-
ಜಾಲಿಯಾ ನೆರಳಿಂದ
ಹೊಂಗೇಯಾ ನೆರಳಿಗೆ
ನಡಿಲವ್ವಾ ಸಿರಿದೇವಿ
ಹರಸವ್ವ ಗೌರಿ
ಹೂ ಇರುವ ದಾರಿ
ಬಿಸಿಲೂರಾ ಬಯಲಾಗೆ
ಮಳೆ ಬೀಳಲಿ
ಈ ಬಾಲೆ ನೆಡೆವಲ್ಲಿ ಬೆಳೆಯಾಗಲಿ
ಮುನಿಸಾದ ಮನಸಾಗೆ
ನಗೆ ಕಾಣಲಿ
ಬರ ಹೋಗಿ ಬಂಗಾರ ತೆನೆಯಾಗಲಿ
ಸಿರಿಗೆ ಸರಿ ಇವಳು
ಗಿರಿಯಾ ಜರಿ ಇವಳು
ಮಾದೇವ ಪರಶಿವನೇ ತೆರೆ ಕಂಗಳ
ಪ್ರತಿ ರಾತ್ರಿ ಬರಲೇಳು ಬೆಳದಿಂಗಳ
ಜಾಜಿಗು ಸುರಹೊನ್ನೇ ನಗೆ ಹೂಗಳ
ಸೂರಪಾಠ ಇರಲಿವಳ ಎದೆಯಂಗಳ
ನೆರಳಲಿ ಇವಳಿರಲಿ ವರವು ನೆರವಿರಲಿ
||ಜಾಲಿಯಾ ನೆರಳಿಂದ
ಹೊಂಗೇಯಾ ನೆರಳಿಗೆ
ನಡಿಲವ್ವಾ ಸಿರಿದೇವಿ
ಹರಸವ್ವ ಗೌರಿ
ಹೂ ಇರುವ ದಾರಿ ||
-
ಜಾಲಿಯಾ ನೆರಳಿಂದ
ಹೊಂಗೇಯಾ ನೆರಳಿಗೆ
ನಡಿಲವ್ವಾ ಸಿರಿದೇವಿ
ಹರಸವ್ವ ಗೌರಿ
ಹೂ ಇರುವ ದಾರಿ
ಬಿಸಿಲೂರಾ ಬಯಲಾಗೆ
ಮಳೆ ಬೀಳಲಿ
ಈ ಬಾಲೆ ನೆಡೆವಲ್ಲಿ ಬೆಳೆಯಾಗಲಿ
ಮುನಿಸಾದ ಮನಸಾಗೆ
ನಗೆ ಕಾಣಲಿ
ಬರ ಹೋಗಿ ಬಂಗಾರ ತೆನೆಯಾಗಲಿ
ಸಿರಿಗೆ ಸರಿ ಇವಳು
ಗಿರಿಯಾ ಜರಿ ಇವಳು
ಮಾದೇವ ಪರಶಿವನೇ ತೆರೆ ಕಂಗಳ
ಪ್ರತಿ ರಾತ್ರಿ ಬರಲೇಳು ಬೆಳದಿಂಗಳ
ಜಾಜಿಗು ಸುರಹೊನ್ನೇ ನಗೆ ಹೂಗಳ
ಸೂರಪಾಠ ಇರಲಿವಳ ಎದೆಯಂಗಳ
ನೆರಳಲಿ ಇವಳಿರಲಿ ವರವು ನೆರವಿರಲಿ
||ಜಾಲಿಯಾ ನೆರಳಿಂದ
ಹೊಂಗೇಯಾ ನೆರಳಿಗೆ
ನಡಿಲವ್ವಾ ಸಿರಿದೇವಿ
ಹರಸವ್ವ ಗೌರಿ
ಹೂ ಇರುವ ದಾರಿ ||
Jaaliya Neralinda song lyrics from Kannada Movie Rangena Halliyage Rangada Rangegowda starring Ambarish, Ramesh Aravind, Ashwini Bhave, Lyrics penned by V Manohar Sung by S P Balasubrahmanyam, Music Composed by V Manohar, film is Directed by V Umakanth and film is released on 1997