-
ಕನಸೊ ಇಲ್ಲ ನನಸೊ
ಒಲವೂ ತಂದ ಸೊಗಸೊ
ಹೊಸದಾದ ಆನಂದ ಇಂದು ಕಂಡೆನು
ಕನಸೊ ಇಲ್ಲ ನನಸೊ
ಒಲವೂ ತಂದ ಸೊಗಸೊ
ಹೊಸದಾದ ಆನಂದ ಇಂದು ಕಂಡೆನು
ಕನಸೊ ಇಲ್ಲ ನನಸೊ
ಒಲವೂ ತಂದ ಸೊಗಸೊ
ಆಡಿದೆ ನನ್ನ ಹೃದಯ ಕೋಗಿಲೆ ಹಾಗೆ
ಹಾರಿದೆ ನನ್ನ ಮನಸು ಅರಗಿಣಿಯಾಗೆ
ಹೂವಿನ ಹಾಸಿಗೆಯಲ್ಲಿ ಮಲಗಿದ ಹಾಗೆ
ಜೇನಿನ ಸಾಗರದಲ್ಲಿ ಈಜಿದ ಹಾಗೆ
ಬಾನಲ್ಲಿ ತೇಲಿದ ಹಾಗೆ ಹೊಸಲೋಕ ನೋಡಿದ ಹಾಗೆ
ಬಾನಲ್ಲಿ ತೇಲಿದ ಹಾಗೆ ಹೊಸಲೋಕ ನೋಡಿದ ಹಾಗೆ
ಉಲ್ಲಾಸವ ಕಂಡೆನು
||ಕನಸೊ ಇಲ್ಲ ನನಸೊ
ಒಲವೂ ತಂದ ಸೊಗಸೊ||
ಮೋಡವು ಆಕಾಶವನು ಮುಟ್ಟಿದ ಹಾಗೆ
ಮಿಂಚಲ್ಲಿ ನಿನ್ನಿ ತನವು ಹೊಳೆದ ಹಾಗೆ
ಆಗಸ ಮಳೆ ನೀರನ್ನು ಚೆಲ್ಲಿದ ಹಾಗೆ
ತಾಳದೆ ತಿಳಿಯೆನು ನೀನು ಅಪ್ಪಿದ ಹಾಗೆ
ಮತ್ತೊಂದ ತೇಲಿದ ಹಾಗೆ ಒಂದಾಗಿ ಸೇರಿದ ಹಾಗೆ
ಮತ್ತೊಂದ ತೇಲಿದ ಹಾಗೆ ಒಂದಾಗಿ ಸೇರಿದ ಹಾಗೆ
ಸಂತೋಷವ ಕಂಡೆನು
||ಕನಸೊ ಇಲ್ಲ ನನಸೊ
ಒಲವೂ ತಂದ ಸೊಗಸೊ
ಹೊಸದಾದ ಆನಂದ ಇಂದು ಕಂಡೆನು||
-
ಕನಸೊ ಇಲ್ಲ ನನಸೊ
ಒಲವೂ ತಂದ ಸೊಗಸೊ
ಹೊಸದಾದ ಆನಂದ ಇಂದು ಕಂಡೆನು
ಕನಸೊ ಇಲ್ಲ ನನಸೊ
ಒಲವೂ ತಂದ ಸೊಗಸೊ
ಹೊಸದಾದ ಆನಂದ ಇಂದು ಕಂಡೆನು
ಕನಸೊ ಇಲ್ಲ ನನಸೊ
ಒಲವೂ ತಂದ ಸೊಗಸೊ
ಆಡಿದೆ ನನ್ನ ಹೃದಯ ಕೋಗಿಲೆ ಹಾಗೆ
ಹಾರಿದೆ ನನ್ನ ಮನಸು ಅರಗಿಣಿಯಾಗೆ
ಹೂವಿನ ಹಾಸಿಗೆಯಲ್ಲಿ ಮಲಗಿದ ಹಾಗೆ
ಜೇನಿನ ಸಾಗರದಲ್ಲಿ ಈಜಿದ ಹಾಗೆ
ಬಾನಲ್ಲಿ ತೇಲಿದ ಹಾಗೆ ಹೊಸಲೋಕ ನೋಡಿದ ಹಾಗೆ
ಬಾನಲ್ಲಿ ತೇಲಿದ ಹಾಗೆ ಹೊಸಲೋಕ ನೋಡಿದ ಹಾಗೆ
ಉಲ್ಲಾಸವ ಕಂಡೆನು
||ಕನಸೊ ಇಲ್ಲ ನನಸೊ
ಒಲವೂ ತಂದ ಸೊಗಸೊ||
ಮೋಡವು ಆಕಾಶವನು ಮುಟ್ಟಿದ ಹಾಗೆ
ಮಿಂಚಲ್ಲಿ ನಿನ್ನಿ ತನವು ಹೊಳೆದ ಹಾಗೆ
ಆಗಸ ಮಳೆ ನೀರನ್ನು ಚೆಲ್ಲಿದ ಹಾಗೆ
ತಾಳದೆ ತಿಳಿಯೆನು ನೀನು ಅಪ್ಪಿದ ಹಾಗೆ
ಮತ್ತೊಂದ ತೇಲಿದ ಹಾಗೆ ಒಂದಾಗಿ ಸೇರಿದ ಹಾಗೆ
ಮತ್ತೊಂದ ತೇಲಿದ ಹಾಗೆ ಒಂದಾಗಿ ಸೇರಿದ ಹಾಗೆ
ಸಂತೋಷವ ಕಂಡೆನು
||ಕನಸೊ ಇಲ್ಲ ನನಸೊ
ಒಲವೂ ತಂದ ಸೊಗಸೊ
ಹೊಸದಾದ ಆನಂದ ಇಂದು ಕಂಡೆನು||