Video:
ಸಂಗೀತ ವೀಡಿಯೊ:

LYRIC

Song Details Page after Lyrice

ನಕ್ಷತ್ರದಂತೆ ನಾನು ಮಿನುಗುವೆ ನೀನಿರುವಾಗ
ನಿಂತಲ್ಲಿ ನಿಲ್ಲಲಾರೆ ಹೃದಯವ ನೀಡಿರುವಾಗ
ವಿಶ್ರಾಂತಿ ಎಲ್ಲಿ ಹೇಳು ವಿನಿಮಯ ಸಾರಿರುವಾಗ
ನಿನ್ನಲ್ಲೆ ಹೇಳುವಂತ ವಿಷಯವೆ ಹೀಗಿರುವಾಗ
ನೂರು ನೂರು ಸಲ ನೋಡಿದರು ಸಾಲಾದಾಗುತ್ತಿದೆ ಏಕೆ
ಜೀವಜೀವಗಳು ಸೋಕಿರಲು ಬೇರೆ ಮಾತುಕಥೆ ಬೇಕೆ
ನೀನೇನೆ ಕಾರಣ ನಾನೀಗ ಹುಚ್ಚಾದರೆ
ಮನಸ್ಸೋತೆ ಮನಸ್ಸಾರೆ
ಮನಸ್ಸೋತೆ ಮನಸ್ಸಾರೆ
ಮನಸ್ಸೋತೆ ಮನಸ್ಸಾರೆ
ಮನಸ್ಸೋತೆ ಮನಸ್ಸಾರೆ
ಮನಸ್ಸೋತೆ ಮನಸ್ಸಾರೆ
ಮನಸ್ಸೋತೆ ಮನಸ್ಸಾರೆ
 
ಓ ದೂರದಲ್ಲು ಕೇಳುವಂತ ಪಿಸುಮಾತು ನೀನು
ಭಾವಪೂರ್ಣ ಬೇನೆಗೀಗ ಪರಿಹಾರವೇನು
ಆ ಜೀವದಾನ ನೀಡುವಂತ ಕಿರುನೋಟ ಬೀರು
ಮೂಡಿಬಂದ ಮೋಹವನ್ನು ತಡೆಯೋರು ಯಾರು
ಈ ತೋಳಲ್ಲಿ ನೀನಿದ್ದರೆ ತಂಗಾಳಿಗು ರೋಮಾಂಚನ
ಗುಟ್ಟಾಗಿಯೆ ಕಾದಿಟ್ಟುಕೊ ಈ ಸ್ವಪ್ನದ ಸಮ್ಮೇಳನ
ನೀನೇನೆ ಕಾರಣ ಈ ಸುದ್ದಿ ಅಚ್ಚಾದರೆ
 
ಓ ಬಾಕಿ ನನ್ನ ಲೋಕವೀಗ ಮರೆಯಾಯಿತಲ್ಲ
ನೀನು ಸಿಕ್ಕಮೇಲೆ ಬೇರೆ ಕೆಲಸನೆ ಇಲ್ಲ
ಓ ಕಾದು ನಿನ್ನ ಕಾಣುವಂತ ಕ್ಷಣವೆಷ್ಟು ಚೆಂದ
ಆಗ ಈ ಗದೂರು ನೀನು ಅಧಿಕಾರದಿಂದ
ಹೇಗಾಯಿತು ನಿನ್ನೊಂದಿಗೆ ತಾನಾಗಿಯೆ ತಲ್ಲೀನತೆ
ನನ್ನಾಣೆ ನಾನಾಗುವೆ ಇದ್ದಾಗಲೆ ನಿನ್ನ ಜೊತೆ
ನೀನೇನೆ ಕಾರಣ ಈ ಕಾಟ ಹೆಚ್ಚಾದರೆ
ಮನಸ್ಸೋತೆ ಮನಸ್ಸಾರೆ
ಮನಸ್ಸೋತೆ ಮನಸ್ಸಾರೆ
ಮನಸ್ಸೋತೆ ಮನಸ್ಸಾರೆ
ಮನಸ್ಸೋತೆ ಮನಸ್ಸಾರೆ
ಮನಸ್ಸೋತೆ ಮನಸ್ಸಾರೆ
ಮನಸ್ಸೋತೆ ಮನಸ್ಸಾರೆ

ನಕ್ಷತ್ರದಂತೆ ನಾನು ಮಿನುಗುವೆ ನೀನಿರುವಾಗ
ನಿಂತಲ್ಲಿ ನಿಲ್ಲಲಾರೆ ಹೃದಯವ ನೀಡಿರುವಾಗ
ವಿಶ್ರಾಂತಿ ಎಲ್ಲಿ ಹೇಳು ವಿನಿಮಯ ಸಾರಿರುವಾಗ
ನಿನ್ನಲ್ಲೆ ಹೇಳುವಂತ ವಿಷಯವೆ ಹೀಗಿರುವಾಗ
ನೂರು ನೂರು ಸಲ ನೋಡಿದರು ಸಾಲಾದಾಗುತ್ತಿದೆ ಏಕೆ
ಜೀವಜೀವಗಳು ಸೋಕಿರಲು ಬೇರೆ ಮಾತುಕಥೆ ಬೇಕೆ
ನೀನೇನೆ ಕಾರಣ ನಾನೀಗ ಹುಚ್ಚಾದರೆ
ಮನಸ್ಸೋತೆ ಮನಸ್ಸಾರೆ
ಮನಸ್ಸೋತೆ ಮನಸ್ಸಾರೆ
ಮನಸ್ಸೋತೆ ಮನಸ್ಸಾರೆ
ಮನಸ್ಸೋತೆ ಮನಸ್ಸಾರೆ
ಮನಸ್ಸೋತೆ ಮನಸ್ಸಾರೆ
ಮನಸ್ಸೋತೆ ಮನಸ್ಸಾರೆ
 
ಓ ದೂರದಲ್ಲು ಕೇಳುವಂತ ಪಿಸುಮಾತು ನೀನು
ಭಾವಪೂರ್ಣ ಬೇನೆಗೀಗ ಪರಿಹಾರವೇನು
ಆ ಜೀವದಾನ ನೀಡುವಂತ ಕಿರುನೋಟ ಬೀರು
ಮೂಡಿಬಂದ ಮೋಹವನ್ನು ತಡೆಯೋರು ಯಾರು
ಈ ತೋಳಲ್ಲಿ ನೀನಿದ್ದರೆ ತಂಗಾಳಿಗು ರೋಮಾಂಚನ
ಗುಟ್ಟಾಗಿಯೆ ಕಾದಿಟ್ಟುಕೊ ಈ ಸ್ವಪ್ನದ ಸಮ್ಮೇಳನ
ನೀನೇನೆ ಕಾರಣ ಈ ಸುದ್ದಿ ಅಚ್ಚಾದರೆ
 
ಓ ಬಾಕಿ ನನ್ನ ಲೋಕವೀಗ ಮರೆಯಾಯಿತಲ್ಲ
ನೀನು ಸಿಕ್ಕಮೇಲೆ ಬೇರೆ ಕೆಲಸನೆ ಇಲ್ಲ
ಓ ಕಾದು ನಿನ್ನ ಕಾಣುವಂತ ಕ್ಷಣವೆಷ್ಟು ಚೆಂದ
ಆಗ ಈ ಗದೂರು ನೀನು ಅಧಿಕಾರದಿಂದ
ಹೇಗಾಯಿತು ನಿನ್ನೊಂದಿಗೆ ತಾನಾಗಿಯೆ ತಲ್ಲೀನತೆ
ನನ್ನಾಣೆ ನಾನಾಗುವೆ ಇದ್ದಾಗಲೆ ನಿನ್ನ ಜೊತೆ
ನೀನೇನೆ ಕಾರಣ ಈ ಕಾಟ ಹೆಚ್ಚಾದರೆ
ಮನಸ್ಸೋತೆ ಮನಸ್ಸಾರೆ
ಮನಸ್ಸೋತೆ ಮನಸ್ಸಾರೆ
ಮನಸ್ಸೋತೆ ಮನಸ್ಸಾರೆ
ಮನಸ್ಸೋತೆ ಮನಸ್ಸಾರೆ
ಮನಸ್ಸೋತೆ ಮನಸ್ಸಾರೆ
ಮನಸ್ಸೋತೆ ಮನಸ್ಸಾರೆ

Nakshatra song lyrics from Kannada Movie Rangbirangi starring Srijith, Thanvi Rao,, Lyrics penned byJayanth Kaikini,Sung by Supriyaa Ram (Supriya Lohith),Nakul Abhyankar,Music Composed by Manikanth Kadri, film is Directed by Mallikarjun muttalageri and film is released on 2018

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ