ಏನೇನೊ ಮನಬೇಡುತ್ತಿದೆ
ಇಲ್ಲೇಕೊ ಎದೆ ನಡುಗುತ್ತಿದೆ
ಈ ದಾರಿ ದೂರವಾಗುತ್ತಲಿದೆ ಏನೊ ಅನ್ನಿಸುತ್ತಿದೆ
ಸುಮ್ಮನೆ ಭ್ರಮೆಯಲಿ ಸಾಗಿದೆ ನಾ
ಕನಸ್ಸಿನ ಲೋಕದಿ ತೇಲಿದೆ ನಾ
ಹುಚ್ಚುಕುದುರೆ ಬೆನ್ನೇರಿ ಓಡಿದೆ ಮನವು ಮಿತಿಮೀರಿ
ಎದೆಯಾಳದ ಮಾತು ಮಣ್ಣಾಗಿ ಹರಿದೋಯ್ತೆ ಕಣ್ಣೀರಾಗಿ
ನೋವು ನನ್ನ ಕಾಡುತ್ತಲಿದೆ ಏನೊ ಅನ್ನಿಸುತ್ತಿದೆ
||ಏನೇನೊ ಮನಬೇಡುತ್ತಿದೆ
ಇಲ್ಲೇಕೊ ಎದೆ ನಡುಗುತ್ತಿದೆ||
ಏನೇನೊ ಮನಬೇಡುತ್ತಿದೆ
ಇಲ್ಲೇಕೊ ಎದೆ ನಡುಗುತ್ತಿದೆ
ಈ ದಾರಿ ದೂರವಾಗುತ್ತಲಿದೆ ಏನೊ ಅನ್ನಿಸುತ್ತಿದೆ
ಸುಮ್ಮನೆ ಭ್ರಮೆಯಲಿ ಸಾಗಿದೆ ನಾ
ಕನಸ್ಸಿನ ಲೋಕದಿ ತೇಲಿದೆ ನಾ
ಹುಚ್ಚುಕುದುರೆ ಬೆನ್ನೇರಿ ಓಡಿದೆ ಮನವು ಮಿತಿಮೀರಿ
ಎದೆಯಾಳದ ಮಾತು ಮಣ್ಣಾಗಿ ಹರಿದೋಯ್ತೆ ಕಣ್ಣೀರಾಗಿ
ನೋವು ನನ್ನ ಕಾಡುತ್ತಲಿದೆ ಏನೊ ಅನ್ನಿಸುತ್ತಿದೆ
||ಏನೇನೊ ಮನಬೇಡುತ್ತಿದೆ
ಇಲ್ಲೇಕೊ ಎದೆ ನಡುಗುತ್ತಿದೆ||
Eneno Mana song lyrics from Kannada Movie Rangbirangi starring Srijith, Thanvi Rao,, Lyrics penned by Mallikarjun Muthalageri,Sung by Ramya Vasishta, Music Composed by Manikanth Kadri, film is Directed by Mallikarjuna Mutthalageri and film is released on 2018