Shilegalu Sangeethava Hadive Lyrics

ಶಿಲೆಗಳು ಸಂಗೀತವ ಹಾಡಿವೆ Lyrics

in Rathasapthami

in ರಥಸಪ್ತಮಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಆ..... ಲಲಲ ಲಲಲ ಲಲಲ ಲಲಲ
ಸರಿಗಪ ದಪದಸ ಪದಸರಿಗ
 
ಶಿಲೆಗಳು ಸಂಗೀತವ ಹಾಡಿವೆ 
ಶಿಲೆಗಳು ಸಂಗೀತವ ಹಾಡಿವೆ
ಬೇಲೂರ ಗುಡಿಯಲ್ಲಿ ಕೇಶವನೆದುರಲ್ಲಿ
ಬೇಲೂರ ಗುಡಿಯಲ್ಲಿ ಕೇಶವನೆದುರಲ್ಲಿ
ಅನುದಿನ ಅನುಕ್ಷಣ ಕುಣಿಯುತಲೀ
ಶಿಲೆಗಳು ಸಂಗೀತವ ಹಾಡಿವೆ  
 
ಕುಣಿಯುವ ಕಾಲ್ಗೆಜ್ಜೆ ಘಲ ಘಲ ಎನುವಂತೆ 
ಅರಳಿದ ಕಣ್ಬೆಳಕು ಫಳ ಫಳ ಹೊಳೆದಂತೆ
ಕುಣಿಯುವ ಕಾಲ್ಗೆಜ್ಜೆ ಘಲ ಘಲ ಎನುವಂತೆ  
ಅರಳಿದ ಕಣ್ಬೆಳಕು ಫಳ ಫಳ ಹೊಳೆದಂತೆ
ಆ ಶಿಲ್ಪಿಯ ಹೊಂಗನಸಿನ  ಸೌಂದರ್ಯದ
ಕನ್ನಿಕೆಯರೂ ಕರವ ಮುಗಿದು ಶರಣು ಎಂದು 
ಭಕುತಿಯಲೀ ಶ್ರೀಹರಿಯ ಸ್ತುತಿಸುತ
ಸಂಗೀತವ ಹಾಡಿವೆ
 
||ಶಿಲೆಗಳು ಸಂಗೀತವ ಹಾಡಿವೆ  
ಶಿಲೆಗಳು ಸಂಗೀತವ ಹಾಡಿವೆ  ||
ಶಿಲೆಗಳು ಸಂಗೀತವ
ಶಿಲೆಗಳು ಸಂಗೀತವ
ಶಿಲೆಗಳು ಸಂಗೀತವ
ಶಿಲೆಗಳು ಸಂಗೀತವ
 
ಆ.... ಅ ಅ ಅ ಅ ಅ ಆ..
||ಶಿಲೆಗಳು ಸಂಗೀತವ ಹಾಡಿವೆ
ಬೇಲೂರ ಗುಡಿಯಲ್ಲಿ ಕೇಶವನೆದುರಲ್ಲಿ
ಅನುದಿನ ಅನುಕ್ಷಣ ಕುಣಿಯುತಲೀ .........||
 
||ಶಿಲೆಗಳು ಸಂಗೀತವ ಹಾಡಿವೆ ||
 
ಶಿಲೆಯಲೆ ಕಲೆಯನ್ನು ಸೆರೆಹಿಡಿದ ...
ಗರಿಸದ ಪದ ಸದ ಪಗರಿಸ
ದ ಸರಿಗರಿಸ ರೀ ರೀ ಗಪದಪಗ
ಗಗಗ ಪದಸದಪ ಗರಿಸರಿಸದಪದಸ
ಶಿಲೆಯಲೆ ಕಲೆಯನ್ನು ಸೆರೆಹಿಡಿದ 
ಕಲೆಯನು ಶಿಲೆಯಲ್ಲೆ ಅರಳಿಸಿದ
ಉಳಿಯಿಂದ ಮೀಟಿ ಹೊಸನಾದ ತಂದು
ಹೊಸರೂಪ ತಂದ ಕಲೆಗಾರನ..
ಉಳಿಯಿಂದ ಮೀಟಿ ಹೊಸನಾದ ತಂದು
ಹೊಸರೂಪ ತಂದ ಕಲೆಗಾರನ..
ಯಾವ ರೀತಿ ಈಗ ನಾನು ಹಾಡಿ 
ಹೊಗಳುವುದೋ ಕುಣಿಯುವುದೋ ಎನ್ನುತ
ಸಂಗೀತವ ಹಾಡಿವೆ ಶಿಲೆಗಳು ಸಂಗೀತವ ಹಾಡಿವೆ ....
ಗರಿಸ ಗರಿಸ ದಸ ರಿಗರಿಗ ಸರಿಗಪ
ದಪಪ ದಪಪ ಪಗ ಗರಿರಿಸ ಸದದಗ..
ಗಗಗಗಗಗ ಗಗಗಗ ಗಗಗಗ 
ರಿಗಗಗ ಸರಿರಿರಿ ದಸಸಸ ದಗಗಗ
ಪಪಪಪಪಪ ಪಪಪಪ ಪಪಪಪ
ದಪಪಗ ಗರಿರಿಸ ದಪಪಗ ಗರಿರಿಸ
ಸರೀರಿ ಸಗಗ ರಿಪಪ ಗದದ ಸ..
ದದದ ಸಸಸಸ ದದದ ಸಸಸಸ
ದದದ ರೀರಿರಿರಿ ದದದ ರೀರಿರಿರಿ 
ಗರಿಗ ರಿಸರಿ ಸದಸ ದಪದ
ಗರಿಗಗ ರಿಸರಿರಿ ಸದಸಸ ದಪದದ ಗ.. ಆ........

ಆ..... ಲಲಲ ಲಲಲ ಲಲಲ ಲಲಲ
ಸರಿಗಪ ದಪದಸ ಪದಸರಿಗ
 
ಶಿಲೆಗಳು ಸಂಗೀತವ ಹಾಡಿವೆ 
ಶಿಲೆಗಳು ಸಂಗೀತವ ಹಾಡಿವೆ
ಬೇಲೂರ ಗುಡಿಯಲ್ಲಿ ಕೇಶವನೆದುರಲ್ಲಿ
ಬೇಲೂರ ಗುಡಿಯಲ್ಲಿ ಕೇಶವನೆದುರಲ್ಲಿ
ಅನುದಿನ ಅನುಕ್ಷಣ ಕುಣಿಯುತಲೀ
ಶಿಲೆಗಳು ಸಂಗೀತವ ಹಾಡಿವೆ  
 
ಕುಣಿಯುವ ಕಾಲ್ಗೆಜ್ಜೆ ಘಲ ಘಲ ಎನುವಂತೆ 
ಅರಳಿದ ಕಣ್ಬೆಳಕು ಫಳ ಫಳ ಹೊಳೆದಂತೆ
ಕುಣಿಯುವ ಕಾಲ್ಗೆಜ್ಜೆ ಘಲ ಘಲ ಎನುವಂತೆ  
ಅರಳಿದ ಕಣ್ಬೆಳಕು ಫಳ ಫಳ ಹೊಳೆದಂತೆ
ಆ ಶಿಲ್ಪಿಯ ಹೊಂಗನಸಿನ  ಸೌಂದರ್ಯದ
ಕನ್ನಿಕೆಯರೂ ಕರವ ಮುಗಿದು ಶರಣು ಎಂದು 
ಭಕುತಿಯಲೀ ಶ್ರೀಹರಿಯ ಸ್ತುತಿಸುತ
ಸಂಗೀತವ ಹಾಡಿವೆ
 
||ಶಿಲೆಗಳು ಸಂಗೀತವ ಹಾಡಿವೆ  
ಶಿಲೆಗಳು ಸಂಗೀತವ ಹಾಡಿವೆ  ||
ಶಿಲೆಗಳು ಸಂಗೀತವ
ಶಿಲೆಗಳು ಸಂಗೀತವ
ಶಿಲೆಗಳು ಸಂಗೀತವ
ಶಿಲೆಗಳು ಸಂಗೀತವ
 
ಆ.... ಅ ಅ ಅ ಅ ಅ ಆ..
||ಶಿಲೆಗಳು ಸಂಗೀತವ ಹಾಡಿವೆ
ಬೇಲೂರ ಗುಡಿಯಲ್ಲಿ ಕೇಶವನೆದುರಲ್ಲಿ
ಅನುದಿನ ಅನುಕ್ಷಣ ಕುಣಿಯುತಲೀ .........||
 
||ಶಿಲೆಗಳು ಸಂಗೀತವ ಹಾಡಿವೆ ||
 
ಶಿಲೆಯಲೆ ಕಲೆಯನ್ನು ಸೆರೆಹಿಡಿದ ...
ಗರಿಸದ ಪದ ಸದ ಪಗರಿಸ
ದ ಸರಿಗರಿಸ ರೀ ರೀ ಗಪದಪಗ
ಗಗಗ ಪದಸದಪ ಗರಿಸರಿಸದಪದಸ
ಶಿಲೆಯಲೆ ಕಲೆಯನ್ನು ಸೆರೆಹಿಡಿದ 
ಕಲೆಯನು ಶಿಲೆಯಲ್ಲೆ ಅರಳಿಸಿದ
ಉಳಿಯಿಂದ ಮೀಟಿ ಹೊಸನಾದ ತಂದು
ಹೊಸರೂಪ ತಂದ ಕಲೆಗಾರನ..
ಉಳಿಯಿಂದ ಮೀಟಿ ಹೊಸನಾದ ತಂದು
ಹೊಸರೂಪ ತಂದ ಕಲೆಗಾರನ..
ಯಾವ ರೀತಿ ಈಗ ನಾನು ಹಾಡಿ 
ಹೊಗಳುವುದೋ ಕುಣಿಯುವುದೋ ಎನ್ನುತ
ಸಂಗೀತವ ಹಾಡಿವೆ ಶಿಲೆಗಳು ಸಂಗೀತವ ಹಾಡಿವೆ ....
ಗರಿಸ ಗರಿಸ ದಸ ರಿಗರಿಗ ಸರಿಗಪ
ದಪಪ ದಪಪ ಪಗ ಗರಿರಿಸ ಸದದಗ..
ಗಗಗಗಗಗ ಗಗಗಗ ಗಗಗಗ 
ರಿಗಗಗ ಸರಿರಿರಿ ದಸಸಸ ದಗಗಗ
ಪಪಪಪಪಪ ಪಪಪಪ ಪಪಪಪ
ದಪಪಗ ಗರಿರಿಸ ದಪಪಗ ಗರಿರಿಸ
ಸರೀರಿ ಸಗಗ ರಿಪಪ ಗದದ ಸ..
ದದದ ಸಸಸಸ ದದದ ಸಸಸಸ
ದದದ ರೀರಿರಿರಿ ದದದ ರೀರಿರಿರಿ 
ಗರಿಗ ರಿಸರಿ ಸದಸ ದಪದ
ಗರಿಗಗ ರಿಸರಿರಿ ಸದಸಸ ದಪದದ ಗ.. ಆ........

Shilegalu Sangeethava Hadive song lyrics from Kannada Movie Rathasapthami starring Shivarajkumar, Asharani, Parvathavani, Lyrics penned by Chi Udayashankar Sung by S P Balasubrahmanyam, S Janaki, Music Composed by Upendra Kumar, film is Directed by M S Rajashekar and film is released on 1986
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ