ಆನಂದ ಸೇರಿ ಹಾಡಲು
ಆನಂದ ಕೂಡಿ ಬಾಳಲು ಆನಂದ
ಹೋ ಹೋ ಹೋ ಹೋ ಹೋ
ಹೋ ಹೋ ಹೋ ಕೇಳೋ ಗೆಳೆಯನೆ....
ಆನಂದ ಸೇರಿ ಹಾಡಲು
ಆನಂದ ಕೂಡಿ ಬಾಳಲು ಆನಂದ
ಹೋ ಹೋ ಹೋ ಹೋ ಹೋ
ಹೋ ಹೋ ಹೋ ಕೇಳೋ ಗೆಳೆಯನೆ....
ತಂಗಾಳಿ ಸುಳಿಯಲು.,
ಹೂಬಳ್ಳಿ ಬಳುಕಲು.,
ಮಂಜಲ್ಲಿ ಮಲ್ಲಿಗೆ ಇಣುಕಿರಲು,
ದುಂಬಿ ನಲಿದು ಆಡುತಿರಲು
ಎಹೆ ಎಹೆ ಒಹೋ ಎಹೆ
ಬಾನಲ್ಲಿ ಹಕ್ಕಿಯೊಂದು
ಹಾರುವಾಗ ಹಾಡುವಾಗ,..
ಆನಂದ ಸೇರಿ ಹಾಡಲು
ಆನಂದ ಕೂಡಿ ಬಾಳಲು ಆನಂದ
ಹೋ ಹೋ ಹೋ ಹೋ ಹೋ ಹೋ
ಹೋ ಹೋ ಕೇಳೋ ಗೆಳೆಯನೆ....
ಚೆಂದದ ಹುಡುಗಿಯು
ಅಂದದ ಬೆಡಗಿಯು
ಬಳ್ಳಿಯ ನಡುವನು ಕುಣಿಸುತಲಿ,
ಸ್ನೇಹ ತರುವೆ ಪ್ರೀತಿ ಕೊಡುವೆ
ಎಹೆ ಎಹೆ ಒಹೋ ಎಹೆ
ಸಂಗಾತಿ ಬಾರೋ ಎಂದು
ಪ್ರೇಮದಿಂದ ಕೂಗಿದಾಗ,
ಆನಂದ ಸೇರಿ ಹಾಡಲು
ಆನಂದ ಕೂಡಿ ಬಾಳಲು ಆನಂದ
ಹೋ ಹೋ ಹೋ ಹೋ ಹೋ
ಹೋ ಹೋ ಹೋ ಕೇಳೋ ಗೆಳೆಯನೆ....
ಆನಂದ ಸೇರಿ ಹಾಡಲು
ಆನಂದ ಕೂಡಿ ಬಾಳಲು ಆನಂದ
ಹೋ ಹೋ ಹೋ ಹೋ ಹೋ
ಹೋ ಹೋ ಹೋ ಕೇಳೋ ಗೆಳೆಯನೆ....
ಆನಂದ ಸೇರಿ ಹಾಡಲು
ಆನಂದ ಕೂಡಿ ಬಾಳಲು ಆನಂದ
ಹೋ ಹೋ ಹೋ ಹೋ ಹೋ
ಹೋ ಹೋ ಹೋ ಕೇಳೋ ಗೆಳೆಯನೆ....
ಆನಂದ ಸೇರಿ ಹಾಡಲು
ಆನಂದ ಕೂಡಿ ಬಾಳಲು ಆನಂದ
ಹೋ ಹೋ ಹೋ ಹೋ ಹೋ
ಹೋ ಹೋ ಹೋ ಕೇಳೋ ಗೆಳೆಯನೆ....
ತಂಗಾಳಿ ಸುಳಿಯಲು.,
ಹೂಬಳ್ಳಿ ಬಳುಕಲು.,
ಮಂಜಲ್ಲಿ ಮಲ್ಲಿಗೆ ಇಣುಕಿರಲು,
ದುಂಬಿ ನಲಿದು ಆಡುತಿರಲು
ಎಹೆ ಎಹೆ ಒಹೋ ಎಹೆ
ಬಾನಲ್ಲಿ ಹಕ್ಕಿಯೊಂದು
ಹಾರುವಾಗ ಹಾಡುವಾಗ,..
ಆನಂದ ಸೇರಿ ಹಾಡಲು
ಆನಂದ ಕೂಡಿ ಬಾಳಲು ಆನಂದ
ಹೋ ಹೋ ಹೋ ಹೋ ಹೋ ಹೋ
ಹೋ ಹೋ ಕೇಳೋ ಗೆಳೆಯನೆ....
ಚೆಂದದ ಹುಡುಗಿಯು
ಅಂದದ ಬೆಡಗಿಯು
ಬಳ್ಳಿಯ ನಡುವನು ಕುಣಿಸುತಲಿ,
ಸ್ನೇಹ ತರುವೆ ಪ್ರೀತಿ ಕೊಡುವೆ
ಎಹೆ ಎಹೆ ಒಹೋ ಎಹೆ
ಸಂಗಾತಿ ಬಾರೋ ಎಂದು
ಪ್ರೇಮದಿಂದ ಕೂಗಿದಾಗ,
ಆನಂದ ಸೇರಿ ಹಾಡಲು
ಆನಂದ ಕೂಡಿ ಬಾಳಲು ಆನಂದ
ಹೋ ಹೋ ಹೋ ಹೋ ಹೋ
ಹೋ ಹೋ ಹೋ ಕೇಳೋ ಗೆಳೆಯನೆ....
ಆನಂದ ಸೇರಿ ಹಾಡಲು
ಆನಂದ ಕೂಡಿ ಬಾಳಲು ಆನಂದ
ಹೋ ಹೋ ಹೋ ಹೋ ಹೋ
ಹೋ ಹೋ ಹೋ ಕೇಳೋ ಗೆಳೆಯನೆ....
Ananda Seri Haadalu song lyrics from Kannada Movie Rathasapthami starring Shivarajkumar, Asharani, Parvathavani, Lyrics penned by Chi Udayashankar Sung by S P Balasubrahmanyam, Music Composed by Upendra Kumar, film is Directed by M S Rajashekar and film is released on 1986