-
ಮುತ್ತಿನಂಥ ಹೆಣ್ಣು ನೀನು
ಮುತ್ತೇ ನಿನ್ನ ಕಣ್ಣು ಏನು
ಮುತ್ತು ಮಾತಿನಲ್ಲೆ ನಿನ್ನ ಸ್ವಾಗತಿಸುವೇ…
ಪಟ್ಟಣಕ್ಕೆ ಬಂದ ಗುಬ್ಬಚ್ಚಿ
ಪಟ್ಟಣಕ್ಕೆ ಬಂದ ಗುಬ್ಬಚ್ಚಿ
ನಾನು ಯಾರು ಗೊತ್ತ ನಿಮ್ಮಜ್ಜಿ
ಮುತ್ತು ರತ್ನ ಮೂಗುತಿ ಕೊಕ್ಕು ಮೂಗಿನ್ ಗೌಡತಿ
ಅಮ್ಮ ಆಗೋಳ ಆರಾಮಾಗಿ ಕೂರೆ ಮಾರಾಯ್ತಿ
ಪಟ್ಟಣಕ್ಕೆ ಬಂದ ಗುಬ್ಬಚ್ಚಿ
ನಾನು ಯಾರು ಗೊತ್ತ ನಿಮ್ಮಜ್ಜಿ ……
ಈ ಮನೆಗೆ ನಗೆ ನೀ ತಂದೋಳು ಕಣೆ
ಕೇಳ್ ಏನೇನು ಬೇಕು ಕೊಡುವೆ ನಾ
ಹೇ ಎಮ್ಮೆತಮಣ್ಣ ನೀ ಕೊಟ್ಟರೆ ಸಾಕು
ಆ ಮಾವಿನಕಾಯಿ ಹುಣಸೇನ
ಈ ಹೆಣ್ಣಿನ ಮನಸು ಏನ್ ಗೊತೈತೆ ನಿಮಗೆ….
ಹಣ್ಣ ಹಣ್ಣಾದ ಹಳೆ ಹುಡುಗೀರ
ನಾವ್ ಕುಡದಷ್ಟ್ ಹಾಲು
ನೀನ್ ಕುಡಿದಿಲ್ಲ ನೀರ್
ನಾವ್ ಎತ್ತಾಯ್ತು ಎಲ್ಲ ಅವತಾರ….
ಭಕ್ತಿಯಿಂದ ಸೇವೆ ಮಾಡಯ್ಯ
ಕಾಲು ಒತ್ತು ತಪ್ಪೇನಿಲ್ಲಯ್ಯ
ಗೌಡತಿಗೆ ಸೀಮಂತ ಹೂವ ತಾರೋ ಹನುಮಂತ
ಸಿಂಗಾರವ ಮಾಡಿ ಗಜಗೌರಿ ಮಾಡಣ….
ಏನು ಚಂದ ನಮ್ಮ ಗೌಡತಿ
ಇನ್ನು ಮುಂದೆ ಇವಳೇ ಯಜಮಾನ್ತಿ
ಚಿಪ್ ಚಿಪ್ಪಲ್ಲಿ ಬೆಳೆವ ಮುತ್ತಿನ ಹಂಗೆ
ಈ ಒಡಲಲ್ಲಿ ಐತೆ ಮುತ್ತೊಂದು
ಈ ಮುತ್ತಿನ ಮಣಿ ಹೇ ಅಂತಿಂತದಲ್ಲ
ನಿನ್ ಹೆಸರನ್ನು ಎತ್ತಿ ಹಿಡಿಯೋದು
ಈ ಮುತ್ತೊಂದೆ ಅಲ್ಲ ಇನ್ ಇನ್ನಷ್ಟ ರತ್ನ
ನಾ ನಿನ್ನಿಂದ ಮತ್ತೆ ಪಡೀಬೇಕು
ಲೋ ದುರಾಸೆ ಬೇಡ ಈ ದೇಶಕ್ಕೆ ಈಗ
ಒಂದ್ ಒಂದೇನೆ ಮಗು ಸಾಕಯ್ಯ
ರಾಶಿ ರಾಶಿ ಕಾಗೆ ಬಂಗಾರ
ಆಗೋದಿಲ್ಲ ರಂಗನ್ ಸಿಂಗಾರ
ಹತ್ತು ಕಟ್ಟೊ ಬದಲಿಗೆ
ಮುತ್ತು ಕಟ್ಟು ಕೊರಳಿಗೆ
ತಂಪು ಹೊತ್ನಾಗೆ ಸಂಪತ್
ಹೊತ್ತು ಬರಲಿ ಸುಕುಮಾರ
ಏನು ಚಂದ ನಮ್ಮ ಗೌಡತಿ
ಗೌರಿ ಈಗ ಆದ್ಲೆ ಗಣಪತಿ
-
ಮುತ್ತಿನಂಥ ಹೆಣ್ಣು ನೀನು
ಮುತ್ತೇ ನಿನ್ನ ಕಣ್ಣು ಏನು
ಮುತ್ತು ಮಾತಿನಲ್ಲೆ ನಿನ್ನ ಸ್ವಾಗತಿಸುವೇ…
ಪಟ್ಟಣಕ್ಕೆ ಬಂದ ಗುಬ್ಬಚ್ಚಿ
ಪಟ್ಟಣಕ್ಕೆ ಬಂದ ಗುಬ್ಬಚ್ಚಿ
ನಾನು ಯಾರು ಗೊತ್ತ ನಿಮ್ಮಜ್ಜಿ
ಮುತ್ತು ರತ್ನ ಮೂಗುತಿ ಕೊಕ್ಕು ಮೂಗಿನ್ ಗೌಡತಿ
ಅಮ್ಮ ಆಗೋಳ ಆರಾಮಾಗಿ ಕೂರೆ ಮಾರಾಯ್ತಿ
ಪಟ್ಟಣಕ್ಕೆ ಬಂದ ಗುಬ್ಬಚ್ಚಿ
ನಾನು ಯಾರು ಗೊತ್ತ ನಿಮ್ಮಜ್ಜಿ ……
ಈ ಮನೆಗೆ ನಗೆ ನೀ ತಂದೋಳು ಕಣೆ
ಕೇಳ್ ಏನೇನು ಬೇಕು ಕೊಡುವೆ ನಾ
ಹೇ ಎಮ್ಮೆತಮಣ್ಣ ನೀ ಕೊಟ್ಟರೆ ಸಾಕು
ಆ ಮಾವಿನಕಾಯಿ ಹುಣಸೇನ
ಈ ಹೆಣ್ಣಿನ ಮನಸು ಏನ್ ಗೊತೈತೆ ನಿಮಗೆ….
ಹಣ್ಣ ಹಣ್ಣಾದ ಹಳೆ ಹುಡುಗೀರ
ನಾವ್ ಕುಡದಷ್ಟ್ ಹಾಲು
ನೀನ್ ಕುಡಿದಿಲ್ಲ ನೀರ್
ನಾವ್ ಎತ್ತಾಯ್ತು ಎಲ್ಲ ಅವತಾರ….
ಭಕ್ತಿಯಿಂದ ಸೇವೆ ಮಾಡಯ್ಯ
ಕಾಲು ಒತ್ತು ತಪ್ಪೇನಿಲ್ಲಯ್ಯ
ಗೌಡತಿಗೆ ಸೀಮಂತ ಹೂವ ತಾರೋ ಹನುಮಂತ
ಸಿಂಗಾರವ ಮಾಡಿ ಗಜಗೌರಿ ಮಾಡಣ….
ಏನು ಚಂದ ನಮ್ಮ ಗೌಡತಿ
ಇನ್ನು ಮುಂದೆ ಇವಳೇ ಯಜಮಾನ್ತಿ
ಚಿಪ್ ಚಿಪ್ಪಲ್ಲಿ ಬೆಳೆವ ಮುತ್ತಿನ ಹಂಗೆ
ಈ ಒಡಲಲ್ಲಿ ಐತೆ ಮುತ್ತೊಂದು
ಈ ಮುತ್ತಿನ ಮಣಿ ಹೇ ಅಂತಿಂತದಲ್ಲ
ನಿನ್ ಹೆಸರನ್ನು ಎತ್ತಿ ಹಿಡಿಯೋದು
ಈ ಮುತ್ತೊಂದೆ ಅಲ್ಲ ಇನ್ ಇನ್ನಷ್ಟ ರತ್ನ
ನಾ ನಿನ್ನಿಂದ ಮತ್ತೆ ಪಡೀಬೇಕು
ಲೋ ದುರಾಸೆ ಬೇಡ ಈ ದೇಶಕ್ಕೆ ಈಗ
ಒಂದ್ ಒಂದೇನೆ ಮಗು ಸಾಕಯ್ಯ
ರಾಶಿ ರಾಶಿ ಕಾಗೆ ಬಂಗಾರ
ಆಗೋದಿಲ್ಲ ರಂಗನ್ ಸಿಂಗಾರ
ಹತ್ತು ಕಟ್ಟೊ ಬದಲಿಗೆ
ಮುತ್ತು ಕಟ್ಟು ಕೊರಳಿಗೆ
ತಂಪು ಹೊತ್ನಾಗೆ ಸಂಪತ್
ಹೊತ್ತು ಬರಲಿ ಸುಕುಮಾರ
ಏನು ಚಂದ ನಮ್ಮ ಗೌಡತಿ
ಗೌರಿ ಈಗ ಆದ್ಲೆ ಗಣಪತಿ
Pattanakke Banda Gubbacchi song lyrics from Kannada Movie Rangena Halliyage Rangada Rangegowda starring Ambarish, Ramesh Aravind, Ashwini Bhave, Lyrics penned by V Manohar Sung by Ramesh Chandra, Mangala Anjan, Music Composed by V Manohar, film is Directed by V Umakanth and film is released on 1997