-
ಜಗವೇ ಒಂದು ರಣರಂಗ
ರಣವಿಕ್ರಮ
ಧೈರ್ಯ ಇರಲಿ ನಿನ್ನ ಸಂಗ
ರಣವಿಕ್ರಮ
ಬಾರೋ ಬಾರೋ ನನ್ನ ರಾಜ
ರಣವಿಕ್ರಮ ತಡೆ ಅಕ್ರಮ
ರಣವಿಕ್ರಮ ತಡೆ ಅಕ್ರಮ
ನೀ ಮಾಡು ಕನ್ನಡವ ಸಕ್ರಮ
ರಣವಿಕ್ರಮ ತಡೆ ಅಕ್ರಮ
ನೀ ಮಾಡು ಕನ್ನಡವ ಸಕ್ರಮ
ಸೂರ್ಯನಂತೆ ಬೆಂಕಿ ಚೆಂಡು
ನಿನ್ನ ನೋಟ ಸುಡುತಲಿಹುದು
ದುಷ್ಟರನ್ನೇ ಬೂದಿ ಮಾಡು
ಮಿಂಚಿನಂತೆ ಬಂದ ಬೆಳಕೆ
ನಿನ್ನ ನಡೆಯು ಬೆಳಗುತಿಹುದು
ನುಗ್ಗು ಮುಂದೆ ಹೇ ಹಿಗ್ಗಿ ನುಗ್ಗು
ಕೋಟಿ ಕೋಟಿ ಮನಸುಗಳು
ನೊಂದು ಬೆಂದ ಹೃದಯಗಳು
ಕಾಯುತಿವೆ ಇಂತ ದಿನಕೆ
ಹಗಲು ರಾತ್ರಿ ಎಂದೆನದೆ
||ರಣವಿಕ್ರಮ ರಣವಿಕ್ರಮ
ತಡೆ ಅಕ್ರಮ ತಡೆ ಅಕ್ರಮ
ರಣವಿಕ್ರಮ ತಡೆ ಅಕ್ರಮ
ನೀ ಮಾಡು ಕನ್ನಡವ ಸಕ್ರಮ
ರಣವಿಕ್ರಮ ತಡೆ ಅಕ್ರಮ
ನೀ ಮಾಡು ಕನ್ನಡವ ಸಕ್ರಮ||
ಸೂರ್ಯ ನೀನೆ ಚಂದ್ರ ನೀನೆ
ದಿನ ದಿನ ಉಸಿರು ನೀನೆ
ಯಾರೇ ಬರಲಿ ಏನೇ ಇರಲಿ
ಈ ನಾಡಿನ ದೊರೆಯು ನೀನೆ
ಈ ಮಣ್ಣಿನ ಈ ಭಾಷೆಯ
ಉಳಿಸೊ ರಕ್ತ ನಿನ್ನದು
ಅನ್ಯಾಯವ ಸೆಡ್ಡು ಹೊಡೆಯಲು
ನಿಂತ ಕನ್ನಡಿಗನು
||ಜಗವೇ ಒಂದು ರಣರಂಗ
ರಣವಿಕ್ರಮ
ಧೈರ್ಯ ಇರಲಿ ನಿನ್ನ ಸಂಗ
ರಣವಿಕ್ರಮ
ಬಾರೋ ಬಾರೋ ನನ್ನ ರಾಜ
ರಣವಿಕ್ರಮ ತಡೆ ಅಕ್ರಮ
ರಣವಿಕ್ರಮ ತಡೆ ಅಕ್ರಮ
ನೀ ಮಾಡು ಕನ್ನಡವ ಸಕ್ರಮ
ರಣವಿಕ್ರಮ ತಡೆ ಅಕ್ರಮ
ನೀ ಮಾಡು ಕನ್ನಡವ ಸಕ್ರಮ||
-
ಜಗವೇ ಒಂದು ರಣರಂಗ
ರಣವಿಕ್ರಮ
ಧೈರ್ಯ ಇರಲಿ ನಿನ್ನ ಸಂಗ
ರಣವಿಕ್ರಮ
ಬಾರೋ ಬಾರೋ ನನ್ನ ರಾಜ
ರಣವಿಕ್ರಮ ತಡೆ ಅಕ್ರಮ
ರಣವಿಕ್ರಮ ತಡೆ ಅಕ್ರಮ
ನೀ ಮಾಡು ಕನ್ನಡವ ಸಕ್ರಮ
ರಣವಿಕ್ರಮ ತಡೆ ಅಕ್ರಮ
ನೀ ಮಾಡು ಕನ್ನಡವ ಸಕ್ರಮ
ಸೂರ್ಯನಂತೆ ಬೆಂಕಿ ಚೆಂಡು
ನಿನ್ನ ನೋಟ ಸುಡುತಲಿಹುದು
ದುಷ್ಟರನ್ನೇ ಬೂದಿ ಮಾಡು
ಮಿಂಚಿನಂತೆ ಬಂದ ಬೆಳಕೆ
ನಿನ್ನ ನಡೆಯು ಬೆಳಗುತಿಹುದು
ನುಗ್ಗು ಮುಂದೆ ಹೇ ಹಿಗ್ಗಿ ನುಗ್ಗು
ಕೋಟಿ ಕೋಟಿ ಮನಸುಗಳು
ನೊಂದು ಬೆಂದ ಹೃದಯಗಳು
ಕಾಯುತಿವೆ ಇಂತ ದಿನಕೆ
ಹಗಲು ರಾತ್ರಿ ಎಂದೆನದೆ
||ರಣವಿಕ್ರಮ ರಣವಿಕ್ರಮ
ತಡೆ ಅಕ್ರಮ ತಡೆ ಅಕ್ರಮ
ರಣವಿಕ್ರಮ ತಡೆ ಅಕ್ರಮ
ನೀ ಮಾಡು ಕನ್ನಡವ ಸಕ್ರಮ
ರಣವಿಕ್ರಮ ತಡೆ ಅಕ್ರಮ
ನೀ ಮಾಡು ಕನ್ನಡವ ಸಕ್ರಮ||
ಸೂರ್ಯ ನೀನೆ ಚಂದ್ರ ನೀನೆ
ದಿನ ದಿನ ಉಸಿರು ನೀನೆ
ಯಾರೇ ಬರಲಿ ಏನೇ ಇರಲಿ
ಈ ನಾಡಿನ ದೊರೆಯು ನೀನೆ
ಈ ಮಣ್ಣಿನ ಈ ಭಾಷೆಯ
ಉಳಿಸೊ ರಕ್ತ ನಿನ್ನದು
ಅನ್ಯಾಯವ ಸೆಡ್ಡು ಹೊಡೆಯಲು
ನಿಂತ ಕನ್ನಡಿಗನು
||ಜಗವೇ ಒಂದು ರಣರಂಗ
ರಣವಿಕ್ರಮ
ಧೈರ್ಯ ಇರಲಿ ನಿನ್ನ ಸಂಗ
ರಣವಿಕ್ರಮ
ಬಾರೋ ಬಾರೋ ನನ್ನ ರಾಜ
ರಣವಿಕ್ರಮ ತಡೆ ಅಕ್ರಮ
ರಣವಿಕ್ರಮ ತಡೆ ಅಕ್ರಮ
ನೀ ಮಾಡು ಕನ್ನಡವ ಸಕ್ರಮ
ರಣವಿಕ್ರಮ ತಡೆ ಅಕ್ರಮ
ನೀ ಮಾಡು ಕನ್ನಡವ ಸಕ್ರಮ||