ಆ.ಆ.ಆ... ಆ... ಆ... ಆ... ಆ... ಆ...
ತಂದೆ ನೀ ನೀಡು ಬಾ ...ಶಕ್ತಿ ಮನಸ್ಸಿಗೆ...
ಜ್ಯೋತಿ ನೀನಾಗು ಬಾ...ಬಾಳ ಇರುಳಿಗೇ.
ನಮ್ಮ ಅಜ್ಞಾನ ನೀ ನೀಗು ಬಾ...
ಬಾಳ ಹಾದೀಗೆ ಗುರಿ ತೋರು ಬಾ...
ನಮ್ಮ ಅಜ್ಞಾನ ನೀ ನೀಗು ಬಾ...
ಬಾಳ ಹಾದೀಗೆ ಗುರಿ ತೋರು ಬಾ...
|| ತಂದೆ ನೀ ನೀಡು ಬಾ ... ಶಕ್ತಿ ಮನಸ್ಸಿಗೆ...||
ಇಂದು ಮನುಷ್ಯತ್ವ ಮರೆಯಾಯಿತಲ್ಲಾ...
ಇಲ್ಲಿ ದಯೆಧರ್ಮ ಕಿಂಚಿತ್ತೂ ಇಲ್ಲ.
ನ್ಯಾಯ ಪರದೇಶಿ ತಾನಾಯಿತಲ್ಲಾ...
ಶೀಲ ಕ್ರೌರ್ಯಕ್ಕೆ ಬಲಿಯಾಯಿತಲ್ಲಾ.
ಜೀವ ಸಾಕಾಗಿದೆ ಸಾವು ಬೇಕಾಗಿದೆ
ದೇವ ನಿನಗಿಂದು ಈ ನಮ್ಮ ಮೊರೆ ಕೇಳದೇ.
ಜೀವ ಸಾಕಾಗಿದೆ ಸಾವು ಬೇಕಾಗಿದೆ
ದೇವ ನಿನಗಿಂದು ಈ ನಮ್ಮ ಮೊರೆ ಕೇಳದೇ.
|| ತಂದೆ ನೀ ನೀಡು ಬಾ ...ಶಕ್ತಿ ಮನಸ್ಸಿಗೆ...||
ಆ.ಆ.ಆ... ಆ... ಆ... ಆ... ಆ... ಆ...
ತಂದೆ ನೀ ನೀಡು ಬಾ ...ಶಕ್ತಿ ಮನಸ್ಸಿಗೆ...
ಜ್ಯೋತಿ ನೀನಾಗು ಬಾ...ಬಾಳ ಇರುಳಿಗೇ.
ನಮ್ಮ ಅಜ್ಞಾನ ನೀ ನೀಗು ಬಾ...
ಬಾಳ ಹಾದೀಗೆ ಗುರಿ ತೋರು ಬಾ...
ನಮ್ಮ ಅಜ್ಞಾನ ನೀ ನೀಗು ಬಾ...
ಬಾಳ ಹಾದೀಗೆ ಗುರಿ ತೋರು ಬಾ...
|| ತಂದೆ ನೀ ನೀಡು ಬಾ ... ಶಕ್ತಿ ಮನಸ್ಸಿಗೆ...||
ಇಂದು ಮನುಷ್ಯತ್ವ ಮರೆಯಾಯಿತಲ್ಲಾ...
ಇಲ್ಲಿ ದಯೆಧರ್ಮ ಕಿಂಚಿತ್ತೂ ಇಲ್ಲ.
ನ್ಯಾಯ ಪರದೇಶಿ ತಾನಾಯಿತಲ್ಲಾ...
ಶೀಲ ಕ್ರೌರ್ಯಕ್ಕೆ ಬಲಿಯಾಯಿತಲ್ಲಾ.
ಜೀವ ಸಾಕಾಗಿದೆ ಸಾವು ಬೇಕಾಗಿದೆ
ದೇವ ನಿನಗಿಂದು ಈ ನಮ್ಮ ಮೊರೆ ಕೇಳದೇ.
ಜೀವ ಸಾಕಾಗಿದೆ ಸಾವು ಬೇಕಾಗಿದೆ
ದೇವ ನಿನಗಿಂದು ಈ ನಮ್ಮ ಮೊರೆ ಕೇಳದೇ.
|| ತಂದೆ ನೀ ನೀಡು ಬಾ ...ಶಕ್ತಿ ಮನಸ್ಸಿಗೆ...||
Thande Nee Needubaa Sad song lyrics from Kannada Movie Ravana Rajya starring Bhavya, Shubha, Thara, Lyrics penned by R N Jayagopal Sung by Chithra, Music Composed by Vijayanand, film is Directed by T S Nagabharana and film is released on 1987