ಕನಸೆಲ್ಲವೂ ನನಸಾಯಿತು
ಶ್ರಮದಿಂದ ದುಡಿದಾಗ ಅರಿವಾಯಿತು
ಕನಸೆಲ್ಲವೂ ನನಸಾಯಿತು
ಶ್ರಮದಿಂದ ದುಡಿದಾಗ ಅರಿವಾಯಿತು
ಸೋಲೂ ಎಂಬುವುದಿಲ್ಲಾ
ಗೆಲುವೂ ಎಂಬುದೂ ಇಲ್ಲಾ
ಬಾಳಲ್ಲಿ ನಮಗಿಂದೂ ಚಿಂತೇ ಎಂಬುದಿಲ್ಲಾ ..
|| ಕನಸೆಲ್ಲವೂ ನನಸಾಯಿತು
ಶ್ರಮದಿಂದ ದುಡಿದಾಗ ಅರಿವಾಯಿತು ||
ಆಕ್ರೋಶ ನಮಗಿಲ್ಲ ಯಾರಲ್ಲಿಯೂ...
ಹೊಡೆದಾಟ ಬೇಕಿಲ್ಲಾ ಕನಸಲ್ಲಿಯೂ
ಹೊಸ ದಾರಿ ನಾವೀಗ ಕಂಡಾಗಿದೇ ...
ಹೊಸ ರೀತಿ ಬಾಳೋಕೆ ಮನಸಾಗಿದೇ
ಸುಖ ಶಾಂತಿ ಆಸೇ ನಮದಾಗಿದೆ
ನಿಜವಾದ ಪ್ರೇಮಾ ಎದೆ ತುಂಬಿದೆ
ಮನ ಬಾನಾಡಿಯಂತಾಗಿ ಹಾರಾಡಿದೇ..
.
|| ಕನಸೆಲ್ಲವೂ ನನಸಾಯಿತು
ಶ್ರಮದಿಂದ ದುಡಿದಾಗ ಅರಿವಾಯಿತು ||
ಬಾಳಲ್ಲಿ ನಮಗೊಂದು ಗುರಿ ತೋರಿದೇ
ಬದುಕೆಂದರೇನೆಂದೂ ನಿಜ ಹೇಳಿದೇ
ಇರುಳಲ್ಲಿ ಬೆಳಕನ್ನೂ ನೀ ತುಂಬಿದೇ
ಒಡಹುಟ್ಟಿದವಳಂತೇ ಹಾರೈಸಿದೇ
ಈ ಪ್ರೇಮ ಎಂದೂ ಸ್ಥಿರವಾಗಲಿ
ನಿನ್ನ ಬಾಳು ತಂಗಿ ಸಿಹಿಯಾಗಲಿ
ಈ ನಗುವೆಂದೂ ಬಾಡದ ಹೂವಾಗಲಿ
|| ಕನಸೆಲ್ಲವೂ ನನಸಾಯಿತು
ಶ್ರಮದಿಂದ ದುಡಿದಾಗ ಅರಿವಾಯಿತು
ಕನಸೆಲ್ಲವೂ ನನಸಾಯಿತು
ಶ್ರಮದಿಂದ ದುಡಿದಾಗ ಅರಿವಾಯಿತು
ಸೋಲು ಎಂಬುವುದಿಲ್ಲಾ
ಗೆಲುವೂ ಎಂಬುದೂ ಇಲ್ಲಾ
ಬಾಳಲ್ಲಿ ನಮಗಿಂದೂ ಚಿಂತೇ ಎಂಬುದಿಲ್ಲಾ ..
ಕನಸೆಲ್ಲವೂ ನನಸಾಯಿತು
ಶ್ರಮದಿಂದ ದುಡಿದಾಗ ಅರಿವಾಯಿತು…||
ಕನಸೆಲ್ಲವೂ ನನಸಾಯಿತು
ಶ್ರಮದಿಂದ ದುಡಿದಾಗ ಅರಿವಾಯಿತು
ಕನಸೆಲ್ಲವೂ ನನಸಾಯಿತು
ಶ್ರಮದಿಂದ ದುಡಿದಾಗ ಅರಿವಾಯಿತು
ಸೋಲೂ ಎಂಬುವುದಿಲ್ಲಾ
ಗೆಲುವೂ ಎಂಬುದೂ ಇಲ್ಲಾ
ಬಾಳಲ್ಲಿ ನಮಗಿಂದೂ ಚಿಂತೇ ಎಂಬುದಿಲ್ಲಾ ..
|| ಕನಸೆಲ್ಲವೂ ನನಸಾಯಿತು
ಶ್ರಮದಿಂದ ದುಡಿದಾಗ ಅರಿವಾಯಿತು ||
ಆಕ್ರೋಶ ನಮಗಿಲ್ಲ ಯಾರಲ್ಲಿಯೂ...
ಹೊಡೆದಾಟ ಬೇಕಿಲ್ಲಾ ಕನಸಲ್ಲಿಯೂ
ಹೊಸ ದಾರಿ ನಾವೀಗ ಕಂಡಾಗಿದೇ ...
ಹೊಸ ರೀತಿ ಬಾಳೋಕೆ ಮನಸಾಗಿದೇ
ಸುಖ ಶಾಂತಿ ಆಸೇ ನಮದಾಗಿದೆ
ನಿಜವಾದ ಪ್ರೇಮಾ ಎದೆ ತುಂಬಿದೆ
ಮನ ಬಾನಾಡಿಯಂತಾಗಿ ಹಾರಾಡಿದೇ..
.
|| ಕನಸೆಲ್ಲವೂ ನನಸಾಯಿತು
ಶ್ರಮದಿಂದ ದುಡಿದಾಗ ಅರಿವಾಯಿತು ||
ಬಾಳಲ್ಲಿ ನಮಗೊಂದು ಗುರಿ ತೋರಿದೇ
ಬದುಕೆಂದರೇನೆಂದೂ ನಿಜ ಹೇಳಿದೇ
ಇರುಳಲ್ಲಿ ಬೆಳಕನ್ನೂ ನೀ ತುಂಬಿದೇ
ಒಡಹುಟ್ಟಿದವಳಂತೇ ಹಾರೈಸಿದೇ
ಈ ಪ್ರೇಮ ಎಂದೂ ಸ್ಥಿರವಾಗಲಿ
ನಿನ್ನ ಬಾಳು ತಂಗಿ ಸಿಹಿಯಾಗಲಿ
ಈ ನಗುವೆಂದೂ ಬಾಡದ ಹೂವಾಗಲಿ
|| ಕನಸೆಲ್ಲವೂ ನನಸಾಯಿತು
ಶ್ರಮದಿಂದ ದುಡಿದಾಗ ಅರಿವಾಯಿತು
ಕನಸೆಲ್ಲವೂ ನನಸಾಯಿತು
ಶ್ರಮದಿಂದ ದುಡಿದಾಗ ಅರಿವಾಯಿತು
ಸೋಲು ಎಂಬುವುದಿಲ್ಲಾ
ಗೆಲುವೂ ಎಂಬುದೂ ಇಲ್ಲಾ
ಬಾಳಲ್ಲಿ ನಮಗಿಂದೂ ಚಿಂತೇ ಎಂಬುದಿಲ್ಲಾ ..
ಕನಸೆಲ್ಲವೂ ನನಸಾಯಿತು
ಶ್ರಮದಿಂದ ದುಡಿದಾಗ ಅರಿವಾಯಿತು…||
Kanasellavu Nansayithu song lyrics from Kannada Movie Ravana Rajya starring Bhavya, Shubha, Thara, Lyrics penned by R N Jayagopal Sung by Rajkumar Bharathi, Ramesh, Krishna, Manu, Music Composed by Vijayanand, film is Directed by T S Nagabharana and film is released on 1987