Omme Nannavalu Lyrics

ಒಮ್ಮೆ ನನ್ನವಳು Lyrics

in Rathna Manjari

in ರತ್ನಮಂಜರಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಒಮ್ಮೆ ನನ್ನವಳು ನಕ್ಕರೆ ಸಾಕು ನಾಲ್ಕು ರಾಜ್ಯಗಳ ಗೆದ್ದಂತೆ
ಪಕ್ಕ ನಿಂತರೆ ಪ್ರತಿದಿನ ಒಂದು ಪದ್ಮಭೂಷಣ ಪಡೆದಂತೆ
ಅವಳ ಒಂದೊಂದು ಸ್ಪರ್ಶವು ಕೂಡ ಶಾಲು ಪೇಟಗಳ ಸನ್ಮಾನ
ಮಡಿಲ ಮೇಲೆ ತಲೆಯಿರುವಾಗ ರತಿಯ ಪುತ್ಥಳಿಯ ನಿರ್ಮಾಣ
ಹೃದಯದ ವೇದಿಕೆಯೊಳಗೆ ಈಗ ಕಾಳಿದಾಸನ ವ್ಯಾಖ್ಯಾನ
 
||ಒಮ್ಮೆ ನನ್ನವಳು ನಕ್ಕರೆ ಸಾಕು ನಾಲ್ಕು ರಾಜ್ಯಗಳ ಗೆದ್ದಂತೆ
ಪಕ್ಕ ನಿಂತರೆ ಪ್ರತಿದಿನ ಒಂದು ಪದ್ಮಭೂಷಣ ಪಡೆದಂತೆ||
 
ನಾನು ಆಸೆಯಲಿ ಲಂಭಿತ ನಿನ್ನ ನೆರಳಡಿ ಚುಂಬಿತ
ಕಣ್ಣ ಆಣೆಗು ಖಂಡಿತ  ಪಡೆದ ಪ್ರೀತಿಗೆ ವಂದಿತ
ನಿನ್ನ ಈ ಮೈಕಾಂತಿಯಿಂದ ಹೊರಟಿದೆ ಬಣ್ಣ ಆ ಕಡೆ
ಕಾಮನಬಿಲ್ಲಿಗೆ ಈಗ ಎಂಟನೆ ಬಣ್ಣ ಸೇರ್ಪಡೆ
ಕನಸ್ಸು ರಾತ್ರಿಯ ಕಣ್ಣಳತೆಯಲಿ ಕಂಗಾಲಾಗುವುದೆ ಪ್ರೀತಿ
 
ಚಂದ್ರನ ಮೇಲೆ ನಡೆಯಲು ಹುಣ್ಣಿಮೆ ಕೊಡುವ ಅಪ್ಪಣೆ
ಮೋಡದ ಹನಿಯ ಹೀರಲು ಋತುಗಳು ಕೊಡುವ ಸೂಚನೆ
ಪ್ರಕೃತಿ ಕೂಡ ಪ್ರೀತಿಸುವುದು ಅದರದೆ ರೀತಿ ನಮ್ಮನು
ಬಾನಿಗೆ ಕಪ್ಪಕಾಣಿಕೆಯನು ನೀಡದೆ ಬರುವ ಸೂರ್ಯನು
ಜೀವನ ಪೂರ್ತಿ ಹೀಗೆ ಇರಲಿ ಜೀವನ ತುಂಬುವುದೆ ಪ್ರೀತಿ

Omme Nannavalu song lyrics from Kannada Movie Rathna Manjari starring Raj Charan, Akhila Prakash, Pallavi Raju, Lyrics penned by K Kalyan Sung by Tippu, Supriya Lohith, Music Composed by Harshavardhan Raj, film is Directed by Prasiddh and film is released on 2019
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ