Dushta Samhara-Doddata Lyrics

ದುಷ್ಟ ಸಂಹಾರ-ದೊಡ್ಡಾಟ Lyrics

in Rathna Manjari

in ರತ್ನಮಂಜರಿ

LYRIC

Song Details Page after Lyrice

-
ದುಷ್ಟರನ್ನು ಸಂಹರಿಸಲು ಧರೆಗಿಳಿ ತಾಯೆ
ನೀತಿಗೆಟ್ಟ ನೀಚರನು ಮರ್ದಿಸು ನೀನೆ
ಶರಣಾಗತ ದೀನಾರ್ತ ಪರಿತ್ರಾಣ ಪರಾಯಣೇ
ಸರ್ವಸ್ಯಾರ್ತಿ ಹರೇ ದುರ್ಗದೇವಿ ನಮೋಽಸ್ತುತೇ
 
ನರನಾಡಿಯ ಅಣುಅಣುವಲು ನಿನ್ನಯ ಕೋಪ
ಬಿಸಿಯುಸಿರ ಕಣಕಣದಲು ನೀಡು ನೀ ಶಾಪ
ಓಂ ಪರ ಬ್ರಹ್ಮಪರ ಆತ್ಮನೆ ಮಮ ರಕ್ಷೈ
ಓಂ ಹ್ರೈಂ ಹ್ರೀಂ ಕ್ಲೀಂ ಚಾಮುಂಡಾಯೈ ಇಚ್ಚೈಃ

-
ದುಷ್ಟರನ್ನು ಸಂಹರಿಸಲು ಧರೆಗಿಳಿ ತಾಯೆ
ನೀತಿಗೆಟ್ಟ ನೀಚರನು ಮರ್ದಿಸು ನೀನೆ
ಶರಣಾಗತ ದೀನಾರ್ತ ಪರಿತ್ರಾಣ ಪರಾಯಣೇ
ಸರ್ವಸ್ಯಾರ್ತಿ ಹರೇ ದುರ್ಗದೇವಿ ನಮೋಽಸ್ತುತೇ
 
ನರನಾಡಿಯ ಅಣುಅಣುವಲು ನಿನ್ನಯ ಕೋಪ
ಬಿಸಿಯುಸಿರ ಕಣಕಣದಲು ನೀಡು ನೀ ಶಾಪ
ಓಂ ಪರ ಬ್ರಹ್ಮಪರ ಆತ್ಮನೆ ಮಮ ರಕ್ಷೈ
ಓಂ ಹ್ರೈಂ ಹ್ರೀಂ ಕ್ಲೀಂ ಚಾಮುಂಡಾಯೈ ಇಚ್ಚೈಃ

Dushta Samhara-Doddata song lyrics from Kannada Movie Rathna Manjari starring Raj Charan, Akhila Prakash, Pallavi Raju, Lyrics penned by Srijai Sung by Vasishta N Simha, Hvr, Music Composed by Harshavardhan Raj, film is Directed by Prasiddh and film is released on 2019
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ