Nee Yaru Nee Yaru Naa Yaru Lyrics

ನೀ ಯಾರು ನೀ ಯಾರು ನೀ ಯಾರು Lyrics

in Rathasapthami

in ರಥಸಪ್ತಮಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಶ ಶಬಬರೀ ರೀಬಬರೀ ಹೇ.. ಹೇ..
ನೀ ಯಾರು   ನೀ ಯಾರು ನೀ ಯಾರು ನೀ ಯಾರು
ನಾ ಯಾರು ನಾ ಯಾರು ನಾ ಯಾರು ನಾ ಯಾರು
ನೀ ಯಾರು   ನೀ ಯಾರು ನೀ ಯಾರು ನೀ ಯಾರು
ನಾ ಯಾರು ನಾ ಯಾರು ನಾ ಯಾರು ನಾ ಯಾರು
ನೀ ಯಾರೋ... ನಾ.. ಯಾರೋ ನನ್ನೇಕೆ ಹೀಗೆ ನೋಡುವೇ   
ಯಾರನ್ನು ನೀ ಹುಡುಕುವೇ...
 
ಬಾರಾ.. ಶಬ ರಿಬ  ಏ ಏ ಹೇ ಹೇ
 
ಹೇ..ಹೇ.ಹೇ... ಓ.... ಓ... ಓ... ಓ...
ಆ ಸಂಜೆ ಜೊತೆಯಾಗಿ ಬಂದವನಲ್ಲ
ನಿನ್ನಂದ ಕಂಡಾಗ ಸೋತವನಲ್ಲ
ಕಣ್ಣಲ್ಲಿ ಕಣ್ಣಿಟ್ಟು ನಿಂತವನಲ್ಲ
ಮುತ್ತನ್ನು ಕೆನ್ನೆಗೆ ಕೊಟ್ಟವನಲ್ಲ
ಕನಸನ್ನು ಕಂಡಂತೆ ನೆನಪಿಂದ ನೊಂದಂತೆ
ಆಯಾಸ ಬಂದಂತೆ ನಿನ್ನಲ್ಲಿ ಈ ಚಿಂತೆ ಹೀಗೇಕೆ..
 
ನೀ ಯಾರು   ನೀ ಯಾರು ನೀ ಯಾರು ನೀ ಯಾರು
ನಾ ಯಾರು ನಾ ಯಾರು ನಾ ಯಾರು ನಾ ಯಾರು
ನೀ ಯಾರು   ನೀ ಯಾರು ನೀ ಯಾರು ನೀ ಯಾರು
ನಾ ಯಾರು ನಾ ಯಾರು ನಾ ಯಾರು ನಾ ಯಾರು...
ತಾರತರಡಗ  
 
ಹೇ.. ಹೇ.. ಕುಲಕುಲು
ಅನುರಾಗವೇನೆಂದು ಬಲ್ಲವನಲ್ಲ
ಸಂಗಾತಿ ಇಲ್ಲೆಂದು  ನೊಂದವನಲ್ಲ
ನನ್ನಲ್ಲಿ ನೂರಾರು ಆಸೆಗಳಿಲ್ಲ
ಬಾಳಲ್ಲಿ ನನಗೆಂದು ಬೇಸರವಿಲ್ಲ
ಹಗಲೇನು ಇರುಳೇನು ನನಗಾರ  ಭಯವೇನು
 
ಬದುಕಲ್ಲಿ ಕೊರಗೇನೂ ಯಾರಲ್ಲಿ ಫಲವೇನು ನೀನು ಹೇಳು....
ನೀ ಯಾರು   ನೀ ಯಾರು ನೀ ಯಾರು ನೀ ಯಾರು
ನಾ ಯಾರು ನಾ ಯಾರು ನಾ ಯಾರು ನಾ ಯಾರು...
ನೀ ಯಾರೋ... ನಾ.. ಯಾರೋ ನನ್ನೇಕೆ ಹೀಗೆ ನೋಡುವೇ ...  
ಯಾರನ್ನು ನೀ ಹುಡುಕುವೇ...ಹ್ಹ ಹ್ಹ ..
ಶಬ ರಿಬರಬ ರಿಫ  ಏ ಏ ಹೇ ಹೇ

ಶ ಶಬಬರೀ ರೀಬಬರೀ ಹೇ.. ಹೇ..
ನೀ ಯಾರು   ನೀ ಯಾರು ನೀ ಯಾರು ನೀ ಯಾರು
ನಾ ಯಾರು ನಾ ಯಾರು ನಾ ಯಾರು ನಾ ಯಾರು
ನೀ ಯಾರು   ನೀ ಯಾರು ನೀ ಯಾರು ನೀ ಯಾರು
ನಾ ಯಾರು ನಾ ಯಾರು ನಾ ಯಾರು ನಾ ಯಾರು
ನೀ ಯಾರೋ... ನಾ.. ಯಾರೋ ನನ್ನೇಕೆ ಹೀಗೆ ನೋಡುವೇ   
ಯಾರನ್ನು ನೀ ಹುಡುಕುವೇ...
 
ಬಾರಾ.. ಶಬ ರಿಬ  ಏ ಏ ಹೇ ಹೇ
 
ಹೇ..ಹೇ.ಹೇ... ಓ.... ಓ... ಓ... ಓ...
ಆ ಸಂಜೆ ಜೊತೆಯಾಗಿ ಬಂದವನಲ್ಲ
ನಿನ್ನಂದ ಕಂಡಾಗ ಸೋತವನಲ್ಲ
ಕಣ್ಣಲ್ಲಿ ಕಣ್ಣಿಟ್ಟು ನಿಂತವನಲ್ಲ
ಮುತ್ತನ್ನು ಕೆನ್ನೆಗೆ ಕೊಟ್ಟವನಲ್ಲ
ಕನಸನ್ನು ಕಂಡಂತೆ ನೆನಪಿಂದ ನೊಂದಂತೆ
ಆಯಾಸ ಬಂದಂತೆ ನಿನ್ನಲ್ಲಿ ಈ ಚಿಂತೆ ಹೀಗೇಕೆ..
 
ನೀ ಯಾರು   ನೀ ಯಾರು ನೀ ಯಾರು ನೀ ಯಾರು
ನಾ ಯಾರು ನಾ ಯಾರು ನಾ ಯಾರು ನಾ ಯಾರು
ನೀ ಯಾರು   ನೀ ಯಾರು ನೀ ಯಾರು ನೀ ಯಾರು
ನಾ ಯಾರು ನಾ ಯಾರು ನಾ ಯಾರು ನಾ ಯಾರು...
ತಾರತರಡಗ  
 
ಹೇ.. ಹೇ.. ಕುಲಕುಲು
ಅನುರಾಗವೇನೆಂದು ಬಲ್ಲವನಲ್ಲ
ಸಂಗಾತಿ ಇಲ್ಲೆಂದು  ನೊಂದವನಲ್ಲ
ನನ್ನಲ್ಲಿ ನೂರಾರು ಆಸೆಗಳಿಲ್ಲ
ಬಾಳಲ್ಲಿ ನನಗೆಂದು ಬೇಸರವಿಲ್ಲ
ಹಗಲೇನು ಇರುಳೇನು ನನಗಾರ  ಭಯವೇನು
 
ಬದುಕಲ್ಲಿ ಕೊರಗೇನೂ ಯಾರಲ್ಲಿ ಫಲವೇನು ನೀನು ಹೇಳು....
ನೀ ಯಾರು   ನೀ ಯಾರು ನೀ ಯಾರು ನೀ ಯಾರು
ನಾ ಯಾರು ನಾ ಯಾರು ನಾ ಯಾರು ನಾ ಯಾರು...
ನೀ ಯಾರೋ... ನಾ.. ಯಾರೋ ನನ್ನೇಕೆ ಹೀಗೆ ನೋಡುವೇ ...  
ಯಾರನ್ನು ನೀ ಹುಡುಕುವೇ...ಹ್ಹ ಹ್ಹ ..
ಶಬ ರಿಬರಬ ರಿಫ  ಏ ಏ ಹೇ ಹೇ

Nee Yaru Nee Yaru Naa Yaru song lyrics from Kannada Movie Rathasapthami starring Shivarajkumar, Asharani, Parvathavani, Lyrics penned by Chi Udayashankar Sung by S P Balasubrahmanyam, S Janaki, Music Composed by Upendra Kumar, film is Directed by M S Rajashekar and film is released on 1986
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ