Mina Mina Suryana Lyrics

ಮಿಣ ಮಿಣ ಸೂರ್ಯನ Lyrics

in Rathna Manjari

in ರತ್ನಮಂಜರಿ

LYRIC

Song Details Page after Lyrice

-
ಮಿಣ ಮಿಣ ಸೂರ್ಯನ ಕಿರಣ ಎನಿಸಿದೆ ಇಬ್ಬನಿ
ಅರೆಬರೆ ಬೆತ್ತಲೆ ಹೂವಿಗೆ ಗಾಳಿಯ ಟಿಪ್ಪಣಿ
ಚಿಟಪಟ ಹನಿಗಳ ದನಿಗಳೆ ಮಣ್ಣಿನ ಲಾವಣಿ
ತಲೆಕೆಳಗಾದರೆ ಬಾನಿಗೆ ಭೂಮಿಯ ಛಾವಣಿ
ಅಭ್ಯಾಸವಾಗಿದೆ ಇಬ್ಬರ ಹೃದಯಕ್ಕೆ
ಉಲ್ಲಾಸ ರವಾನಿಸೋಣ ಈ ಜಗಕ್ಕೆ
ನಿನ್ನ ಪ್ರೀತಿಯೆ ನಿನ್ನ ಪ್ರೀತಿಯೆ ಹುಮ್ಮಸ್ಸು ಈ ಜೀವಕ್ಕೆ
ಮಿಣ ಮಿಣ ಸೂರ್ಯನ ಕಿರಣ ಎನಿಸಿದೆ ಇಬ್ಬನಿ
ಅರೆಬರೆ ಬೆತ್ತಲೆ ಹೂವಿಗೆ ಗಾಳಿಯ ಟಿಪ್ಪಣಿ
ಚಿಟಪಟ ಹನಿಗಳ ದನಿಗಳೆ ಮಣ್ಣಿನ ಲಾವಣಿ
ತಲೆಕೆಳಗಾದರೆ ಬಾನಿಗೆ ಭೂಮಿಯ ಛಾವಣಿ
 
ಆಕಾಶದಲ್ಲಿ ಹಾಡಿ ಉಳುಮೆ ಮಾಡಿ
ನಕ್ಷತ್ರ ಬಿತ್ತಿದವರು ನಾವುಗಳು
ಕಾಮನಬಿಲ್ಲು ಹಿಡಿದು ನೇಗೆಯ ಮಾಡಿ
ಬೆಳಕಿಗೆ ಬಣ್ಣ ಕೊಟ್ಟ ನಾವೆ ಪ್ರೇಮಿಗಳು
ಪ್ರಕೃತಿ ಎಂಬುದೆ ಪ್ರೀತಿಯ ಬಹುಮತಿ
ಎಲ್ಲಕ್ಕು ಇಲ್ಲಿ ಸಹಮತಿ ಉಂಟು ಏಕೆ ಅನುಮತಿ
 
||ಮಿಣ ಮಿಣ ಸೂರ್ಯನ ಕಿರಣ ಎನಿಸಿದೆ ಇಬ್ಬನಿ
ಅರೆಬರೆ ಬೆತ್ತಲೆ ಹೂವಿಗೆ ಗಾಳಿಯ ಟಿಪ್ಪಣಿ
ಚಿಟಪಟ ಹನಿಗಳ ದನಿಗಳೆ ಮಣ್ಣಿನ ಲಾವಣಿ
ತಲೆಕೆಳಗಾದರೆ ಬಾನಿಗೆ ಭೂಮಿಯ ಛಾವಣಿ||
 
ಈ ನಿನ್ನ ಸೌಂದರ್ಯ ವಶಪಡಿಸಲು
ಸಂದರ್ಭ ಸಿಕ್ಕಲೆ ಇಲ್ಲ ಇದುವರೆಗು
ಅದು ಯಾವ ದೇಶನ ಸರಿಪಡಿಸಲು
ನೀ ಚೆಲ್ಲಿ ಚೆಲ್ಲಿ ಹೋಗುತ್ತಿರುವೆ ಮುಗುಳುನಗು
ಎಲ್ಲೆಯ ಮೀರಲಿ ಪ್ರೀತಿಸೊ ಪದ್ದತಿ
ಪ್ರೀತಿ ಹೊರತಾಗಿ ಉಳಿದವೆಲ್ಲಕು ಈಗಲೆ ರದ್ಧತಿ
 
||ಮಿಣ ಮಿಣ ಸೂರ್ಯನ ಕಿರಣ ಎಣಿಸಿದೆ ಇಬ್ಬನಿ
ಅರೆಬರೆ ಬೆತ್ತಲೆ ಹೂವಿಗೆ ಗಾಳಿಯ ಟಿಪ್ಪಣಿ
ಚಿಟಪಟ ಹನಿಗಳ ದನಿಗಳೆ ಮಣ್ಣಿನ ಲಾವಣಿ
ತಲೆಕೆಳಗಾದರೆ ಬಾನಿಗೆ ಭೂಮಿಯ ಛಾವಣಿ
ಅಭ್ಯಾಸವಾಗಿದೆ ಇಬ್ಬರ ಹೃದಯಕ್ಕೆ
ಉಲ್ಲಾಸ ರವಾನಿಸೋಣ ಈ ಜಗಕ್ಕೆ
ನಿನ್ನ ಪ್ರೀತಿಯೆ ನಿನ್ನ ಪ್ರೀತಿಯೆ ಹುಮ್ಮಸ್ಸು ಈ ಜೀವಕ್ಕೆ||

-
ಮಿಣ ಮಿಣ ಸೂರ್ಯನ ಕಿರಣ ಎನಿಸಿದೆ ಇಬ್ಬನಿ
ಅರೆಬರೆ ಬೆತ್ತಲೆ ಹೂವಿಗೆ ಗಾಳಿಯ ಟಿಪ್ಪಣಿ
ಚಿಟಪಟ ಹನಿಗಳ ದನಿಗಳೆ ಮಣ್ಣಿನ ಲಾವಣಿ
ತಲೆಕೆಳಗಾದರೆ ಬಾನಿಗೆ ಭೂಮಿಯ ಛಾವಣಿ
ಅಭ್ಯಾಸವಾಗಿದೆ ಇಬ್ಬರ ಹೃದಯಕ್ಕೆ
ಉಲ್ಲಾಸ ರವಾನಿಸೋಣ ಈ ಜಗಕ್ಕೆ
ನಿನ್ನ ಪ್ರೀತಿಯೆ ನಿನ್ನ ಪ್ರೀತಿಯೆ ಹುಮ್ಮಸ್ಸು ಈ ಜೀವಕ್ಕೆ
ಮಿಣ ಮಿಣ ಸೂರ್ಯನ ಕಿರಣ ಎನಿಸಿದೆ ಇಬ್ಬನಿ
ಅರೆಬರೆ ಬೆತ್ತಲೆ ಹೂವಿಗೆ ಗಾಳಿಯ ಟಿಪ್ಪಣಿ
ಚಿಟಪಟ ಹನಿಗಳ ದನಿಗಳೆ ಮಣ್ಣಿನ ಲಾವಣಿ
ತಲೆಕೆಳಗಾದರೆ ಬಾನಿಗೆ ಭೂಮಿಯ ಛಾವಣಿ
 
ಆಕಾಶದಲ್ಲಿ ಹಾಡಿ ಉಳುಮೆ ಮಾಡಿ
ನಕ್ಷತ್ರ ಬಿತ್ತಿದವರು ನಾವುಗಳು
ಕಾಮನಬಿಲ್ಲು ಹಿಡಿದು ನೇಗೆಯ ಮಾಡಿ
ಬೆಳಕಿಗೆ ಬಣ್ಣ ಕೊಟ್ಟ ನಾವೆ ಪ್ರೇಮಿಗಳು
ಪ್ರಕೃತಿ ಎಂಬುದೆ ಪ್ರೀತಿಯ ಬಹುಮತಿ
ಎಲ್ಲಕ್ಕು ಇಲ್ಲಿ ಸಹಮತಿ ಉಂಟು ಏಕೆ ಅನುಮತಿ
 
||ಮಿಣ ಮಿಣ ಸೂರ್ಯನ ಕಿರಣ ಎನಿಸಿದೆ ಇಬ್ಬನಿ
ಅರೆಬರೆ ಬೆತ್ತಲೆ ಹೂವಿಗೆ ಗಾಳಿಯ ಟಿಪ್ಪಣಿ
ಚಿಟಪಟ ಹನಿಗಳ ದನಿಗಳೆ ಮಣ್ಣಿನ ಲಾವಣಿ
ತಲೆಕೆಳಗಾದರೆ ಬಾನಿಗೆ ಭೂಮಿಯ ಛಾವಣಿ||
 
ಈ ನಿನ್ನ ಸೌಂದರ್ಯ ವಶಪಡಿಸಲು
ಸಂದರ್ಭ ಸಿಕ್ಕಲೆ ಇಲ್ಲ ಇದುವರೆಗು
ಅದು ಯಾವ ದೇಶನ ಸರಿಪಡಿಸಲು
ನೀ ಚೆಲ್ಲಿ ಚೆಲ್ಲಿ ಹೋಗುತ್ತಿರುವೆ ಮುಗುಳುನಗು
ಎಲ್ಲೆಯ ಮೀರಲಿ ಪ್ರೀತಿಸೊ ಪದ್ದತಿ
ಪ್ರೀತಿ ಹೊರತಾಗಿ ಉಳಿದವೆಲ್ಲಕು ಈಗಲೆ ರದ್ಧತಿ
 
||ಮಿಣ ಮಿಣ ಸೂರ್ಯನ ಕಿರಣ ಎಣಿಸಿದೆ ಇಬ್ಬನಿ
ಅರೆಬರೆ ಬೆತ್ತಲೆ ಹೂವಿಗೆ ಗಾಳಿಯ ಟಿಪ್ಪಣಿ
ಚಿಟಪಟ ಹನಿಗಳ ದನಿಗಳೆ ಮಣ್ಣಿನ ಲಾವಣಿ
ತಲೆಕೆಳಗಾದರೆ ಬಾನಿಗೆ ಭೂಮಿಯ ಛಾವಣಿ
ಅಭ್ಯಾಸವಾಗಿದೆ ಇಬ್ಬರ ಹೃದಯಕ್ಕೆ
ಉಲ್ಲಾಸ ರವಾನಿಸೋಣ ಈ ಜಗಕ್ಕೆ
ನಿನ್ನ ಪ್ರೀತಿಯೆ ನಿನ್ನ ಪ್ರೀತಿಯೆ ಹುಮ್ಮಸ್ಸು ಈ ಜೀವಕ್ಕೆ||

Mina Mina Suryana song lyrics from Kannada Movie Rathna Manjari starring Raj Charan, Akhila Prakash, Pallavi Raju, Lyrics penned by K Kalyan Sung by Puneeth Rajkumar, Music Composed by Harshavardhan Raj, film is Directed by Prasiddh and film is released on 2019
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ