Baare Sundariye Lyrics

ಬಾರೆ ಸುಂದರಿಯೆ Lyrics

in Rathna Manjari

in ರತ್ನಮಂಜರಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಬಾರೆ ಸುಂದರಿಯೆ ಕೊಡಗಿನ ಸಿರಿಯೆ
ತೋರೆ ತುಸು ನನಗೆ ಚೆಂದ ಹೂನಗೆಯೆ
ಮೋಡ ಭುವಿಗಿಳಿದು ನಿನ್ನ ದಾರಿಗೆ ಮಳೆಯ ಚೆಲ್ಲುತಿದೆ
ನೇಸರದಲಿ ರಂಗೇರಿಸೊ ಈ ಮನಸ್ಸಿಗೆ ತಂಪಾಗಿಸೊ
ಪ್ರೀತಿಯ ನೀಡಲು ಬಾರೆ ಸರಸರನೆ
 
||ಬಾರೆ ಸುಂದರಿಯೆ ಕೊಡಗಿನ ಸಿರಿಯೆ
ತೋರೆ ತುಸು ನನಗೆ ಚೆಂದ ಹೂನಗೆಯೆ
ಮೋಡ ಭುವಿಗಿಳಿದು ನಿನ್ನ ದಾರಿಗೆ ಮಳೆಯ ಚೆಲ್ಲುತಿದೆ
ನೇಸರದಲಿ ರಂಗೇರಿಸೊ ಈ ಮನಸ್ಸಿಗೆ ತಂಪಾಗಿಸೊ
ಪ್ರೀತಿಯ ನೀಡಲು ಬಾರೆ ಸರಸರನೆ||
||ಬಾರೆ ಸುಂದರಿಯೆ ಕೊಡಗಿನ ಸಿರಿಯೆ
ತೋರೆ ತುಸು ನನಗೆ ಚೆಂದ ಹೂನಗೆಯೆ||
 
ಓಓಓ
ತೇಲಿ ಬರುತಿರೊ ಗಾಳಿಯಲ್ಲು ನಿನ್ನ ಪರಿಮಳ ಈಗ
ಏನು ಅರಿಯದೆ ಆದೆ ನೀನು ಹೃದಯದ ಭಾಗ
ಮದ್ದು ನೀಡುವ ಮಾತು ನಿನಗೆ ಸದ್ದು ಮಾಡುತ್ತಿದೆ
ಓಓ ಮೌನ ಕಳೆದು ಪ್ರೀತಿ ಸುರಿದು ಪ್ರೇಮಕಾಂತಿಯ ತಂದಿದೆ
ಈ ಸುಂದರ ಭಾವನೆಯಲಿ ಮೈಮರೆಯುತ ನಿನ್ನುಸಿರಲಿ
ಕಣ್ಮರೆಯಾಗುವೆ ನಿನ್ನಯ ಪ್ರೀತಿಯಲಿ
 
||ಬಾರೆ ಸುಂದರಿಯೆ ಕೊಡಗಿನ ಸಿರಿಯೆ
ತೋರೆ ತುಸು ನನಗೆ ಚೆಂದ ಹೂನಗೆಯೆ||
 
ಓಓಓ
ಸೇರಿ ನಡೆಯುವ ಪಯಣದಲಿ ಕೈಯ್ಯ ಹಿಡಿಯುವೆ ನಾನು
ಕಣ್ಣಮುಚ್ಚಿಯೆ ಹೃದಯದೊಳಗೆ ಹೆಜ್ಜೆ ಇಡು ನೀನು
ಜಾರಿಹೋದೆನು ನಿನ್ನ ಮನದ ಅಂಗಳದಿ ನಾನು
ನಾಚಿ ನಲಿವ ನನ್ನ ಜೀವದ ಕಾರಣವೆ ನೀನು
ಬಾ ಸನಿಹಕೆ ನೀ ಬೇಗನೆ ಮುತ್ತೊಂದನು ನಾ ನೀಡುವೆ
ನಿನ್ನಯ ಅಂದದ ಚೆಂದದ ಸುಂದರಿಯೆ
 
||ಬಾರೆ ಸುಂದರಿಯೆ ಕೊಡಗಿನ ಸಿರಿಯೆ
ತೋರೆ ತುಸು ನನಗೆ ಚೆಂದ ಹೂನಗೆಯೆ||
 

-
ಬಾರೆ ಸುಂದರಿಯೆ ಕೊಡಗಿನ ಸಿರಿಯೆ
ತೋರೆ ತುಸು ನನಗೆ ಚೆಂದ ಹೂನಗೆಯೆ
ಮೋಡ ಭುವಿಗಿಳಿದು ನಿನ್ನ ದಾರಿಗೆ ಮಳೆಯ ಚೆಲ್ಲುತಿದೆ
ನೇಸರದಲಿ ರಂಗೇರಿಸೊ ಈ ಮನಸ್ಸಿಗೆ ತಂಪಾಗಿಸೊ
ಪ್ರೀತಿಯ ನೀಡಲು ಬಾರೆ ಸರಸರನೆ
 
||ಬಾರೆ ಸುಂದರಿಯೆ ಕೊಡಗಿನ ಸಿರಿಯೆ
ತೋರೆ ತುಸು ನನಗೆ ಚೆಂದ ಹೂನಗೆಯೆ
ಮೋಡ ಭುವಿಗಿಳಿದು ನಿನ್ನ ದಾರಿಗೆ ಮಳೆಯ ಚೆಲ್ಲುತಿದೆ
ನೇಸರದಲಿ ರಂಗೇರಿಸೊ ಈ ಮನಸ್ಸಿಗೆ ತಂಪಾಗಿಸೊ
ಪ್ರೀತಿಯ ನೀಡಲು ಬಾರೆ ಸರಸರನೆ||
||ಬಾರೆ ಸುಂದರಿಯೆ ಕೊಡಗಿನ ಸಿರಿಯೆ
ತೋರೆ ತುಸು ನನಗೆ ಚೆಂದ ಹೂನಗೆಯೆ||
 
ಓಓಓ
ತೇಲಿ ಬರುತಿರೊ ಗಾಳಿಯಲ್ಲು ನಿನ್ನ ಪರಿಮಳ ಈಗ
ಏನು ಅರಿಯದೆ ಆದೆ ನೀನು ಹೃದಯದ ಭಾಗ
ಮದ್ದು ನೀಡುವ ಮಾತು ನಿನಗೆ ಸದ್ದು ಮಾಡುತ್ತಿದೆ
ಓಓ ಮೌನ ಕಳೆದು ಪ್ರೀತಿ ಸುರಿದು ಪ್ರೇಮಕಾಂತಿಯ ತಂದಿದೆ
ಈ ಸುಂದರ ಭಾವನೆಯಲಿ ಮೈಮರೆಯುತ ನಿನ್ನುಸಿರಲಿ
ಕಣ್ಮರೆಯಾಗುವೆ ನಿನ್ನಯ ಪ್ರೀತಿಯಲಿ
 
||ಬಾರೆ ಸುಂದರಿಯೆ ಕೊಡಗಿನ ಸಿರಿಯೆ
ತೋರೆ ತುಸು ನನಗೆ ಚೆಂದ ಹೂನಗೆಯೆ||
 
ಓಓಓ
ಸೇರಿ ನಡೆಯುವ ಪಯಣದಲಿ ಕೈಯ್ಯ ಹಿಡಿಯುವೆ ನಾನು
ಕಣ್ಣಮುಚ್ಚಿಯೆ ಹೃದಯದೊಳಗೆ ಹೆಜ್ಜೆ ಇಡು ನೀನು
ಜಾರಿಹೋದೆನು ನಿನ್ನ ಮನದ ಅಂಗಳದಿ ನಾನು
ನಾಚಿ ನಲಿವ ನನ್ನ ಜೀವದ ಕಾರಣವೆ ನೀನು
ಬಾ ಸನಿಹಕೆ ನೀ ಬೇಗನೆ ಮುತ್ತೊಂದನು ನಾ ನೀಡುವೆ
ನಿನ್ನಯ ಅಂದದ ಚೆಂದದ ಸುಂದರಿಯೆ
 
||ಬಾರೆ ಸುಂದರಿಯೆ ಕೊಡಗಿನ ಸಿರಿಯೆ
ತೋರೆ ತುಸು ನನಗೆ ಚೆಂದ ಹೂನಗೆಯೆ||
 

Baare Sundariye song lyrics from Kannada Movie Rathna Manjari starring Raj Charan, Akhila Prakash, Pallavi Raju, Lyrics penned by Prasanna Bhojashettar Sung by Vijay Prakash, Music Composed by Harshavardhan Raj, film is Directed by Prasiddh and film is released on 2019
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ