Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಎಲೆ ಗಿಣಿಯೇ ಮುದ್ದಿನ ಮಣಿಯೇ
ಬಳ್ಳಿ ಬಳ್ಳಿಯೆ ನಗುವ ಹೂಗಳೇ
ಅಮ್ಮ ಅಮ್ಮ ಎಂದರೆ ಹಿತವು
ಅಮ್ಮ ಅಮ್ಮ ಭೂಮಿಗೆ ವರವು
ಅಮ್ಮ ನೆರಳೆ ನಮಗೆ ಜಗವದು  
ಅಮ್ಮನಿಗಿಂತ ಸವಿ ನುಡಿಯೇ ಸಿಕ್ಕದು
 
|| ಎಲೆ ಗಿಣಿಯೇ ಮುದ್ದಿನ ಮಣಿಯೇ
ಬಳ್ಳಿ ಬಳ್ಳಿಯೆ ನಗುವ ಹೂಗಳೇ
ಓ ಓ ಓ ಓ. . . ಓ ಓ ಓ. . ಓ ಓ ಓ ಓ. . . ||

ಓಡಾಡೊ ಮುದ್ದು ಚಂಡು ಹೂಗಳೆ
ಅಮ್ಮನೆ ನಿಮ್ಮ ಪ್ರೀತಿ ಕಾವಲು
ಒಡಲಾಗೆ ಇರುವ ಮಮತೆ ಎಲ್ಲವ
ಹಾಲನು ಮಾಡಿ ಕರುವಿಗೀವಳು
ಕಣ ಕಣದಲ್ಲೂ ಅಮ್ಮನಿರುವಳು
ಕರುಣೆ ಪ್ರೀತಿ ಹಂಚಲು. . .
 
|| ಎಲೆ ಗಿಣಿಯೇ ಮುದ್ದಿನ ಮಣಿಯೇ
ಬಳ್ಳಿ ಬಳ್ಳಿಯೆ ನಗುವ ಹೂಗಳೇ
ಓ ಓ ಓ ಓ. . . ಓ ಓ ಓ. . ಓ ಓ ಓ ಓ. . . ||

ಪ್ರೀತಿಯ ಜೇನಿರೋ ಹೂವು ಅಮ್ಮನೇ
ಪ್ರಾಣವ ಉಳಿಸೋ ನದಿಯು ಅಮ್ಮನೇ
ಹುಟ್ಟೊರನ್ನೆಲ್ಲಾ ಹೊತ್ತು ತಿರುಗುತಾ
ಸಹಿಸುತ್ತಾ  ಸಲಹೊ ಭೂಮಿ ಅಮ್ಮನೇ
ಮಾದೇವನ ಸೃಷ್ಟಿಯೇ ಇದು
ಅಮ್ಮಾ ಎಂಬ ಸೋಜಿಗ. .
 
|| ಎಲೆ ಗಿಣಿಯೇ ಮುದ್ದಿನ ಮಣಿಯೇ
ಬಳ್ಳಿ ಬಳ್ಳಿಯೆ ನಗುವ ಹೂಗಳೇ
ಅಮ್ಮ ಅಮ್ಮ ಎಂದರೆ ಹಿತವು
ಅಮ್ಮ ಅಮ್ಮ ಭೂಮಿಗೆ ವರವು
ಅಮ್ಮ ನೆರಳೆ ನಮಗೆ ಜಗವದು  
ಅಮ್ಮನಿಗಿಂತ ಸವಿ ನುಡಿಯೇ ಸಿಕ್ಕದು
 
ಎಲೆ ಗಿಣಿಯೇ ಮುದ್ದಿನ ಮಣಿಯೇ
ಬಳ್ಳಿ ಬಳ್ಳಿಯೆ ನಗುವ ಹೂಗಳೇ. . .
ಓ ಓ ಓ ಓ. . . ಓ ಓ ಓ. . ಓ ಓ ಓ ಓ. . . ||

-
ಎಲೆ ಗಿಣಿಯೇ ಮುದ್ದಿನ ಮಣಿಯೇ
ಬಳ್ಳಿ ಬಳ್ಳಿಯೆ ನಗುವ ಹೂಗಳೇ
ಅಮ್ಮ ಅಮ್ಮ ಎಂದರೆ ಹಿತವು
ಅಮ್ಮ ಅಮ್ಮ ಭೂಮಿಗೆ ವರವು
ಅಮ್ಮ ನೆರಳೆ ನಮಗೆ ಜಗವದು  
ಅಮ್ಮನಿಗಿಂತ ಸವಿ ನುಡಿಯೇ ಸಿಕ್ಕದು
 
|| ಎಲೆ ಗಿಣಿಯೇ ಮುದ್ದಿನ ಮಣಿಯೇ
ಬಳ್ಳಿ ಬಳ್ಳಿಯೆ ನಗುವ ಹೂಗಳೇ
ಓ ಓ ಓ ಓ. . . ಓ ಓ ಓ. . ಓ ಓ ಓ ಓ. . . ||

ಓಡಾಡೊ ಮುದ್ದು ಚಂಡು ಹೂಗಳೆ
ಅಮ್ಮನೆ ನಿಮ್ಮ ಪ್ರೀತಿ ಕಾವಲು
ಒಡಲಾಗೆ ಇರುವ ಮಮತೆ ಎಲ್ಲವ
ಹಾಲನು ಮಾಡಿ ಕರುವಿಗೀವಳು
ಕಣ ಕಣದಲ್ಲೂ ಅಮ್ಮನಿರುವಳು
ಕರುಣೆ ಪ್ರೀತಿ ಹಂಚಲು. . .
 
|| ಎಲೆ ಗಿಣಿಯೇ ಮುದ್ದಿನ ಮಣಿಯೇ
ಬಳ್ಳಿ ಬಳ್ಳಿಯೆ ನಗುವ ಹೂಗಳೇ
ಓ ಓ ಓ ಓ. . . ಓ ಓ ಓ. . ಓ ಓ ಓ ಓ. . . ||

ಪ್ರೀತಿಯ ಜೇನಿರೋ ಹೂವು ಅಮ್ಮನೇ
ಪ್ರಾಣವ ಉಳಿಸೋ ನದಿಯು ಅಮ್ಮನೇ
ಹುಟ್ಟೊರನ್ನೆಲ್ಲಾ ಹೊತ್ತು ತಿರುಗುತಾ
ಸಹಿಸುತ್ತಾ  ಸಲಹೊ ಭೂಮಿ ಅಮ್ಮನೇ
ಮಾದೇವನ ಸೃಷ್ಟಿಯೇ ಇದು
ಅಮ್ಮಾ ಎಂಬ ಸೋಜಿಗ. .
 
|| ಎಲೆ ಗಿಣಿಯೇ ಮುದ್ದಿನ ಮಣಿಯೇ
ಬಳ್ಳಿ ಬಳ್ಳಿಯೆ ನಗುವ ಹೂಗಳೇ
ಅಮ್ಮ ಅಮ್ಮ ಎಂದರೆ ಹಿತವು
ಅಮ್ಮ ಅಮ್ಮ ಭೂಮಿಗೆ ವರವು
ಅಮ್ಮ ನೆರಳೆ ನಮಗೆ ಜಗವದು  
ಅಮ್ಮನಿಗಿಂತ ಸವಿ ನುಡಿಯೇ ಸಿಕ್ಕದು
 
ಎಲೆ ಗಿಣಿಯೇ ಮುದ್ದಿನ ಮಣಿಯೇ
ಬಳ್ಳಿ ಬಳ್ಳಿಯೆ ನಗುವ ಹೂಗಳೇ. . .
ಓ ಓ ಓ ಓ. . . ಓ ಓ ಓ. . ಓ ಓ ಓ ಓ. . . ||

Ele Giniye song lyrics from Kannada Movie Rangena Halliyage Rangada Rangegowda starring Ambarish, Ramesh Aravind, Ashwini Bhave, Lyrics penned by V Manohar Sung by Chithra, Music Composed by V Manohar, film is Directed by V Umakanth and film is released on 1997
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ