Avalanda chanda Lyrics

ಅವಳಂದ ಚೆಂದ Lyrics

in Rangbirangi

in ರಂಗ್‌ಬಿರಂಗಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಅವಳಂದ ಚೆಂದ ಕಂಡು ಚೆಂದಿರನೆ ಮಂದವಾದನು
ಓಹೊ ಓಹೊ ಓಹೊ
ಆ ಕಣ್ಣ ಕಾಂತಿ ಮುಂದೆ ಬಂದ ಸೂರ್ಯ ಹಿಂದೆ ಹೋದನು
ಓಹೊ ಓಹೊ ಓಹೊ
ಮನಸ್ಸಲ್ಲಿ ಅವಳದ್ದೆ ಟಿ-20 ಮ್ಯಾಚು
ಹಿಡಿಯುವೆ ಮುತ್ತನು ಕ್ಯಾಚು
ಅವಳನ್ನೆ ನೋಡುತ್ತ ನಾನಾದೆ ಸ್ಟ್ಯಾಚು
ಹಾರ್ಟಲ್ಲಿ ಮಾಡೆಬಿಟ್ಲು ಸಣ್ಣದೊಂದು ಸ್ಕ್ರ್ಯಾಚು
ದಿನವು ಅವಳು ಬರುವ ರೂಟು ಕಾಯುತಿಹುದು ಎದೆಯ ಸ್ವೀಟು
 
ಮೊದಲ ನೋಟ ಏನೊ ಆಟ ರಂಗ್ಬಿರಂಗಿ ಹೂವ ತೋಟ
ಹುಚ್ಚು ಮನಸ್ಸು ನೂರು ಕನಸ್ಸು ಸೋತುಹೋದೆ ಅವಳಿಗೆ
ಜಾರಿಬಿದ್ದೆ ಇಲ್ಲ ನಿದ್ದೆ ಕಣ್ಣಮುಚ್ಚಿ ಹಿಂದೆ ಬಿದ್ದೆ
ಏನೊ ಹುರುಪು ಎಂತ ಸೊಗಸೊ ಓ
ಕಣ್ಣಲ್ಲಿ ಲವ್‌ ಸೀನ್‌ ಕಾಣೋದು ನಂಗ್ಯಾಕೊ ಈಗೀಗ
ಈ ಮೈಂಡ್‌ ಹುಚ್ಚಾಗಿದೆ
ಮನಸ್ಸಲ್ಲೆ ರೋಮ್ಯಾನ್ಸ್‌ ನಾನೀಗ ನಿಮ್ಯಾನ್ಸ್
ಸೇರೋದು ಫಿಕ್ಸಾಗಿದೆ ಓಓಓ
 
||ಅವಳಂದ ಚೆಂದ ಕಂಡು ಚೆಂದಿರನೆ ಮಂದವಾದನು
ಓಹೊ ಓಹೊ ಓಹೊ||
 
ಡಿಪಿಯಲ್ಲೆ ಅವಳ ಫೋಟೊ ಹಾಕೊ ಆಸೆ ಬಂತು ಯಾಕೊ
ನಿಮಿಷಕೊಮ್ಮೆ ಚೇಂಜ್‌ ಆಗೊ ಅವಳೆ ನನ್ನ ಸ್ಟೇಟಸ್‌
ಬೈಟು ಕಾಫಿ ಒಬ್ನೆ ಕುಡಿವೆ ನೈಂಟುಗೇನೆ ಪಲ್ಟಿ ಹೊಡೆವೆ
ಸೆಲ್ಫಿ ತೆಗೆವೆ ಶ್ಯಾಡೊ ಜೊತೆಗೆ ಓ
ಮತ್ತೇರಿ ತೂರಾಡಿ ಚೀರಾಡಿ ಹಾರಾಡಿ ಕೂಗಾಡಿ
ಬಂತೀಗ ಲವ್‌ ಫಿವರ್‌
ಮನಸ್ಸೆಲ್ಲ ಡ್ಯಾಮೇಜ್‌ ಆಗೊಯ್ತು ಯಾಕಾದ್ರು ಟೀನೇಜು ಬಂತು ಗುರು
 
||ಅವಳಂದ ಚೆಂದ ಕಂಡು ಚೆಂದಿರನೆ ಮಂದವಾದನು
ಓಹೊ ಓಹೊ ಓಹೊ
ಮನಸ್ಸಲ್ಲಿ ಅವಳದ್ದೆ ಟಿ-20 ಮ್ಯಾಚು
ಹಿಡಿಯುವೆ ಮುತ್ತನು ಕ್ಯಾಚು
ಅವಳನ್ನೆ ನೋಡುತ್ತ ನಾನಾದೆ ಸ್ಟ್ಯಾಚು
ಹಾರ್ಟಲ್ಲಿ ಮಾಡೆಬಿಟ್ಲು ಸಣ್ಣದೊಂದು ಸ್ಕ್ರ್ಯಾಚು
ದಿನವು ಅವಳು ಬರುವ ರೂಟು ಕಾಯುತಿಹುದು ಎದೆಯ ಸ್ವೀಟು||

Avalanda chanda  song lyrics from Kannada Movie Rangbirangi  starring Srijith,Tanvi Rao Lyrics penned by Manoj Sung by Santhosh Music Composed by Kadri Manjunath, film is Directed by Mallikarjun Muttalageri and film is released on 2018

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ