Neene Neene Lyrics

ನೀನೆ ನೀನೆ Lyrics

in Rangbirangi

in ರಂಗ್‌ಬಿರಂಗಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ನೀನೆ ನೀನೆ ಕಣ್ಣಗೊಂಬೆಯು ನೀನೆ
ನೀನೆ ನೀನೆ ಕಣ್ಣದೀಪವು ನೀನೆ
ಕರೆಯೊಂದ ನಾ ನೀಡುವೆ ಕಣ್ಣಿಂದಲೆ
 
ನೀನೆ ನೀನೆ ಕಣ್ಣಗೊಂಬೆಯು ನೀನೆ
ನೀನೆ ನೀನೆ ಕಣ್ಣದೀಪವು ನೀನೆ
ಕರೆಯೊಂದ ನಾ ನೀಡುವೆ ಕಣ್ಣಿಂದಲೆ
ಬರಬಾರದೆ ಬಾಳಲಿ ನಲಿನಲಿದು ನನ್ನೊಂದಿಗೆ
 
ಸುಡುವ ಎದೆಯ ನೋವಿಗು ಕಾರಣ ನೀನೆ
ದೂರಲಾರೆಯ ವಿರಹದ ಈ ನೋವ ಕಹಿಯಂತೆ
ಹಗಲುಗನಸ್ಸ ಕಾಣುವ ಆಸೆ ನೀ ತಂದೆ
ಎಣಿಸಲಾರೆ ಕನಸಲು ನೀ ನನ್ನ ತೊರೆದಂತೆ
ಕಣ್ಮುಚ್ಚಿ ನಾ ನಡೆಯುವೆ ನಿನ್ನೊಂದಿಗೆ
ಮರೆತಿರುವೆ ನಾ ನನ್ನನೆ ನೆನೆನೆನೆದು ನಿನ್ನೊಂದಿಗೆ
 
ಎದೆಗೂಡ ಸೇರೊ ಮುನ್ನ ಹಾರಿ ಹೋದಂತೆ
ಹೃದಯದ ಬಡಿತವೆ ನೀ ನಿಂತು ಹೋದಂತೆ
ದೀಪವಾರೊ ಮುನ್ನ ಗಾಳಿ ಸುಳಿದಂತೆ
ಕಳೆದುಹೋದೆ ಇರುಳಲಿ ಕಥೆಯು ಮುಗಿದಂತೆ
ಬೆಳಕೊಂದು ಕಾಣದೆ ನಿನ್ನಿಂದಲೆ
ಬೆರೆತಿರುವೆ  ನೀ ಉಸಿರ ಕಣಕಣದಿ ನನ್ನೊಂದಿಗೆ

ನೀನೆ ನೀನೆ ಕಣ್ಣಗೊಂಬೆಯು ನೀನೆ
ನೀನೆ ನೀನೆ ಕಣ್ಣದೀಪವು ನೀನೆ
ಕರೆಯೊಂದ ನಾ ನೀಡುವೆ ಕಣ್ಣಿಂದಲೆ
 
ನೀನೆ ನೀನೆ ಕಣ್ಣಗೊಂಬೆಯು ನೀನೆ
ನೀನೆ ನೀನೆ ಕಣ್ಣದೀಪವು ನೀನೆ
ಕರೆಯೊಂದ ನಾ ನೀಡುವೆ ಕಣ್ಣಿಂದಲೆ
ಬರಬಾರದೆ ಬಾಳಲಿ ನಲಿನಲಿದು ನನ್ನೊಂದಿಗೆ
 
ಸುಡುವ ಎದೆಯ ನೋವಿಗು ಕಾರಣ ನೀನೆ
ದೂರಲಾರೆಯ ವಿರಹದ ಈ ನೋವ ಕಹಿಯಂತೆ
ಹಗಲುಗನಸ್ಸ ಕಾಣುವ ಆಸೆ ನೀ ತಂದೆ
ಎಣಿಸಲಾರೆ ಕನಸಲು ನೀ ನನ್ನ ತೊರೆದಂತೆ
ಕಣ್ಮುಚ್ಚಿ ನಾ ನಡೆಯುವೆ ನಿನ್ನೊಂದಿಗೆ
ಮರೆತಿರುವೆ ನಾ ನನ್ನನೆ ನೆನೆನೆನೆದು ನಿನ್ನೊಂದಿಗೆ
 
ಎದೆಗೂಡ ಸೇರೊ ಮುನ್ನ ಹಾರಿ ಹೋದಂತೆ
ಹೃದಯದ ಬಡಿತವೆ ನೀ ನಿಂತು ಹೋದಂತೆ
ದೀಪವಾರೊ ಮುನ್ನ ಗಾಳಿ ಸುಳಿದಂತೆ
ಕಳೆದುಹೋದೆ ಇರುಳಲಿ ಕಥೆಯು ಮುಗಿದಂತೆ
ಬೆಳಕೊಂದು ಕಾಣದೆ ನಿನ್ನಿಂದಲೆ
ಬೆರೆತಿರುವೆ  ನೀ ಉಸಿರ ಕಣಕಣದಿ ನನ್ನೊಂದಿಗೆ

Neene Neene song lyrics from Kannada Movie Rangbirangi starring Srijith, Thanvi Rao,, Lyrics penned by Mallikarjun Muthalageri,Sung by Vasuki Vaibhav, Music Composed by Manikanth Kadri, film is Directed by Mallikarjuna Mutthalageri and film is released on 2018

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ