ಒಲವೇ ... ಹೂವಾಗಿ ಬಳಿ ಬಂದೆ...ಒಲವೆ
ಹೊಸ ಆಸೆಯ ಸಾವಿರ ತೋರಿಸಿದೆಒಲವೆ ಒಲವೆ ...
ಸವಿ ಜೇನು ನೀನು.. ಹೀಗೇಕೆ ವಿಷವಾದೆ
ಹೀಗೇಕೆ ವಿಷವಾದೆ ಹೀಗೇಕೆ ವಿಷವಾದೆ
ಒಲವೇ...
ಮೇಲೆ ಬಾನಿನಲಿ ತೇಲಿ ಹೋಗುತಿರೆ
ಸಿಡಿಲು ಬಂದಂತೆ ಆಯ್ತೆ ಏತಕೆ
ಪ್ರೇಮ ಗಾನವನು ಸೇರಿ ಹಾಡುತಿರೆ
ಕೊರಳು ಕುಯ್ದಂತೆ ಆಯ್ತೆ ಏತಕೆ
ಬೆಳಕನ್ನು ನೋಡುವ ಕಂಗಳ ಬೆಳಕನೆ ಆರಿಸಿ
ಬಿರುಗಾಳಿ ಯಂತಾದೆ
ಬಿರುಗಾಳಿಯಂತಾದೆ ಹೀಗೇಕೆ ವಿಷವಾದೆ ಒಲವೇ ...
ಜೀವ ವೇದನೆಯ ರಾಗ ಹಾಡುತಿರೆ
ಬದುಕೆ ವಿಶಾದಾವಾಯ್ತೆ ಈ ದಿನ
ದೇಹ ಪ್ರಾಣಗಳು ಬೇರೆ ಆಗುತಿರೆ
ಕನಸು ಕಂಡಂತೆ ಆಯ್ತೆ ಈ ಕ್ಷಣ
ಎದೆಯಲ್ಲಿ ಬೆಳಗುವ ದೀಪವ ರೋಷದಿ
ಆರಿಸೊ ಬಿರುಗಾಳಿ ಏಕಾದೆ
ಬಿರುಗಾಳಿ ಏಕಾದೆ
ಹೀಗೇಕೆ ವಿಷವಾದೆ ಒಲವೇ ..
ಹೂವಾಗಿ ಬಳಿ ಬಂದೆ ಒಲವೆ
ಹೊಸ ಆಸೆ ಸಾವಿರ ತೋರಿಸಿದೆ
ಒಲವೆ ಒಲವೆ ಸವಿ ಜೇನು ನೀನು
ಹೀಗೇಕೆ ವಿಷವಾದೆ ಹೀಗೇಕೆ ವಿಷವಾದೆ ಹೀಗೇಕೆ ವಿಷವಾದೆ
ಒಲವೆ....
ಒಲವೇ ... ಹೂವಾಗಿ ಬಳಿ ಬಂದೆ...ಒಲವೆ
ಹೊಸ ಆಸೆಯ ಸಾವಿರ ತೋರಿಸಿದೆಒಲವೆ ಒಲವೆ ...
ಸವಿ ಜೇನು ನೀನು.. ಹೀಗೇಕೆ ವಿಷವಾದೆ
ಹೀಗೇಕೆ ವಿಷವಾದೆ ಹೀಗೇಕೆ ವಿಷವಾದೆ
ಒಲವೇ...
ಮೇಲೆ ಬಾನಿನಲಿ ತೇಲಿ ಹೋಗುತಿರೆ
ಸಿಡಿಲು ಬಂದಂತೆ ಆಯ್ತೆ ಏತಕೆ
ಪ್ರೇಮ ಗಾನವನು ಸೇರಿ ಹಾಡುತಿರೆ
ಕೊರಳು ಕುಯ್ದಂತೆ ಆಯ್ತೆ ಏತಕೆ
ಬೆಳಕನ್ನು ನೋಡುವ ಕಂಗಳ ಬೆಳಕನೆ ಆರಿಸಿ
ಬಿರುಗಾಳಿ ಯಂತಾದೆ
ಬಿರುಗಾಳಿಯಂತಾದೆ ಹೀಗೇಕೆ ವಿಷವಾದೆ ಒಲವೇ ...
ಜೀವ ವೇದನೆಯ ರಾಗ ಹಾಡುತಿರೆ
ಬದುಕೆ ವಿಶಾದಾವಾಯ್ತೆ ಈ ದಿನ
ದೇಹ ಪ್ರಾಣಗಳು ಬೇರೆ ಆಗುತಿರೆ
ಕನಸು ಕಂಡಂತೆ ಆಯ್ತೆ ಈ ಕ್ಷಣ
ಎದೆಯಲ್ಲಿ ಬೆಳಗುವ ದೀಪವ ರೋಷದಿ
ಆರಿಸೊ ಬಿರುಗಾಳಿ ಏಕಾದೆ
ಬಿರುಗಾಳಿ ಏಕಾದೆ
ಹೀಗೇಕೆ ವಿಷವಾದೆ ಒಲವೇ ..
ಹೂವಾಗಿ ಬಳಿ ಬಂದೆ ಒಲವೆ
ಹೊಸ ಆಸೆ ಸಾವಿರ ತೋರಿಸಿದೆ
ಒಲವೆ ಒಲವೆ ಸವಿ ಜೇನು ನೀನು
ಹೀಗೇಕೆ ವಿಷವಾದೆ ಹೀಗೇಕೆ ವಿಷವಾದೆ ಹೀಗೇಕೆ ವಿಷವಾದೆ
ಒಲವೆ....
Olave Hoovagi Bali Bande song lyrics from Kannada Movie Rathasapthami starring Shivarajkumar, Asharani, Parvathavani, Lyrics penned by Chi Udayashankar Sung by S P Balasubrahmanyam, Music Composed by Upendra Kumar, film is Directed by M S Rajashekar and film is released on 1986