Video:
ಸಂಗೀತ ವೀಡಿಯೊ:

LYRIC

Song Details Page after Lyrice

ಏನ್ ಹುಡ್ಗಿರೋ ಇದ್ಯಾಕಿಂಗ್ ಆಡ್ತಿರೋ
ಲವ್ ಲವ್ ಲವ್ ಅಂತ ಕಣ್ಣೀರಿಡ್ತಿರೋ..
ಏನ್ ಹುಡ್ಗಿರೋ ಇದ್ಯಾಕಿಂಗ್ ಆಡ್ತಿರೋ
ಲವ್ ಲವ್ ಲವ್ ಅಂತ ಕಣ್ಣೀರಿಡ್ತಿರೋ..
ಕಣ್ಣೀರಲ್ಲ.... ಕಣ್ಣೀರಲ್ಲ  ಪನ್ನೀರ ಮಳೆಯೂ
ನನ್ನ ಪ್ರಿಯನಿಗೆ ನೆನಪಿನ ಅಭಿಷೇಕ..
ಕೇಳೇ ಗೆಳತಿ ಈ ನಿನ್ನ ನೆನಪೇ
ನನ್ನ ಬದುಕಿಗೆ ಆಸರೆ ಕೊನೆತನಕ…....
 
|| ಏನ್ ಹುಡ್ಗಿರೋ ಇದ್ಯಾಕಿಂಗ್ ಆಡ್ತಿರೋ
ಲವ್ ಲವ್ ಲವ್ ಅಂತ ಕಣ್ಣೀರಿಡ್ತಿರೋ..||
 
ಲವ್ವು ಅಂದ್ರೆ ನೋವು ಕಷ್ಟ ನಷ್ಟ ಇದ್ದರೇ
ಯಾಕೇ ಬೇಕೀ ವನವಾಸ..
ತಿಳಿದೋ ತಿಳಿಯದೇನೋ ಇದರ ಬಲೆಗೆ ಬಿದ್ದರೆ
ತಪ್ಪದು ವಿರಹದ ಸೆರೆವಾಸ
ಸಾವಿಗಾಗಿ ನಾನು ಅಂಜಲಾರೆ  ಅಳುಕಲಾರೆ
ಈ ಜೀವ ಹಿಂಡೊ ವಿರಹವನ್ನು ಸಹಿಸಲಾರೆ
ತಾಳಲಾರೆ ನಾನು ತಾಳಲಾರೆ
ನಿನ್ನ ಕಣ್ಣಿನಾಳದಲ್ಲಿ ಬಿಂಬವಾಗಿ
ನಾನು ನಿಲ್ಲುವೇ...
ಕಣ್ಣ ರಪ್ಪೆ ಮುಚ್ಚಿ ನನ್ನ ಪ್ರೀತಿ ಮಾಡು
ವಿರಹ ಗೆಲ್ಲುವೇ...
 
ಏನ್ ಹುಡ್ಗಿರೋ ಇದ್ಯಾಕಿಂಗ್ ಆಡ್ತಿರೋ
ಲವ್ ಲವ್ ಲವ್ ಅಂತ ಊಟ ಬಡ್ತೀರೋ
ಏನ್ ಹುಡ್ಗಿರೋ ಇದ್ಯಾಕಿಂಗ್ ಆಡ್ತಿರೋ
ಲವ್ ಲವ್ ಲವ್ ಅಂತ ಊಟ ಬಡ್ತೀರೋ
ಹಸಿವಿನ ಚಿಂತೇ... ಹಸಿವಿನ ಚಿಂತೆ
ಪ್ರೀತಿಗೆ ಬರದು
ನನ್ನ ದೊರೆಗಿದು ಪೂಜೆಯ ನೈವೇದ್ಯ...
ಕೇಳೇ ಗೆಳತಿ ಬಾಯಾರಲಿಲ್ಲ
ನಿನ್ನ ನೆನಪಲಿ ಹಸಿವಿನ ಅರಿವಿಲ್ಲ...
 
ತಿಂಡಿ ತೀರ್ಥ ಬಿಟ್ಟು ಲವ್ವು ಮಾಡೋ ಕೆಲಸಕೇ..
ಏನು ಲಾಭವಿದೆ  ಮಹಾತಾಯಿ
ಒಂದೇ ನೀತಿ ಒಂದೇ ಜಾತಿ ಅನ್ನೋ ಮಂತ್ರಕೇ..
ಪ್ರೀತಿ ಒಂದೇ ವಿಜಯದ ಸ್ಥಾಯೀ 
ಭೂಮಿ ಮೇಲೆ ಇನ್ನೂ ಗಾಳಿ ಇದೇ..ನೀರು ಇದೇ.. 
ಆ ಬೆಂಕಿ ಕೂಡಾ ಪ್ರೀತಿಯಿಂದ ಸುಮ್ಮನಿದೇ...
ಕೆರಳದಿದೇ... ಪ್ರಳಯವಾಗದಿದೇ...   
ನನ್ನ ತೋಳಿನಲ್ಲಿ ನೀನು ಇದ್ದಮೇಲೆ
ಭೂಮಿ ಬಿರಿಯಲಿ....
ಒಂದು ಹೊತ್ತು ನಿನ್ನ ಮುತ್ತು
ಸಿಕ್ಕ ಮೇಲೆ ಪ್ರಳಯವಾಗಲೀ.... 
 
||ಏನ್ ಹುಡ್ಗಿರೋ ಇದ್ಯಾಕಿಂಗ್ ಆಡ್ತಿರೋ
ಲವ್ ಲವ್ ಲವ್ ಅಂತ ಕಣ್ಣೀರಿಡ್ತಿರೋ..
ಏನ್ ಹುಡ್ಗಿರೋ ಇದ್ಯಾಕಿಂಗ್ ಆಡ್ತಿರೋ
ಲವ್ ಲವ್ ಲವ್ ಅಂತ ಕಣ್ಣೀರಿಡ್ತಿರೋ..
ಕಣ್ಣೀರಲ್ಲ.... ಕಣ್ಣೀರಲ್ಲ  ಪನ್ನೀರ ಮಳೆಯೂ
ನನ್ನ ಪ್ರಿಯನಿಗೆ ನೆನಪಿನ ಅಭಿಷೇಕ..
ಕೇಳೇ ಗೆಳತಿ ಈ ನಿನ್ನ ನೆನಪೇ
ನನ್ನ ಬದುಕಿಗೆ ಆಸರೆ ಕೊನೆತನಕ….... ||

ಏನ್ ಹುಡ್ಗಿರೋ ಇದ್ಯಾಕಿಂಗ್ ಆಡ್ತಿರೋ
ಲವ್ ಲವ್ ಲವ್ ಅಂತ ಕಣ್ಣೀರಿಡ್ತಿರೋ..
ಏನ್ ಹುಡ್ಗಿರೋ ಇದ್ಯಾಕಿಂಗ್ ಆಡ್ತಿರೋ
ಲವ್ ಲವ್ ಲವ್ ಅಂತ ಕಣ್ಣೀರಿಡ್ತಿರೋ..
ಕಣ್ಣೀರಲ್ಲ.... ಕಣ್ಣೀರಲ್ಲ  ಪನ್ನೀರ ಮಳೆಯೂ
ನನ್ನ ಪ್ರಿಯನಿಗೆ ನೆನಪಿನ ಅಭಿಷೇಕ..
ಕೇಳೇ ಗೆಳತಿ ಈ ನಿನ್ನ ನೆನಪೇ
ನನ್ನ ಬದುಕಿಗೆ ಆಸರೆ ಕೊನೆತನಕ…....
 
|| ಏನ್ ಹುಡ್ಗಿರೋ ಇದ್ಯಾಕಿಂಗ್ ಆಡ್ತಿರೋ
ಲವ್ ಲವ್ ಲವ್ ಅಂತ ಕಣ್ಣೀರಿಡ್ತಿರೋ..||
 
ಲವ್ವು ಅಂದ್ರೆ ನೋವು ಕಷ್ಟ ನಷ್ಟ ಇದ್ದರೇ
ಯಾಕೇ ಬೇಕೀ ವನವಾಸ..
ತಿಳಿದೋ ತಿಳಿಯದೇನೋ ಇದರ ಬಲೆಗೆ ಬಿದ್ದರೆ
ತಪ್ಪದು ವಿರಹದ ಸೆರೆವಾಸ
ಸಾವಿಗಾಗಿ ನಾನು ಅಂಜಲಾರೆ  ಅಳುಕಲಾರೆ
ಈ ಜೀವ ಹಿಂಡೊ ವಿರಹವನ್ನು ಸಹಿಸಲಾರೆ
ತಾಳಲಾರೆ ನಾನು ತಾಳಲಾರೆ
ನಿನ್ನ ಕಣ್ಣಿನಾಳದಲ್ಲಿ ಬಿಂಬವಾಗಿ
ನಾನು ನಿಲ್ಲುವೇ...
ಕಣ್ಣ ರಪ್ಪೆ ಮುಚ್ಚಿ ನನ್ನ ಪ್ರೀತಿ ಮಾಡು
ವಿರಹ ಗೆಲ್ಲುವೇ...
 
ಏನ್ ಹುಡ್ಗಿರೋ ಇದ್ಯಾಕಿಂಗ್ ಆಡ್ತಿರೋ
ಲವ್ ಲವ್ ಲವ್ ಅಂತ ಊಟ ಬಡ್ತೀರೋ
ಏನ್ ಹುಡ್ಗಿರೋ ಇದ್ಯಾಕಿಂಗ್ ಆಡ್ತಿರೋ
ಲವ್ ಲವ್ ಲವ್ ಅಂತ ಊಟ ಬಡ್ತೀರೋ
ಹಸಿವಿನ ಚಿಂತೇ... ಹಸಿವಿನ ಚಿಂತೆ
ಪ್ರೀತಿಗೆ ಬರದು
ನನ್ನ ದೊರೆಗಿದು ಪೂಜೆಯ ನೈವೇದ್ಯ...
ಕೇಳೇ ಗೆಳತಿ ಬಾಯಾರಲಿಲ್ಲ
ನಿನ್ನ ನೆನಪಲಿ ಹಸಿವಿನ ಅರಿವಿಲ್ಲ...
 
ತಿಂಡಿ ತೀರ್ಥ ಬಿಟ್ಟು ಲವ್ವು ಮಾಡೋ ಕೆಲಸಕೇ..
ಏನು ಲಾಭವಿದೆ  ಮಹಾತಾಯಿ
ಒಂದೇ ನೀತಿ ಒಂದೇ ಜಾತಿ ಅನ್ನೋ ಮಂತ್ರಕೇ..
ಪ್ರೀತಿ ಒಂದೇ ವಿಜಯದ ಸ್ಥಾಯೀ 
ಭೂಮಿ ಮೇಲೆ ಇನ್ನೂ ಗಾಳಿ ಇದೇ..ನೀರು ಇದೇ.. 
ಆ ಬೆಂಕಿ ಕೂಡಾ ಪ್ರೀತಿಯಿಂದ ಸುಮ್ಮನಿದೇ...
ಕೆರಳದಿದೇ... ಪ್ರಳಯವಾಗದಿದೇ...   
ನನ್ನ ತೋಳಿನಲ್ಲಿ ನೀನು ಇದ್ದಮೇಲೆ
ಭೂಮಿ ಬಿರಿಯಲಿ....
ಒಂದು ಹೊತ್ತು ನಿನ್ನ ಮುತ್ತು
ಸಿಕ್ಕ ಮೇಲೆ ಪ್ರಳಯವಾಗಲೀ.... 
 
||ಏನ್ ಹುಡ್ಗಿರೋ ಇದ್ಯಾಕಿಂಗ್ ಆಡ್ತಿರೋ
ಲವ್ ಲವ್ ಲವ್ ಅಂತ ಕಣ್ಣೀರಿಡ್ತಿರೋ..
ಏನ್ ಹುಡ್ಗಿರೋ ಇದ್ಯಾಕಿಂಗ್ ಆಡ್ತಿರೋ
ಲವ್ ಲವ್ ಲವ್ ಅಂತ ಕಣ್ಣೀರಿಡ್ತಿರೋ..
ಕಣ್ಣೀರಲ್ಲ.... ಕಣ್ಣೀರಲ್ಲ  ಪನ್ನೀರ ಮಳೆಯೂ
ನನ್ನ ಪ್ರಿಯನಿಗೆ ನೆನಪಿನ ಅಭಿಷೇಕ..
ಕೇಳೇ ಗೆಳತಿ ಈ ನಿನ್ನ ನೆನಪೇ
ನನ್ನ ಬದುಕಿಗೆ ಆಸರೆ ಕೊನೆತನಕ….... ||

En Hudgiro song lyrics from Kannada Movie Ranadheera starring Ravichandran, Kushbu, Ananthnag, Lyrics penned by Hamsalekha Sung by S P Balasubrahmanyam, S Janaki, Master Manjunath, Music Composed by Hamsalekha, film is Directed by V Ravichandran and film is released on 1988
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ