-
ಏರ್ಟೆಲ್ಲು ಏರ್ ಚೆಲ್ಲು
ಈ -ಮೇಲು ಜಿ-ಮೇಲು
ನೆಟ್ ವರ್ಕ್ ಸಿಗುತ್ತಿಲ್ಲ ಏನ್ಮಾಡಲಿ
ವಾಟ್ಸ್ ಆಪ್ ವಿ-ಚಾಟ್ ಜಿ-ಟಾಕ್
ಸ್ಕೈಪುನು ಕೈ ಕೊಡ್ತು ಸರಿಯಾಗಿ ಏನ್ಮಾಡಲಿ
ಯಾಹೂನು ಇಲ್ಲ ಊಹೂನು ಇಲ್ಲ
ಕರೆನ್ಸಿ ಇದ್ರು ವರ್ಕ್ ಆಗುತ್ತಿಲ್ಲ
ಹೈ -ಟೆಕ್ ವನವಾಸ ಏನ್ಮಾಡಲಿ
||ಏರ್ಟೆಲ್ಲು ಏರ್ ಚೆಲ್ಲು
ಈ -ಮೇಲು ಜಿ-ಮೇಲು
ನೆಟ್ ವರ್ಕ್ ಸಿಗುತ್ತಿಲ್ಲ ಏನ್ಮಾಡಲಿ
ವಾಟ್ಸ್ ಆಪ್ ವಿ-ಚಾಟ್ ಜಿ-ಟಾಕ್
ಸ್ಕೈಪುನು ಕೈ ಕೊಡ್ತು ಸರಿಯಾಗಿ ಏನ್ಮಾಡಲಿ||
ಬರೆದೇನು ಒಂದು ಪ್ರೇಮದ ಪತ್ರ
ಸೇರಿಸಲೇಬೇಕು ಲವರ್ರು ಹತ್ರ
ಅದಕೆಂದೆ ಬಿಳಿಡವ್ವು ತಂದಾಯಿತು
ಅದರ್ ಕಾಲ್ಗೆ ಲವ್ಲೆಟರ್ ಲಾಕ್ ಆಯಿತು
ಬಿಳಿಡವ್ವು ರಾಕೆಟಂಗ್ ಹಾರಿಬಿಟ್ಟಿತು
ಆನ್ ದಿ ವೆ ಕರಿಡವ್ವು ಕಣ್ ಹೊಡೆಯಿತು
ಹೀಗಾಗಿ ನನ್ನ ಲವ್ವು ನೀರಪಾಲಾಯಿತು
||ಏರ್ಟೆಲ್ಲು ಏರ್ ಚೆಲ್ಲು
ಈ -ಮೇಲು ಜಿ-ಮೇಲು
ನೆಟ್ ವರ್ಕ್ ಸಿಗುತ್ತಿಲ್ಲ ಏನ್ಮಾಡಲಿ
ವಾಟ್ಸ್ ಆಪ್ ವಿ-ಚಾಟ್ ಜಿ-ಟಾಕ್
ಸ್ಕೈಪುನು ಕೈ ಕೊಡ್ತು ಸರಿಯಾಗಿ ಏನ್ಮಾಡಲಿ||
ಬರುತಲಿದೆ ರೆಡ್ ಕಲರ್ ಕೆಂಡದ ಕೋಪ
ಅಯ್ಯಯ್ಯೊ ನಾನೇನು ಮಾಡಿದೆ ಪಾಪ
ಪ್ರೇಯಸಿಯು ವೈಟಿಂಗು ಟೆಲಿಗ್ರಾಮಿಗೆ
ಟೆಲಿಗ್ರಾಮ್ ಸರ್ವಿಸು ಶಟ್ ಆಗಿದೆ
ಹೀಗಾಗಿ ನನ್ನ ಲವ್ವು ಸ್ಟಾಪ್ ಆಗಿದೆ
ಆದರೆ ಕನಸಲ್ಲು ನನ್ನವಳ
ಮೊಗವು ಕಂಡಿದೆ
ಕನಸನ್ನೋ ನೆಟ್ ವರ್ಕ್
ಮನಸನ್ನೋ ಮೊಬೈಲು
ಕನೆಕ್ಟ್ ಆಗೋಯ್ತು ನೀವ್ ಕೇಳಿರಿ
ಟ್ರೂ ಲವ್ವು ಎಂದೆಂದು
ನಾನ್ ಸ್ಟಾಪು ಟ್ರೈನ್ ಎಂದು
ಹಾಡ್ಕೊಂಡು ಎಲ್ಲಾರು ಕಣ್ಮುಮುಚ್ಚಿರಿ
ಯಾಹೂನು ಇಲ್ಲ ಊಹೂನು ಇಲ್ಲ
ಕರೆನ್ಸಿ ಇದ್ರು ವರ್ಕ್ ಆಗುತ್ತಿಲ್ಲ
ಹೈ -ಟೆಕ್ ವನವಾಸ ಏನ್ಮಾಡಲಿ
||ಏರ್ಟೆಲ್ಲು ಏರ್ ಚೆಲ್ಲು
ಈ -ಮೇಲು ಜಿ-ಮೇಲು
ನೆಟ್ ವರ್ಕ್ ಸಿಗುತ್ತಿಲ್ಲ ಏನ್ಮಾಡಲಿ
ವಾಟ್ಸ್ ಆಪ್ ವಿ-ಚಾಟ್ ಜಿ-ಟಾಕ್
ಸ್ಕೈಪುನು ಕೈ ಕೊಡ್ತು ಸರಿಯಾಗಿ ಏನ್ಮಾಡಲಿ||
-
ಏರ್ಟೆಲ್ಲು ಏರ್ ಚೆಲ್ಲು
ಈ -ಮೇಲು ಜಿ-ಮೇಲು
ನೆಟ್ ವರ್ಕ್ ಸಿಗುತ್ತಿಲ್ಲ ಏನ್ಮಾಡಲಿ
ವಾಟ್ಸ್ ಆಪ್ ವಿ-ಚಾಟ್ ಜಿ-ಟಾಕ್
ಸ್ಕೈಪುನು ಕೈ ಕೊಡ್ತು ಸರಿಯಾಗಿ ಏನ್ಮಾಡಲಿ
ಯಾಹೂನು ಇಲ್ಲ ಊಹೂನು ಇಲ್ಲ
ಕರೆನ್ಸಿ ಇದ್ರು ವರ್ಕ್ ಆಗುತ್ತಿಲ್ಲ
ಹೈ -ಟೆಕ್ ವನವಾಸ ಏನ್ಮಾಡಲಿ
||ಏರ್ಟೆಲ್ಲು ಏರ್ ಚೆಲ್ಲು
ಈ -ಮೇಲು ಜಿ-ಮೇಲು
ನೆಟ್ ವರ್ಕ್ ಸಿಗುತ್ತಿಲ್ಲ ಏನ್ಮಾಡಲಿ
ವಾಟ್ಸ್ ಆಪ್ ವಿ-ಚಾಟ್ ಜಿ-ಟಾಕ್
ಸ್ಕೈಪುನು ಕೈ ಕೊಡ್ತು ಸರಿಯಾಗಿ ಏನ್ಮಾಡಲಿ||
ಬರೆದೇನು ಒಂದು ಪ್ರೇಮದ ಪತ್ರ
ಸೇರಿಸಲೇಬೇಕು ಲವರ್ರು ಹತ್ರ
ಅದಕೆಂದೆ ಬಿಳಿಡವ್ವು ತಂದಾಯಿತು
ಅದರ್ ಕಾಲ್ಗೆ ಲವ್ಲೆಟರ್ ಲಾಕ್ ಆಯಿತು
ಬಿಳಿಡವ್ವು ರಾಕೆಟಂಗ್ ಹಾರಿಬಿಟ್ಟಿತು
ಆನ್ ದಿ ವೆ ಕರಿಡವ್ವು ಕಣ್ ಹೊಡೆಯಿತು
ಹೀಗಾಗಿ ನನ್ನ ಲವ್ವು ನೀರಪಾಲಾಯಿತು
||ಏರ್ಟೆಲ್ಲು ಏರ್ ಚೆಲ್ಲು
ಈ -ಮೇಲು ಜಿ-ಮೇಲು
ನೆಟ್ ವರ್ಕ್ ಸಿಗುತ್ತಿಲ್ಲ ಏನ್ಮಾಡಲಿ
ವಾಟ್ಸ್ ಆಪ್ ವಿ-ಚಾಟ್ ಜಿ-ಟಾಕ್
ಸ್ಕೈಪುನು ಕೈ ಕೊಡ್ತು ಸರಿಯಾಗಿ ಏನ್ಮಾಡಲಿ||
ಬರುತಲಿದೆ ರೆಡ್ ಕಲರ್ ಕೆಂಡದ ಕೋಪ
ಅಯ್ಯಯ್ಯೊ ನಾನೇನು ಮಾಡಿದೆ ಪಾಪ
ಪ್ರೇಯಸಿಯು ವೈಟಿಂಗು ಟೆಲಿಗ್ರಾಮಿಗೆ
ಟೆಲಿಗ್ರಾಮ್ ಸರ್ವಿಸು ಶಟ್ ಆಗಿದೆ
ಹೀಗಾಗಿ ನನ್ನ ಲವ್ವು ಸ್ಟಾಪ್ ಆಗಿದೆ
ಆದರೆ ಕನಸಲ್ಲು ನನ್ನವಳ
ಮೊಗವು ಕಂಡಿದೆ
ಕನಸನ್ನೋ ನೆಟ್ ವರ್ಕ್
ಮನಸನ್ನೋ ಮೊಬೈಲು
ಕನೆಕ್ಟ್ ಆಗೋಯ್ತು ನೀವ್ ಕೇಳಿರಿ
ಟ್ರೂ ಲವ್ವು ಎಂದೆಂದು
ನಾನ್ ಸ್ಟಾಪು ಟ್ರೈನ್ ಎಂದು
ಹಾಡ್ಕೊಂಡು ಎಲ್ಲಾರು ಕಣ್ಮುಮುಚ್ಚಿರಿ
ಯಾಹೂನು ಇಲ್ಲ ಊಹೂನು ಇಲ್ಲ
ಕರೆನ್ಸಿ ಇದ್ರು ವರ್ಕ್ ಆಗುತ್ತಿಲ್ಲ
ಹೈ -ಟೆಕ್ ವನವಾಸ ಏನ್ಮಾಡಲಿ
||ಏರ್ಟೆಲ್ಲು ಏರ್ ಚೆಲ್ಲು
ಈ -ಮೇಲು ಜಿ-ಮೇಲು
ನೆಟ್ ವರ್ಕ್ ಸಿಗುತ್ತಿಲ್ಲ ಏನ್ಮಾಡಲಿ
ವಾಟ್ಸ್ ಆಪ್ ವಿ-ಚಾಟ್ ಜಿ-ಟಾಕ್
ಸ್ಕೈಪುನು ಕೈ ಕೊಡ್ತು ಸರಿಯಾಗಿ ಏನ್ಮಾಡಲಿ||
Airtellu Airchellu song lyrics from Kannada Movie Ranavikrama starring Puneeth Rajkumar, Ada Sharma, Anjali, Lyrics penned by Pavan Wadeyar Sung by Vijay Prakash, Music Composed by V Harikrishna, film is Directed by Pavan Wadeyar and film is released on 2015