Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಲಕ ಲಕ ಕಂಚಳಕ ಮಿಂಚಲಕ ಮೀನು ನೀನು
ತಕ ತಕ ತಿಕ್ಕಲು ತಲೆಗೇರಿತು ನಿನ ನೋಡಿ ನಾನು
ಮುತ್ತಗಳ ಹಳ್ಳದ ಮಳ್ಳಿ ಮೀನಾ ನೀ
ಮುಟ್ಟಿದರೆ ಜಾರುವ ಲೋಳೆ ಮೀನಾ ನೀ
ಲಕ ಲಕ ಕಂಚಳಕ ಮಿಂಚಲಕ ಮೀನು ನೀನು
ತಕ ತಕ ತಿಕ್ಕಲಕ ತಲೆಗೇರಿತು ನಿನ ನೋಡಿ ನಾನು
ಮುತ್ತಗಳ ಹಳ್ಳದ ಮಳ್ಳಿ ನೀನಾದೆ
ಮುಟ್ಟಿದರೆ ಜಾರುವ ಲೋಳೆ ಮೀನಾ ನೀ
 
ಸಿಂಗನಕ  ಕೆಚ್ಚಿದೆಯಾ ಕೊಚ್ಚು ಮೀನಮ್ಮ
ತುಟಿ ಕಚ್ಚೊ ಮೀನಮ್ಮ
ತಿದ್ದಿ ತಿದ್ದಿ ಬ್ರಹ್ಮ ಕೊಟ್ಟ ಬಾಳೆ ನೀನಮ್ಮ
ನಮ್ಮ ಗೋಳು ನೋಡಮ್ಮ
ಓ ಅಮ್ಮಾಯೇ
ತೋಳುಗಳ ಬಿಡಿಸಿದರೆ ಹಾವು ಮೀನಮ್ಮ
ಮೈ ಸುತ್ತೊ ಮೀನಮ್ಮ
ಬೆರಳುಗಳ ಆಡಿಸೊ ನಕ್ಷತ್ರ ಮೀನಮ್ಮ  
ಕೊಂಚ ಹತ್ರ  ಬಾರಮ್ಮ
 
ಲಕ ಲಕ ಕಂಚಳಕ ಮಿಂಚಲಕ ಮೀನು ನೀನು
ತಕ ತಕ ತಿಕ್ಕಲು ತಲೆಗೇರಿತು ನಿನ ನೋಡಿ ನಾನು
ಹವಳದ  ಅರಮನೆಯ ರಾಣಿ ಮೀನಾ ನೀ
ನವಿಲಿನ  ಬಣ್ನವಿರೋ ನಾಟ್ಯ ಮೀನಾ ನೀ
 
ಕಣ್ಣಿಂದ್ಲೆ ಚುಚ್ಚ ಬೇಡ್ವೇ  ಗಿರ್ಲು ನೀನಮ್ಮ
ನಾವು ಸಾದು ಜನರಮ್ಮ
ಗುಂಡಿಗೆಯ ಗುಂಡಿ ಇರೋ ಚಂಡ್ಡಿ ಮೀನಮ್ಮ
ಗಾಳ ಹಾಕೋದಿಲ್ಲಮ್ಮ
 
ಕೂಡಿ  ಹಾಕಿ ಹಿಡಿಯಲವ ಕೊರವಾ ಮೀನಮ್ಮ
ನೀನೆ ಬಂದು ಬಿಡಮ್ಮ
ಪ್ರೇಮವಿದು ಮಾರಿ ಬಲಿ ಅಲ್ಲ ಕಣಮ್ಮ
ಮುದ್ದು ಚುಕ್ಕಿ ನೀನಮ್ಮ
 
ಲಕ ಲಕ ಕಂಚಳಕ ಮಿಂಚಲಕ ಮೀನು ನೀನು
ತಕ ತಕ ತಿಕ್ಕಲು ತಲೆಗೇರಿತು ನಿನ ನೋಡಿ ನಾನು
ಮುತ್ತಗಳ ಹಳ್ಳದ ಮಳ್ಳಿ ಮೀನಾ ನೀ
ಮುಟ್ಟಿದರೆ ಜಾರುವ ಲೋಳೆ ಮೀನಾ ನೀ
 
ಲಕ ಲಕ ಕಂಚಳಕ ಮಿಂಚಲಕ ಮೀನು ನೀನು
ತಕ ತಕ ತಿಕ್ಕಲು ತಲೆಗೇರಿತು ನಿನ ನೋಡಿ ನಾನು
ಋಷಿಗೆ ತಪಗೆ ಭಂಗ ತಂದವಳ ನೀ
ಅವರ ಕೊಟ್ಟ ಶಾಪದಿಂದ ಆದ ಮೀನಾ ನೀ

-
ಲಕ ಲಕ ಕಂಚಳಕ ಮಿಂಚಲಕ ಮೀನು ನೀನು
ತಕ ತಕ ತಿಕ್ಕಲು ತಲೆಗೇರಿತು ನಿನ ನೋಡಿ ನಾನು
ಮುತ್ತಗಳ ಹಳ್ಳದ ಮಳ್ಳಿ ಮೀನಾ ನೀ
ಮುಟ್ಟಿದರೆ ಜಾರುವ ಲೋಳೆ ಮೀನಾ ನೀ
ಲಕ ಲಕ ಕಂಚಳಕ ಮಿಂಚಲಕ ಮೀನು ನೀನು
ತಕ ತಕ ತಿಕ್ಕಲಕ ತಲೆಗೇರಿತು ನಿನ ನೋಡಿ ನಾನು
ಮುತ್ತಗಳ ಹಳ್ಳದ ಮಳ್ಳಿ ನೀನಾದೆ
ಮುಟ್ಟಿದರೆ ಜಾರುವ ಲೋಳೆ ಮೀನಾ ನೀ
 
ಸಿಂಗನಕ  ಕೆಚ್ಚಿದೆಯಾ ಕೊಚ್ಚು ಮೀನಮ್ಮ
ತುಟಿ ಕಚ್ಚೊ ಮೀನಮ್ಮ
ತಿದ್ದಿ ತಿದ್ದಿ ಬ್ರಹ್ಮ ಕೊಟ್ಟ ಬಾಳೆ ನೀನಮ್ಮ
ನಮ್ಮ ಗೋಳು ನೋಡಮ್ಮ
ಓ ಅಮ್ಮಾಯೇ
ತೋಳುಗಳ ಬಿಡಿಸಿದರೆ ಹಾವು ಮೀನಮ್ಮ
ಮೈ ಸುತ್ತೊ ಮೀನಮ್ಮ
ಬೆರಳುಗಳ ಆಡಿಸೊ ನಕ್ಷತ್ರ ಮೀನಮ್ಮ  
ಕೊಂಚ ಹತ್ರ  ಬಾರಮ್ಮ
 
ಲಕ ಲಕ ಕಂಚಳಕ ಮಿಂಚಲಕ ಮೀನು ನೀನು
ತಕ ತಕ ತಿಕ್ಕಲು ತಲೆಗೇರಿತು ನಿನ ನೋಡಿ ನಾನು
ಹವಳದ  ಅರಮನೆಯ ರಾಣಿ ಮೀನಾ ನೀ
ನವಿಲಿನ  ಬಣ್ನವಿರೋ ನಾಟ್ಯ ಮೀನಾ ನೀ
 
ಕಣ್ಣಿಂದ್ಲೆ ಚುಚ್ಚ ಬೇಡ್ವೇ  ಗಿರ್ಲು ನೀನಮ್ಮ
ನಾವು ಸಾದು ಜನರಮ್ಮ
ಗುಂಡಿಗೆಯ ಗುಂಡಿ ಇರೋ ಚಂಡ್ಡಿ ಮೀನಮ್ಮ
ಗಾಳ ಹಾಕೋದಿಲ್ಲಮ್ಮ
 
ಕೂಡಿ  ಹಾಕಿ ಹಿಡಿಯಲವ ಕೊರವಾ ಮೀನಮ್ಮ
ನೀನೆ ಬಂದು ಬಿಡಮ್ಮ
ಪ್ರೇಮವಿದು ಮಾರಿ ಬಲಿ ಅಲ್ಲ ಕಣಮ್ಮ
ಮುದ್ದು ಚುಕ್ಕಿ ನೀನಮ್ಮ
 
ಲಕ ಲಕ ಕಂಚಳಕ ಮಿಂಚಲಕ ಮೀನು ನೀನು
ತಕ ತಕ ತಿಕ್ಕಲು ತಲೆಗೇರಿತು ನಿನ ನೋಡಿ ನಾನು
ಮುತ್ತಗಳ ಹಳ್ಳದ ಮಳ್ಳಿ ಮೀನಾ ನೀ
ಮುಟ್ಟಿದರೆ ಜಾರುವ ಲೋಳೆ ಮೀನಾ ನೀ
 
ಲಕ ಲಕ ಕಂಚಳಕ ಮಿಂಚಲಕ ಮೀನು ನೀನು
ತಕ ತಕ ತಿಕ್ಕಲು ತಲೆಗೇರಿತು ನಿನ ನೋಡಿ ನಾನು
ಋಷಿಗೆ ತಪಗೆ ಭಂಗ ತಂದವಳ ನೀ
ಅವರ ಕೊಟ್ಟ ಶಾಪದಿಂದ ಆದ ಮೀನಾ ನೀ

Laka Laka Kanchalaka song lyrics from Kannada Movie Rangena Halliyage Rangada Rangegowda starring Ambarish, Ramesh Aravind, Ashwini Bhave, Lyrics penned by V Manohar Sung by L N Shastry, Music Composed by V Manohar, film is Directed by V Umakanth and film is released on 1997
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ