-
ನೀನೇ..ನೀನೇ..ನೀನೆ ನೀನೆ
ಕಣ್ಣಾ ತುಂಬ ನೀನೆ ತಾನೆ
ನೀನೇ..ನೀನೇ..ನೀನೆ ನೀನೆ
ಮನಸು ಮುಟ್ಟೋ ಚನ್ನ ನೀನೇ
ಕೋಟಿ ಕೋಟಿ ಹುಡುಗೀರಲ್ಲಿ
ನಿನ್ನಂತೋರು ಯಾರು ಇಲ್ಲ
ನನ್ನ ಕಣ್ಣು ನಿನ್ನ ಬಿಟ್ಟು
ಯಾರನ್ನೂ ನೋಡೋದಿಲ್ಲ
ನೀನೇ..ನೀನೇ..ನೀನೆ ನೀನೆ
ಮನಸು ಮುಟ್ಟೋ ಚನ್ನ ನೀನೇ
ಬೇರೆ ಹುಡುಗರಿಗಿಂತ
ನೀ ತುಂಬ ಬೇರೆ ಹೇಗೆ
ನಿನ್ನ ಹಾಗೆ ಯಾರು
ಮಾಡಿಲ್ಲ ನನ್ನ ಹೀಗೆ
ಮಾರಾಯ ನಿನ್ನ ನೂ
ಹೆತ್ತೋರು ಯಾರು
ಒಮ್ಮೆ ಮುತ್ತು ಕಂದ
ಇನ್ನೋಮ್ಮೆ ಚೂರು ಪೋಲಿ
ನೀನೆ ಹಚ್ಚಲೇನು
ಆಕಾಶಕ್ಕೆಲ್ಲ ನೀಲಿ
ನೀ ಹುಟ್ಟಿದ ದಿವಸ ಹುಣ್ಣಿಮೆನಾ
ನಿನ್ನಿಂದ ಈಗೆ ಏನು
ಉಳಿಸಲಿ ನಾನು ನನ್ನ
ನೀನೆ ಹೇಳಿ ಒಂದು ಚೂರು ಕಟ್ಟಿಕೋ
ನೀನೇ..ನೀನೇ..ನೀನೆ ನೀನೆ
ಕಣ್ಣಾ ತುಂಬ ನೀನೆ ತಾನೆ
ಹಚ್ಚಿ ಇಟ್ಟೂರ್ಯಾರು
ಕಣ್ಣಲ್ಲಿ ಸಾಲು ದೀಪ
ನಿನ್ನಿಂದಾನೆ ಈಗ ಹೆಚ್ಚಾಯ್ತು
ಭೂಮಿ ತಾಪ
ಕಣ್ನಲೇನೆ ಕೊಲ್ಲುತ್ತಿಯಲ್ಲೇ
ಮತ್ತೆ ಮತ್ತೆ ನನ್ನ ಗೆಲ್ಲುವೆ
ಬೂತ ಕನ್ನಡಿಲೂ
ನಾನಲ್ಲ ಒಂದು ಲೋಪ
ನೂರಕ್ಕೆ ನೂರು ಅಂಕ
ನೀಡೋಕೆ ಪಕ್ಕ ರೂಪ
ಅಷ್ಟು ಚೆಂದ ನನ್ನ ಚೆಲುವೆ
ನಂಗೆ ಈಗ ಜಂಬ ಇದುವೇ
ನನ್ನಲ್ಲೇ ಬಚ್ಚಿಡುವೇ
ಹೋದಲೆಲ್ಲಾ ಕೊಂಡೊಯ್ಯವೇ
ಇಂದು ಎಂದು ನಿನ್ನ ನನ್ನ
ಜೊತೆ ಜೊತೆಗೆ…ಏಏಏಏ
-
ನೀನೇ..ನೀನೇ..ನೀನೆ ನೀನೆ
ಕಣ್ಣಾ ತುಂಬ ನೀನೆ ತಾನೆ
ನೀನೇ..ನೀನೇ..ನೀನೆ ನೀನೆ
ಮನಸು ಮುಟ್ಟೋ ಚನ್ನ ನೀನೇ
ಕೋಟಿ ಕೋಟಿ ಹುಡುಗೀರಲ್ಲಿ
ನಿನ್ನಂತೋರು ಯಾರು ಇಲ್ಲ
ನನ್ನ ಕಣ್ಣು ನಿನ್ನ ಬಿಟ್ಟು
ಯಾರನ್ನೂ ನೋಡೋದಿಲ್ಲ
ನೀನೇ..ನೀನೇ..ನೀನೆ ನೀನೆ
ಮನಸು ಮುಟ್ಟೋ ಚನ್ನ ನೀನೇ
ಬೇರೆ ಹುಡುಗರಿಗಿಂತ
ನೀ ತುಂಬ ಬೇರೆ ಹೇಗೆ
ನಿನ್ನ ಹಾಗೆ ಯಾರು
ಮಾಡಿಲ್ಲ ನನ್ನ ಹೀಗೆ
ಮಾರಾಯ ನಿನ್ನ ನೂ
ಹೆತ್ತೋರು ಯಾರು
ಒಮ್ಮೆ ಮುತ್ತು ಕಂದ
ಇನ್ನೋಮ್ಮೆ ಚೂರು ಪೋಲಿ
ನೀನೆ ಹಚ್ಚಲೇನು
ಆಕಾಶಕ್ಕೆಲ್ಲ ನೀಲಿ
ನೀ ಹುಟ್ಟಿದ ದಿವಸ ಹುಣ್ಣಿಮೆನಾ
ನಿನ್ನಿಂದ ಈಗೆ ಏನು
ಉಳಿಸಲಿ ನಾನು ನನ್ನ
ನೀನೆ ಹೇಳಿ ಒಂದು ಚೂರು ಕಟ್ಟಿಕೋ
ನೀನೇ..ನೀನೇ..ನೀನೆ ನೀನೆ
ಕಣ್ಣಾ ತುಂಬ ನೀನೆ ತಾನೆ
ಹಚ್ಚಿ ಇಟ್ಟೂರ್ಯಾರು
ಕಣ್ಣಲ್ಲಿ ಸಾಲು ದೀಪ
ನಿನ್ನಿಂದಾನೆ ಈಗ ಹೆಚ್ಚಾಯ್ತು
ಭೂಮಿ ತಾಪ
ಕಣ್ನಲೇನೆ ಕೊಲ್ಲುತ್ತಿಯಲ್ಲೇ
ಮತ್ತೆ ಮತ್ತೆ ನನ್ನ ಗೆಲ್ಲುವೆ
ಬೂತ ಕನ್ನಡಿಲೂ
ನಾನಲ್ಲ ಒಂದು ಲೋಪ
ನೂರಕ್ಕೆ ನೂರು ಅಂಕ
ನೀಡೋಕೆ ಪಕ್ಕ ರೂಪ
ಅಷ್ಟು ಚೆಂದ ನನ್ನ ಚೆಲುವೆ
ನಂಗೆ ಈಗ ಜಂಬ ಇದುವೇ
ನನ್ನಲ್ಲೇ ಬಚ್ಚಿಡುವೇ
ಹೋದಲೆಲ್ಲಾ ಕೊಂಡೊಯ್ಯವೇ
ಇಂದು ಎಂದು ನಿನ್ನ ನನ್ನ
ಜೊತೆ ಜೊತೆಗೆ…ಏಏಏಏ
Neene Neene song lyrics from Kannada Movie Ranavikrama starring Puneeth Rajkumar, Ada Sharma, Anjali, Lyrics penned by Kaviraj Sung by Puneeth Rajkumar, Palak Muchhal, Music Composed by V Harikrishna, film is Directed by Pavan Wadeyar and film is released on 2015