ
ಓ.. ದೇವಾ ಹೇಳಯ್ಯಾ ನೀನೇನು ಮಾಡುವೆ
|| ಹೇಯ್ ಮೇಲಿನಿಂದ ಬರಲಿ ನಿನ್ನ ದೇವರೇ
ಪ್ರಶ್ನೆ ಮೇಲೆ ಪ್ರಶ್ನೆಯನ್ನು ಕೇಳುವೇ
ಮೇಲಿನಿಂದ ಬರಲಿ ನಿನ್ನ ದೇವರೇ
ಪ್ರಶ್ನೆ ಮೇಲೆ ಪ್ರಶ್ನೆಯನ್ನು ಕೇಳುವೇ
ನಾನೆಂದೂ ಹೆದರೆನು
ನಾನೆಂದೂ ಬೆದರೆನು
ಬಿಡಲಾರೇ ಅವನ
ನ್ಯಾಯವನ್ನು ಹೇಳದೇ
ನಾನೆಂದೂ ಹೆದರೆನು
ನಾನೆಂದೂ ಬೆದರೆನು
ಬಿಡಲಾರೇ ಅವನ
ನ್ಯಾಯವನ್ನು ಹೇಳದೇ
ಮೇಲಿನಿಂದ ಬರಲಿ ನಿನ್ನ ದೇವರೇ ...
ಬರಲೀ ... ಬರಲೀ ... ಹೇ.. ಹೇ ... ಹೇ.. ಹೇಯ್ ...||