Gowri Gowri Lyrics

ಗೌರಿ ಗೌರಿ Lyrics

in Ranavikrama

in ರಣವಿಕ್ರಮ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಗೌರಿ ಗೌರಿ ಗೌರಿ ಗೌರಿ
ಗೌರಿ ಗೌರಿ ಗೌರಿ ಗೌರಿ
ಗುಂಡಿಗೆಯ ತುಂಬ ನಿಂದೆ
ನಾಮಸ್ಮರಣೆ ಕೇಳೆ ಗೌರಿ
ಹುಲಿಯ ಮುಂದೆ ನಿಲ್ಲೊ ಗಂಡು ನಾ
ನಿನ್ನ ಮುಂದೆ ಅಂಜೋದ್ಯಾಕೆ
ಕಂಡೆ ಕಂಡೆ ನಾ ಚೆಲುವ ಮೊಗವ
ಕಂಡೆ ಕಂಡೆ ನಾ ಗೌರೀಶನ
ಇಂಥ ಜಗದೀಶ ಸರ್ವೇಶನ
ಬಾಳ ಸಂಗಾತಿ ನೀನೇನವ್ವ
 
||ಗೌರಿ ಗೌರಿ ಗೌರಿ ಗೌರಿ
ಗೌರಿ ಗೌರಿ ಗೌರಿ ಗೌರಿ
ಗುಂಡಿಗೆಯ ತುಂಬ ನಿಂದೆ
ನಾಮಸ್ಮರಣೆ ಕೇಳೆ ಗೌರಿ||
 
ಕದ್ದು ಕದ್ದು ನೋಡಬ್ಯಾಡ
ಅನ್ನುತ್ತಾಳೆ ಶಿವನಿಗೆ ಗೌರಿ
ಮೂರು ಲೋಕ ಹೊತ್ತ ಶಿವ
ಯಾಕೊ ಏನೊ ಹೂ ಅಂದನು ಹೆದರಿ
ನಕ್ಕರೆ ಸಾಕು ಮುದ್ದು ಮುದ್ದು ಗೌರಿ
ಕೈಲಾಸ ಖಾಲಿ ಖಾಲಿ
ಗಣಕೂಟವೆಲ್ಲ ಇದ್ದರು ಕೋಟಿ ಕೋಟಿ
ಶೃಂಗಾರಕ್ಕಿಲ್ಲ ಬೇಲಿ
ಕಂಡೆ ಕಂಡೆ ನಾ ಶಿವನಾಟವ
ಕಂಡೆ ಕಂಡೆ ನಾ ಒಡನಾಟವ
ಪಟ್ಟೆ ವಿಭೂತಿ ಮೈಯ್ಯಲ್ಲಿಯೇ
ಪಟಾಯ್ಸು ದೇವಿ ತುಂಟಾಟವ
 
ಒಂದು ಕೈಲಿ ಡಮರುಗ
ಒಂದು ಕೈಲಿ ಮಲ್ಲಿಗೆ ಮರುಗ
ಸಾವಿರಾರು ಕಣ್ಣ ದಾಟಿ
ಹೊತ್ತ ಶಿವ ಗೌರಿ ಕರಗ
ಸೌಂದರ್ಯ ಲಹರಿ ತಿರುಗ ಮುರುಗ ಓದಿ
ಹಂಚಿದ್ದು ನಂದಿ ತಾನೆ
ಗೌರಿಯ ಲಜ್ಜೆ ಶಿವನ ಕಾಲ  ಗೆಜ್ಜೆ
ಪ್ರಣಯಕ್ಕೆ ನಾಂದಿ ತಾನೆ
ಕಂಡೆ ಕಂಡೆ ನಾ ಕಣ್ಣ ತುಂಬ
ಗೌರಿ ಗೌರೀಶನ ವಡ್ಡೊಲಗ
ಹೃದಯ ಹೃದಯಾನ ಒಂದಾಗಿಸೊ
ಸರಸ ಸಲ್ಲಾಪದ ಸೋಜಿಗ
ಕಂಡೆ ಕಂಡೆ ನಾ ಚೆಲುವ ಮೊಗವ
ಕಂಡೆ ಕಂಡೆ ನಾ ಗೌರೀಶನ
ಇಂಥ ಜಗದೀಶ ಸರ್ವೇಶನ
ಬಾಳ ಸಂಗಾತಿ ನೀನೇನವ್ವ

ಗೌರಿ ಗೌರಿ ಗೌರಿ ಗೌರಿ
ಗೌರಿ ಗೌರಿ ಗೌರಿ ಗೌರಿ
ಗುಂಡಿಗೆಯ ತುಂಬ ನಿಂದೆ
ನಾಮಸ್ಮರಣೆ ಕೇಳೆ ಗೌರಿ
ಹುಲಿಯ ಮುಂದೆ ನಿಲ್ಲೊ ಗಂಡು ನಾ
ನಿನ್ನ ಮುಂದೆ ಅಂಜೋದ್ಯಾಕೆ
ಕಂಡೆ ಕಂಡೆ ನಾ ಚೆಲುವ ಮೊಗವ
ಕಂಡೆ ಕಂಡೆ ನಾ ಗೌರೀಶನ
ಇಂಥ ಜಗದೀಶ ಸರ್ವೇಶನ
ಬಾಳ ಸಂಗಾತಿ ನೀನೇನವ್ವ
 
||ಗೌರಿ ಗೌರಿ ಗೌರಿ ಗೌರಿ
ಗೌರಿ ಗೌರಿ ಗೌರಿ ಗೌರಿ
ಗುಂಡಿಗೆಯ ತುಂಬ ನಿಂದೆ
ನಾಮಸ್ಮರಣೆ ಕೇಳೆ ಗೌರಿ||
 
ಕದ್ದು ಕದ್ದು ನೋಡಬ್ಯಾಡ
ಅನ್ನುತ್ತಾಳೆ ಶಿವನಿಗೆ ಗೌರಿ
ಮೂರು ಲೋಕ ಹೊತ್ತ ಶಿವ
ಯಾಕೊ ಏನೊ ಹೂ ಅಂದನು ಹೆದರಿ
ನಕ್ಕರೆ ಸಾಕು ಮುದ್ದು ಮುದ್ದು ಗೌರಿ
ಕೈಲಾಸ ಖಾಲಿ ಖಾಲಿ
ಗಣಕೂಟವೆಲ್ಲ ಇದ್ದರು ಕೋಟಿ ಕೋಟಿ
ಶೃಂಗಾರಕ್ಕಿಲ್ಲ ಬೇಲಿ
ಕಂಡೆ ಕಂಡೆ ನಾ ಶಿವನಾಟವ
ಕಂಡೆ ಕಂಡೆ ನಾ ಒಡನಾಟವ
ಪಟ್ಟೆ ವಿಭೂತಿ ಮೈಯ್ಯಲ್ಲಿಯೇ
ಪಟಾಯ್ಸು ದೇವಿ ತುಂಟಾಟವ
 
ಒಂದು ಕೈಲಿ ಡಮರುಗ
ಒಂದು ಕೈಲಿ ಮಲ್ಲಿಗೆ ಮರುಗ
ಸಾವಿರಾರು ಕಣ್ಣ ದಾಟಿ
ಹೊತ್ತ ಶಿವ ಗೌರಿ ಕರಗ
ಸೌಂದರ್ಯ ಲಹರಿ ತಿರುಗ ಮುರುಗ ಓದಿ
ಹಂಚಿದ್ದು ನಂದಿ ತಾನೆ
ಗೌರಿಯ ಲಜ್ಜೆ ಶಿವನ ಕಾಲ  ಗೆಜ್ಜೆ
ಪ್ರಣಯಕ್ಕೆ ನಾಂದಿ ತಾನೆ
ಕಂಡೆ ಕಂಡೆ ನಾ ಕಣ್ಣ ತುಂಬ
ಗೌರಿ ಗೌರೀಶನ ವಡ್ಡೊಲಗ
ಹೃದಯ ಹೃದಯಾನ ಒಂದಾಗಿಸೊ
ಸರಸ ಸಲ್ಲಾಪದ ಸೋಜಿಗ
ಕಂಡೆ ಕಂಡೆ ನಾ ಚೆಲುವ ಮೊಗವ
ಕಂಡೆ ಕಂಡೆ ನಾ ಗೌರೀಶನ
ಇಂಥ ಜಗದೀಶ ಸರ್ವೇಶನ
ಬಾಳ ಸಂಗಾತಿ ನೀನೇನವ್ವ

Gowri Gowri song lyrics from Kannada Movie Ranavikrama starring Puneeth Rajkumar, Ada Sharma, Anjali, Lyrics penned by K Kalyan Sung by Karthik, Priya Himesh, Music Composed by V Harikrishna, film is Directed by Pavan Wadeyar and film is released on 2015
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ