-
ಸಂತೋಷವಾಗಿದೆ ನನಗೆ
ಏಕೆ ಏಕೆ ಏಕೆ
ಕುಣಿದಾಡೊ ಆಸೆಯು ನನಗೆ
ಏಕೆ ಏಕೆ ಏಕೆ
ಚಪ್ಪರವನ್ನು ಹಾಕಿಸುವೆ ವಾಲಗವನ್ನು ಊದಿಸುವೆ
ನಾಳೆಯೆ ನನ್ನ ಗೌರಿಗೆ ಮದುವೆ
ಸಂತೋಷವಾಗಿದೆ ನನಗೆ
ಏಕೆ ಏಕೆ ಏಕೆ
ಕುಣಿದಾಡೊ ಆಸೆಯು ನನಗೆ
ಏಕೆ ಏಕೆ ಏಕೆ
ಚಪ್ಪರವನ್ನು ಹಾಕಿಸುವೆ ವಾಲಗವನ್ನು ಊದಿಸುವೆ
ನಾಳೆಯೆ ನನ್ನ ಗೌರಿಗೆ ಮದುವೆ
ಸಂತೋಷವಾಗಿದೆ ನನಗೆ
ಏಕೆ ಏಕೆ ಏಕೆ
ಯಾರಿಗೂ ಬರದ ಲಕ್ಕು ಬಂದಿತು ತಾನಾಗಿ
ಹೌದ
ಸೇಂದಿಯು ಕೊಡದ ಕಿಕ್ಕು ನೀಡಿತು ಹಿತವಾಗಿ
ಹೌದ
ಹೇಳಲು ಮಾತೆ ಬರದೆ ಹೋಗಿದೆ ಬೆರಗಾಗಿ
ಆ
ಕಣ್ಣಲಿ ನೀರು ತುಂಬಿ ತುಳುಕಿದೆ ಹನಿಯಾಗಿ
ಆಆ
ಹೆಣ್ಣಿನ ಅಂದ ನೋಡಿದ ಒಡನೆ ಸೋತು ಬಂದನು ಶರಣಾಗಿ
|| ಸಂತೋಷವಾಗಿದೆ ನನಗೆ
ಏಕೆ ಏಕೆ ಏಕೆ
ಕುಣಿದಾಡೊ ಆಸೆಯು ನನಗೆ
ಏಕೆ ಏಕೆ ಏಕೆ
ಚಪ್ಪರವನ್ನು ಹಾಕಿಸುವೆ ವಾಲಗವನ್ನು ಊದಿಸುವೆ
ನಾಳೆಯೆ ನನ್ನ ಗೌರಿಗೆ ಮದುವೆ||
||ಸಂತೋಷವಾಗಿದ್ದೆ ನನಗೆ
ಏಕೆ ಏಕೆ ಏಕೆ||
ಕಾಯೊಬ್ಬಟ್ಟು ಮಾಡಿ ಹಂಚುವೆ ಸುಬ್ಬಣ್ಣ
ಹೌದ
ತಿನ್ನುತ ತೇಗಿ ಉರುಳಿ ಬೀಳುವೆ ನಾಗಣ್ಣ
ಹೌದ
ಸಾರಾಯಲ್ಲೆ ಸ್ನಾನ ಮಾಡಿಸುವೆ ವೆಂಕಣ್ಣ
ಆ
ಸಾಯುವ ತನಕ ಮರೆಯಲಾರೆನೆ ರಂಗಣ್ಣ
ಆಆ
ಈ ದಿನ ಗೌರಿಗೆ ಮದುವೆ ಮಾಡು ಎನ್ನುತ ಕೈ ಮುಗಿವೆ
|| ಸಂತೋಷವಾಗಿದೆ ನನಗೆ
ಏಕೆ ಏಕೆ ಏಕೆ
ಕುಣಿದಾಡೊ ಆಸೆಯು ನನಗೆ
ಏಕೆ ಏಕೆ ಏಕೆ
ಚಪ್ಪರವನ್ನು ಹಾಕಿಸುವೆ ವಾಲಗವನ್ನು ಊದಿಸುವೆ
ನಾಳೆಯೆ ನನ್ನ ಗೌರಿಗೆ ಮದುವೆ||
||ಸಂತೋಷವಾಗಿದೆ ನನಗೆ
ಏಕೆ ಏಕೆ ಏಕೆ||
-
ಸಂತೋಷವಾಗಿದೆ ನನಗೆ
ಏಕೆ ಏಕೆ ಏಕೆ
ಕುಣಿದಾಡೊ ಆಸೆಯು ನನಗೆ
ಏಕೆ ಏಕೆ ಏಕೆ
ಚಪ್ಪರವನ್ನು ಹಾಕಿಸುವೆ ವಾಲಗವನ್ನು ಊದಿಸುವೆ
ನಾಳೆಯೆ ನನ್ನ ಗೌರಿಗೆ ಮದುವೆ
ಸಂತೋಷವಾಗಿದೆ ನನಗೆ
ಏಕೆ ಏಕೆ ಏಕೆ
ಕುಣಿದಾಡೊ ಆಸೆಯು ನನಗೆ
ಏಕೆ ಏಕೆ ಏಕೆ
ಚಪ್ಪರವನ್ನು ಹಾಕಿಸುವೆ ವಾಲಗವನ್ನು ಊದಿಸುವೆ
ನಾಳೆಯೆ ನನ್ನ ಗೌರಿಗೆ ಮದುವೆ
ಸಂತೋಷವಾಗಿದೆ ನನಗೆ
ಏಕೆ ಏಕೆ ಏಕೆ
ಯಾರಿಗೂ ಬರದ ಲಕ್ಕು ಬಂದಿತು ತಾನಾಗಿ
ಹೌದ
ಸೇಂದಿಯು ಕೊಡದ ಕಿಕ್ಕು ನೀಡಿತು ಹಿತವಾಗಿ
ಹೌದ
ಹೇಳಲು ಮಾತೆ ಬರದೆ ಹೋಗಿದೆ ಬೆರಗಾಗಿ
ಆ
ಕಣ್ಣಲಿ ನೀರು ತುಂಬಿ ತುಳುಕಿದೆ ಹನಿಯಾಗಿ
ಆಆ
ಹೆಣ್ಣಿನ ಅಂದ ನೋಡಿದ ಒಡನೆ ಸೋತು ಬಂದನು ಶರಣಾಗಿ
|| ಸಂತೋಷವಾಗಿದೆ ನನಗೆ
ಏಕೆ ಏಕೆ ಏಕೆ
ಕುಣಿದಾಡೊ ಆಸೆಯು ನನಗೆ
ಏಕೆ ಏಕೆ ಏಕೆ
ಚಪ್ಪರವನ್ನು ಹಾಕಿಸುವೆ ವಾಲಗವನ್ನು ಊದಿಸುವೆ
ನಾಳೆಯೆ ನನ್ನ ಗೌರಿಗೆ ಮದುವೆ||
||ಸಂತೋಷವಾಗಿದ್ದೆ ನನಗೆ
ಏಕೆ ಏಕೆ ಏಕೆ||
ಕಾಯೊಬ್ಬಟ್ಟು ಮಾಡಿ ಹಂಚುವೆ ಸುಬ್ಬಣ್ಣ
ಹೌದ
ತಿನ್ನುತ ತೇಗಿ ಉರುಳಿ ಬೀಳುವೆ ನಾಗಣ್ಣ
ಹೌದ
ಸಾರಾಯಲ್ಲೆ ಸ್ನಾನ ಮಾಡಿಸುವೆ ವೆಂಕಣ್ಣ
ಆ
ಸಾಯುವ ತನಕ ಮರೆಯಲಾರೆನೆ ರಂಗಣ್ಣ
ಆಆ
ಈ ದಿನ ಗೌರಿಗೆ ಮದುವೆ ಮಾಡು ಎನ್ನುತ ಕೈ ಮುಗಿವೆ
|| ಸಂತೋಷವಾಗಿದೆ ನನಗೆ
ಏಕೆ ಏಕೆ ಏಕೆ
ಕುಣಿದಾಡೊ ಆಸೆಯು ನನಗೆ
ಏಕೆ ಏಕೆ ಏಕೆ
ಚಪ್ಪರವನ್ನು ಹಾಕಿಸುವೆ ವಾಲಗವನ್ನು ಊದಿಸುವೆ
ನಾಳೆಯೆ ನನ್ನ ಗೌರಿಗೆ ಮದುವೆ||
||ಸಂತೋಷವಾಗಿದೆ ನನಗೆ
ಏಕೆ ಏಕೆ ಏಕೆ||
Santhoshavagide Nanage song lyrics from Kannada Movie Rasthe Raja starring Shankarnag, Jayanthi, Gayathri, Lyrics penned by Chi Udayashankar Sung by Ramesh, Music Composed by Sathyam, film is Directed by B Leela Vara Prasad and film is released on 1986