-
ಬಾನಿನ ಅಂಚಲಿ ಬಂಗಾರ ತೇರಲಿ ಬರುತಿರುವ ರವಿಯು
ನಲಿದಿದೆ ಈ ಭುವಿಯು ಸಂಭ್ರಮ ತುಂಬಿದೆ ಎಲ್ಲೆಡೆಯು

ಗಾಳಿಗೆ ಎಲೆಗಳು ಕಾಡುತಲಿರಲು
ಮಂಜಿನ ಹನಿಗಳು ಜಾರುತ ಇರಲು
ಮಲ್ಲಿಗೆ ಪರಿಮಳ ಚೆಲ್ಲುತಲಿರಲು
ಮರಿದುಂಬಿಗಳು ಹಾಡುತಲಿರಲು
ಹಾಡುತ ಮೋಹನರಾಗ ಬಂದಳು ಉಷೆ ನೋಡೀಗ
ಹಾಡುತ ಮೋಹನರಾಗ ಬಂದಳು ಉಷೆ ನೋಡೀಗ
ಆರತಿ ಹಿಡಿದು ಬಂದೆನು ತಾಯೆ ದರುಶನ ನೀಡು ಕಣ್ತೆರೆದು
||ಬಾನಿನ ಅಂಚಲಿ ಬಂಗಾರ ತೇರಲಿ ಬರುತಿರುವ ರವಿಯು
ನಲಿದಿದೆ ಈ ಭುವಿಯು ಸಂಭ್ರಮ ತುಂಬಿದೆ ಎಲ್ಲೆಡೆಯು||
ಪೂಜಿಸಲರಿಯೆ ಧ್ಯಾನಿಸಲರಿಯೆ ಭಕ್ತಿಯು ಏನೊ ನಾನರಿಯೆ
ಬೇಡದೆ ಎಲ್ಲವ ನೀ ತಂದಿರುವೆ ಬೇಡುವುದಿನ್ನೇನು ನಾ ತಿಳಿಯೆ
ಎದೆಯಲಿ ಪ್ರೇಮವ ತುಂಬಿ ಬಾಳಲಿ ನೆಮ್ಮದಿ ತುಂಬಿ
ಎದೆಯಲಿ ಪ್ರೇಮವ ತುಂಬಿ ಬಾಳಲಿ ನೆಮ್ಮದಿ ತುಂಬಿ
ಕರುಣಿಸು ನನ್ನ ಕೈಗಳ ಹಿಡಿದು ಅಮ್ಮ ನನ್ನ ನೀ ನಡೆಸು

Baanina Anchali song lyrics from Kannada Movie Rasthe Raja starring Shankarnag, Jayanthi, Gayathri, Lyrics penned by Chi Udayashankar Sung by S Janaki, Music Composed by Sathyam, film is Directed by B Leela Vara Prasad and film is released on 1986