ಯಾರೇ ನೀನು ಸುಂದರ ಚೆಲುವೆ
ಒಬ್ಬಳೆ ನಿಂತಿರುವೆ ಹಸಿರು ಸೀರೆ
ಮಲ್ಲಿಗೆ ಮುಡಿದು ಯಾರಿಗೆ ಕಾದಿರುವೆ
ಬಾ ಭೂಮಿಯೇ ನಿನ್ನೊಡಲಲ್ಲಿ ನಾನಾಡುವೆನು
ಬಾ ಪ್ರೇಮಿಯೇ ನಿನ್ನೆದೆಯಲ್ಲಿ ಓಲಾಡುವೆನು
ಈ ಅಂದ ಚೆಂದವೆಲ್ಲ ಯಾರಿಗಾಗಿ ಹೇಳೆಯ….
|| ಯಾರೇ ನೀನು ಸುಂದರ ಚೆಲುವೆ
ಒಬ್ಬಳೆ ನಿಂತಿರುವೆ ಹಸಿರು ಸೀರೆ
ಮಲ್ಲಿಗೆ ಮುಡಿದು ಯಾರಿಗೆ ಕಾದಿರುವೆ ||
ಓಓಓಓಓ ಓಓಓಓಓ
ಸೂರ್ಯನ ಚಿನ್ನದ ಕಿರಣ ನಿನ್ನ ಮೈಯ್ಯ ಬಣ್ಣ
ಮಿಂಚಿದೆ ಮಿಂಚುತ ಮಿನುಗಿದೆ
ಸುಂದರ ಸರೋವರಗಳು ನಿನ್ನ ಎರಡು ಕಣ್ಣು
ಕಣ್ಣಲಿ ವಿರಹವೇ ತುಂಬಿದೆ
ಮಳೆಗಾಲ ಬಂದಾಗ ಮೈಮರೆವ ಓ ಸಿಂಗಾರಿ
ಚಳಿಗಾಲ ಬಂದಾಗ ಮುಸುಕೆಳೆವ ಓ ಚಿನ್ನಾರಿ
ಹೀಗೇಕೆ…. ಕಾದಿರುವೆ….
ಮನಸಿನ ಚಿಂತೆ ಹೇಳೆಯ...
ಓಓ ಓಓ ಓ ಓ ಓಓ ಓಓ
|| ಯಾರೇ ನೀನು ಸುಂದರ ಚೆಲುವೆ
ಒಬ್ಬಳೆ ನಿಂತಿರುವೆ ಹಸಿರು ಸೀರೆ
ಮಲ್ಲಿಗೆ ಮುಡಿದು ಯಾರಿಗೆ ಕಾದಿರುವೆ ||
ವಾರೆವಾ
ಈ ಕಾಫಿ ತುಂಬ ಬೊಂಬಾಟಾಗಿದೆ
ಕಾಫಿ ಮಾಡೋ ಹುಡುಗಿ ಕೂಡ
ಬೊಂಬಾಟಾಗಿದೆ ಅಹ್ಹಹ್ಹಾ...
ಓ ಮನ್ಮಥ ಪುತ್ರರೆ
ನನ್ನ ಹಾಡು ಕೇಳಿದಿರ
ಹೌದಮ್ಮ ರತಿ ಪುತ್ರಿ
ನಿನ್ನ ಹಾಡು ಕೇಳಿದಿವಿ
ಮನಸಾರೆ ಮೆಚ್ಚಿದಿವಿ
ಎಂಜಾಯ್ ಮಾಡಿದಿವಿ
ಎಲ್ಲಾನೂ ನೋಡಿದಿವಿ
ಇಲ್ಲಮ್ಮ ತಾಯಿ,…
ಮುಚ್ಚೊ ಬಾಯಿ ಬೊಗಳೆ ದಾಸಯ್ಯ
ನಾ ನಿನ್ನ ತಾಯಿ ಅಲ್ಲ ಪುಟ್ಟ ತಂಗಿ ಅಣ್ಣಯ್ಯ...
ಲಲಲ ಲಲಲಲ ಲಲಲಲ
ರಾರರಾರರರಾರರರಾರರ
ಈ ಪ್ರೀತಿ ಬರುವ ಮುಂಚೆ
ಯಾರಿಗೂ ಹೇಳೋಲ್ಲ
ಈ ಪ್ರೀತಿಯ ಆರಂಭಕೆ
ಕಾರಣ ಬೇಕಿಲ್ಲ..
ಲಲಲಲಲಲಲಲಲಲಲಲಲಲಲಲ
ಏಯ್ ಸಂಜು.....
ಏನೇ ಹೇಳು ಸಂಜು ಅವಳ ಹಾಡು ಕೇಳಿ
ಮನಸಿಗೆ ತಿಳಿಯದ ಮುಜುಗರ
ಕಾಡಲ್ಲಿದ್ದರು ಕೂಡ ಹಾಡಿ ನಲಿಯುತಾಳೆ
ಅವಳದು ಎಂತದು ಸಡಗರ
ಇಂಪಾಗಿ ಹಾಡ್ತಿಯಂತ ಹೇಳೋಕೆ ನಾ ಹೋದೆ
ಯಾಕೇಂತ ಗೊತ್ತಿಲ್ಲ ಮಾತಿಲ್ಲದಂತೆ ನಾನಾದೆ
ಹೀಗೇಕೆ… ನಾನಾದೆ… ನಿನ್ನಾಣೆ ನನಗೇನೋ ಇದು ಹೊಸದು
ಓಓಓಓಓ ಓಓಓಓಓ
ಲಲಲಲಲಲಲಲಲಲಲಲಲಲಲಲ
ಲಲಲಲಲಲಲಲಲಲಲಲಲಲಲಲ
ಈ ಪ್ರೀತಿಯು ಬರುವ ಮುಂಚೆ ಯಾರಿಗೂ ಹೇಳಲ್ಲ
ಈ ಪ್ರೀತಿಯ ಆರಂಭಕೆ ಕಾರಣ ಬೇಕಿಲ್ಲ......
ಲಲಲಲಲಲಲಲಲಲಲಲಲಲಲಲ
ಯಾರೇ ನೀನು ಸುಂದರ ಚೆಲುವೆ
ಒಬ್ಬಳೆ ನಿಂತಿರುವೆ ಹಸಿರು ಸೀರೆ
ಮಲ್ಲಿಗೆ ಮುಡಿದು ಯಾರಿಗೆ ಕಾದಿರುವೆ
ಬಾ ಭೂಮಿಯೇ ನಿನ್ನೊಡಲಲ್ಲಿ ನಾನಾಡುವೆನು
ಬಾ ಪ್ರೇಮಿಯೇ ನಿನ್ನೆದೆಯಲ್ಲಿ ಓಲಾಡುವೆನು
ಈ ಅಂದ ಚೆಂದವೆಲ್ಲ ಯಾರಿಗಾಗಿ ಹೇಳೆಯ….
|| ಯಾರೇ ನೀನು ಸುಂದರ ಚೆಲುವೆ
ಒಬ್ಬಳೆ ನಿಂತಿರುವೆ ಹಸಿರು ಸೀರೆ
ಮಲ್ಲಿಗೆ ಮುಡಿದು ಯಾರಿಗೆ ಕಾದಿರುವೆ ||
ಓಓಓಓಓ ಓಓಓಓಓ
ಸೂರ್ಯನ ಚಿನ್ನದ ಕಿರಣ ನಿನ್ನ ಮೈಯ್ಯ ಬಣ್ಣ
ಮಿಂಚಿದೆ ಮಿಂಚುತ ಮಿನುಗಿದೆ
ಸುಂದರ ಸರೋವರಗಳು ನಿನ್ನ ಎರಡು ಕಣ್ಣು
ಕಣ್ಣಲಿ ವಿರಹವೇ ತುಂಬಿದೆ
ಮಳೆಗಾಲ ಬಂದಾಗ ಮೈಮರೆವ ಓ ಸಿಂಗಾರಿ
ಚಳಿಗಾಲ ಬಂದಾಗ ಮುಸುಕೆಳೆವ ಓ ಚಿನ್ನಾರಿ
ಹೀಗೇಕೆ…. ಕಾದಿರುವೆ….
ಮನಸಿನ ಚಿಂತೆ ಹೇಳೆಯ...
ಓಓ ಓಓ ಓ ಓ ಓಓ ಓಓ
|| ಯಾರೇ ನೀನು ಸುಂದರ ಚೆಲುವೆ
ಒಬ್ಬಳೆ ನಿಂತಿರುವೆ ಹಸಿರು ಸೀರೆ
ಮಲ್ಲಿಗೆ ಮುಡಿದು ಯಾರಿಗೆ ಕಾದಿರುವೆ ||
ವಾರೆವಾ
ಈ ಕಾಫಿ ತುಂಬ ಬೊಂಬಾಟಾಗಿದೆ
ಕಾಫಿ ಮಾಡೋ ಹುಡುಗಿ ಕೂಡ
ಬೊಂಬಾಟಾಗಿದೆ ಅಹ್ಹಹ್ಹಾ...
ಓ ಮನ್ಮಥ ಪುತ್ರರೆ
ನನ್ನ ಹಾಡು ಕೇಳಿದಿರ
ಹೌದಮ್ಮ ರತಿ ಪುತ್ರಿ
ನಿನ್ನ ಹಾಡು ಕೇಳಿದಿವಿ
ಮನಸಾರೆ ಮೆಚ್ಚಿದಿವಿ
ಎಂಜಾಯ್ ಮಾಡಿದಿವಿ
ಎಲ್ಲಾನೂ ನೋಡಿದಿವಿ
ಇಲ್ಲಮ್ಮ ತಾಯಿ,…
ಮುಚ್ಚೊ ಬಾಯಿ ಬೊಗಳೆ ದಾಸಯ್ಯ
ನಾ ನಿನ್ನ ತಾಯಿ ಅಲ್ಲ ಪುಟ್ಟ ತಂಗಿ ಅಣ್ಣಯ್ಯ...
ಲಲಲ ಲಲಲಲ ಲಲಲಲ
ರಾರರಾರರರಾರರರಾರರ
ಈ ಪ್ರೀತಿ ಬರುವ ಮುಂಚೆ
ಯಾರಿಗೂ ಹೇಳೋಲ್ಲ
ಈ ಪ್ರೀತಿಯ ಆರಂಭಕೆ
ಕಾರಣ ಬೇಕಿಲ್ಲ..
ಲಲಲಲಲಲಲಲಲಲಲಲಲಲಲಲ
ಏಯ್ ಸಂಜು.....
ಏನೇ ಹೇಳು ಸಂಜು ಅವಳ ಹಾಡು ಕೇಳಿ
ಮನಸಿಗೆ ತಿಳಿಯದ ಮುಜುಗರ
ಕಾಡಲ್ಲಿದ್ದರು ಕೂಡ ಹಾಡಿ ನಲಿಯುತಾಳೆ
ಅವಳದು ಎಂತದು ಸಡಗರ
ಇಂಪಾಗಿ ಹಾಡ್ತಿಯಂತ ಹೇಳೋಕೆ ನಾ ಹೋದೆ
ಯಾಕೇಂತ ಗೊತ್ತಿಲ್ಲ ಮಾತಿಲ್ಲದಂತೆ ನಾನಾದೆ
ಹೀಗೇಕೆ… ನಾನಾದೆ… ನಿನ್ನಾಣೆ ನನಗೇನೋ ಇದು ಹೊಸದು
ಓಓಓಓಓ ಓಓಓಓಓ
ಲಲಲಲಲಲಲಲಲಲಲಲಲಲಲಲ
ಲಲಲಲಲಲಲಲಲಲಲಲಲಲಲಲ
ಈ ಪ್ರೀತಿಯು ಬರುವ ಮುಂಚೆ ಯಾರಿಗೂ ಹೇಳಲ್ಲ
ಈ ಪ್ರೀತಿಯ ಆರಂಭಕೆ ಕಾರಣ ಬೇಕಿಲ್ಲ......
ಲಲಲಲಲಲಲಲಲಲಲಲಲಲಲಲ
Yaare Neenu Sundara Cheluve song lyrics from Kannada Movie Ranadheera starring Ravichandran, Kushbu, Ananthnag, Lyrics penned by Hamsalekha Sung by S P Balasubrahmanyam, S Janaki, Music Composed by Hamsalekha, film is Directed by V Ravichandran and film is released on 1988