ಸರಿಗಮಪ....
ನಾವಿಂದು ಹಾಡೋ ಹಾಡಿಗೆ ಕೊನೆ ಇಲ್ಲ
ಕೊನೆ ಇಲ್ಲ ಈ ಸ್ನೇಹಕೆ ಹಾಡಿ ಎಲ್ಲ
ಹಾಡಿ ಎಲ್ಲ ಎಲ್ಲ ಮನಸಿಟ್ಟು ಕೇಳಿರಿ
ಕೇಳಿರಿ ಈ ಗುಟ್ಟು ಕೊನೆಯಿಂದ ಹಾಡಿರಿ
ಹಾಡಿರಿ ಹಾಡಲ್ಲಿ ಒಂದು ಲವ್ ಸ್ಟೋರಿ
ಸ್ಟೋರಿಗೆ ಈಗ ನಾಯಕಿ ಯಾರೊ ಮರಿ
ಯಾರೊ ಮರಿ ಇಗೊ ಈ ಹೆಣ್ಣೆ ನಾಯಕಿ
ನಾಯಕಿಯೆ ನಿನಗೆ ಯಾರಮ್ಮ ನಾಯಕ
ನಾಯಕ ಯಾರಮ್ಮ ಯಾರಮ್ಮ ನಾಯಕ
ನಾಯಕ ನಾನೆ ನಾಯಕ ನಾನೆ
ನನ್ನ ಕಥೆಗೆ ನಾಯಕಿ ಆ ಬೆಡಗಿ
ಬೆಡಗಿನ ಸೊಬಗಿ ಅವಳೆ ಕಣೊ
ಮನಸೆಳೆದ ಹುಡುಗಿ
ಹುಡುಗಿ…..
ಸ್ಟಾರ್ಟ್ ಸ್ಟಾರ್ಟ್ ಲವ್ ಸ್ಟೋರಿ
ಸ್ಟೋರಿ ಗೆ ಪ್ರೀತಿನೆ ಮುಖ್ಯ
ಯಾರಿಂದ ಯಾವಾಗ ಅದು ಶುರುವಾಯ್ತು
ಶುರುವಾಯ್ತು…….
ಶುರುವಾಯ್ತು ಅನ್ನೋದು ತಪ್ಪು
ಹಿಂದಿನ ಜನ್ಮದಲ್ಲೇನೆ ಸೇರಾಯ್ತು
ಸೇರಾಯ್ತು………
ಸೇರಾಯ್ತು ನಾವಿಲ್ಲಿ ಈ ನಮ್ಮ ಕಥೆಯಲ್ಲಿ
ಮುಂದೇನು ಮುಂದೇನು ಗೊತ್ತೇನು ಗೊತ್ತೇನು
ಗೊತ್ತೇನು ಪ್ರೀತಿಗೆ ನಾಳಿನ ಚಿಂತೆಯಿಲ್ಲ
ಚಿಂತೆಯಿಲ್ಲ ಈ ಪ್ರೀತಿಗೆ ಕೊನೆ ಇಲ್ಲ
ಕೊನೆ ಇಲ್ಲ ಸರಿ ಮಧ್ಯವು ಯಾವುದು
ಯಾವುದು ಹಾಡೋದು ಹಾಡೋದು ಯಾವುದು
ಯಾವುದು ಎಂದರೆ ಎಲ್ಲ ತೊಂದರೆ
ಹಾಡಿಕೊಂಡು ಮುಂದೆ ಹೋಗು
ಮುಂದೆ ಹೋಗು ಇಲ್ಲವೆ ಪಕ್ಕಕಾದರು ಬಾ
ಹಿಂದಕ್ಕಂತು ಬೇಡವೋ ಮಗು
ಮಗು ಮಗು ನಗು ನಗು ನಗುವೇ ಜೀವನ
ಜೀವನ ಪ್ರಯಾಣದಲ್ಲಿ
ಆಸೆಯ ಲಗ್ಗೇಜು ಚಿಕ್ಕದಿರಬೇಕು
ಇರಬೇಕು……..
ಇರಬೇಕು ಪ್ರೀತಿಯ ಟಿಕ್ಕೇಟ್
ಇರದಿದ್ರೆ ದುಃಖದ ಫೈನು ಕೊಡಬೇಕು
ಆ…..ಕೊಡಬೇಕು…….
ಕೊಡಬೇಕು ಬಹುಮಾನ ಈ ನನ್ನ ಹೆಣ್ಣಿಗೆ..
ಹೆಣ್ಣಿಗೆ..ಹೆಣ್ಣಿಗೆ ಇವಳ ಕಣ್ಣಿಗೆ.. ಕಣ್ಣಿಗೆ
ಕಣ್ಣಿಗೆ ಪ್ರೇಮದ ಕೂಲಿಂಗ್ ಗ್ಲಾಸ್ ಹಾಕು
ಹಾಕಲು ಲೋಕವು ಪ್ರೇಮಮಯ ನೋಡು ಸಾಕು
ಸಾಕು ಸರಿ ನೋಡು ಇಲ್ಲೊಂದು ಸರತಿ
ಇಲ್ಲೊಂದು ಸರತಿ
ಈ ಇಬ್ಬರ ಪ್ರೀತಿ ಪ್ರೀತಿಯನೆಂದು..
ಪ್ರೀತಿಯನೆಂದು ನೋಡಬಾರದು
ಅನುಭವಿಸೋ ಹುಡುಗ
ಅನುಭವಿಸಿದರೆ ಇದರ ಸುಖ ತಿಳಿವುದು ನಿನಗಾಗ
ಗಾ ಗಾ ಗ ಗ ಗಾ ರೀ ರೀ ನೀ ನಿ ಸ
ಪ ಪ ರ ಪ ಪ..ಪ ಪ ರ ಪ ಪ ಪ ಪಾ…….
ಸರಿಗಮಪ....
ನಾವಿಂದು ಹಾಡೋ ಹಾಡಿಗೆ ಕೊನೆ ಇಲ್ಲ
ಕೊನೆ ಇಲ್ಲ ಈ ಸ್ನೇಹಕೆ ಹಾಡಿ ಎಲ್ಲ
ಹಾಡಿ ಎಲ್ಲ ಎಲ್ಲ ಮನಸಿಟ್ಟು ಕೇಳಿರಿ
ಕೇಳಿರಿ ಈ ಗುಟ್ಟು ಕೊನೆಯಿಂದ ಹಾಡಿರಿ
ಹಾಡಿರಿ ಹಾಡಲ್ಲಿ ಒಂದು ಲವ್ ಸ್ಟೋರಿ
ಸ್ಟೋರಿಗೆ ಈಗ ನಾಯಕಿ ಯಾರೊ ಮರಿ
ಯಾರೊ ಮರಿ ಇಗೊ ಈ ಹೆಣ್ಣೆ ನಾಯಕಿ
ನಾಯಕಿಯೆ ನಿನಗೆ ಯಾರಮ್ಮ ನಾಯಕ
ನಾಯಕ ಯಾರಮ್ಮ ಯಾರಮ್ಮ ನಾಯಕ
ನಾಯಕ ನಾನೆ ನಾಯಕ ನಾನೆ
ನನ್ನ ಕಥೆಗೆ ನಾಯಕಿ ಆ ಬೆಡಗಿ
ಬೆಡಗಿನ ಸೊಬಗಿ ಅವಳೆ ಕಣೊ
ಮನಸೆಳೆದ ಹುಡುಗಿ
ಹುಡುಗಿ…..
ಸ್ಟಾರ್ಟ್ ಸ್ಟಾರ್ಟ್ ಲವ್ ಸ್ಟೋರಿ
ಸ್ಟೋರಿ ಗೆ ಪ್ರೀತಿನೆ ಮುಖ್ಯ
ಯಾರಿಂದ ಯಾವಾಗ ಅದು ಶುರುವಾಯ್ತು
ಶುರುವಾಯ್ತು…….
ಶುರುವಾಯ್ತು ಅನ್ನೋದು ತಪ್ಪು
ಹಿಂದಿನ ಜನ್ಮದಲ್ಲೇನೆ ಸೇರಾಯ್ತು
ಸೇರಾಯ್ತು………
ಸೇರಾಯ್ತು ನಾವಿಲ್ಲಿ ಈ ನಮ್ಮ ಕಥೆಯಲ್ಲಿ
ಮುಂದೇನು ಮುಂದೇನು ಗೊತ್ತೇನು ಗೊತ್ತೇನು
ಗೊತ್ತೇನು ಪ್ರೀತಿಗೆ ನಾಳಿನ ಚಿಂತೆಯಿಲ್ಲ
ಚಿಂತೆಯಿಲ್ಲ ಈ ಪ್ರೀತಿಗೆ ಕೊನೆ ಇಲ್ಲ
ಕೊನೆ ಇಲ್ಲ ಸರಿ ಮಧ್ಯವು ಯಾವುದು
ಯಾವುದು ಹಾಡೋದು ಹಾಡೋದು ಯಾವುದು
ಯಾವುದು ಎಂದರೆ ಎಲ್ಲ ತೊಂದರೆ
ಹಾಡಿಕೊಂಡು ಮುಂದೆ ಹೋಗು
ಮುಂದೆ ಹೋಗು ಇಲ್ಲವೆ ಪಕ್ಕಕಾದರು ಬಾ
ಹಿಂದಕ್ಕಂತು ಬೇಡವೋ ಮಗು
ಮಗು ಮಗು ನಗು ನಗು ನಗುವೇ ಜೀವನ
ಜೀವನ ಪ್ರಯಾಣದಲ್ಲಿ
ಆಸೆಯ ಲಗ್ಗೇಜು ಚಿಕ್ಕದಿರಬೇಕು
ಇರಬೇಕು……..
ಇರಬೇಕು ಪ್ರೀತಿಯ ಟಿಕ್ಕೇಟ್
ಇರದಿದ್ರೆ ದುಃಖದ ಫೈನು ಕೊಡಬೇಕು
ಆ…..ಕೊಡಬೇಕು…….
ಕೊಡಬೇಕು ಬಹುಮಾನ ಈ ನನ್ನ ಹೆಣ್ಣಿಗೆ..
ಹೆಣ್ಣಿಗೆ..ಹೆಣ್ಣಿಗೆ ಇವಳ ಕಣ್ಣಿಗೆ.. ಕಣ್ಣಿಗೆ
ಕಣ್ಣಿಗೆ ಪ್ರೇಮದ ಕೂಲಿಂಗ್ ಗ್ಲಾಸ್ ಹಾಕು
ಹಾಕಲು ಲೋಕವು ಪ್ರೇಮಮಯ ನೋಡು ಸಾಕು
ಸಾಕು ಸರಿ ನೋಡು ಇಲ್ಲೊಂದು ಸರತಿ
ಇಲ್ಲೊಂದು ಸರತಿ
ಈ ಇಬ್ಬರ ಪ್ರೀತಿ ಪ್ರೀತಿಯನೆಂದು..
ಪ್ರೀತಿಯನೆಂದು ನೋಡಬಾರದು
ಅನುಭವಿಸೋ ಹುಡುಗ
ಅನುಭವಿಸಿದರೆ ಇದರ ಸುಖ ತಿಳಿವುದು ನಿನಗಾಗ
ಗಾ ಗಾ ಗ ಗ ಗಾ ರೀ ರೀ ನೀ ನಿ ಸ
ಪ ಪ ರ ಪ ಪ..ಪ ಪ ರ ಪ ಪ ಪ ಪಾ…….
Naavindu Haado Haadige song lyrics from Kannada Movie Ranadheera starring Ravichandran, Kushbu, Ananthnag, Lyrics penned by Hamsalekha Sung by S P Balasubrahmanyam, S Janaki, Music Composed by Hamsalekha, film is Directed by V Ravichandran and film is released on 1988