Ondaanondu Kaaladalli Lyrics

ಒಂದಾನೊಂದು ಕಾಲದಲ್ಲಿ Lyrics

in Ranadheera

in ರಣಧೀರ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ರಣಧೀರ   ಅಪರಂಜಿ
ರವಿಚಂದ್ರ  ಧ್ರುವತಾರೆ
ಭಲೇರಾಜ  ಗಿರಿಕನ್ಯೆ
ಹೊಸಬೆಳಕು ಋತುಗಾನ
 
ಆರಂಭ.......
ಒಂದಾನೊಂದು ಕಾಲದಲ್ಲಿ ಆರಂಭ
ಹೂವು ಮುಳ್ಳು ಪ್ರೀತಿ ಬೆಸುಗೆ ಆರಂಭ
ಇಬ್ಬನಿ ಕರಗಿತು ಮುದುಡಿದ ತಾವರೆ
ಅರಳಿತು ಪ್ರೇಮ ಜ್ಯೋತಿ
 
||ಒಂದಾನೊಂದು ಕಾಲದಲ್ಲಿ ಆರಂಭ
ಹೂವು ಮುಳ್ಳು ಪ್ರೀತಿ ಬೆಸುಗೆ ಆರಂಭ
ಇಬ್ಬನಿ ಕರಗಿತು ಮುದುಡಿದ ತಾವರೆ
ಅರಳಿತು ಪ್ರೇಮ ಜ್ಯೋತಿ||
 
|| ಒಂದಾನೊಂದು ಕಾಲದಲ್ಲಿ ಆರಂಭ ||
 
 
ಬಿಳಿಗಿರಿಯ ಬನದಲ್ಲಿ
ಎಡಕಲ್ಲು ಗುಡ್ಡದ ಮೇಲೆ
ನೀ ತಂದ ಕಾಣಿಕೆ ಪ್ರೇಮದ ಕಾಣಿಕೆ
ಮನ ಮೆಚ್ಚಿದ ಹುಡುಗಿ
ಹುಡುಗಾಟದ ಹುಡುಗಿ
ನಗುವ ಹೂವು ನಮ್ಮಮ್ಮನ ಸೊಸೆ
ಬಂಗಾರದ ಜಿಂಕೆ
ಭಲೇ ಬಸವ ಭಲೇ ಜೋಡಿ
ಹೊಂಬಿಸಿಲು ಸಂಗೀತ ಆರಂಭ…ಹಂಸಗೀತೆ
 
|| ಒಂದಾನೊಂದು ಕಾಲದಲ್ಲಿ ಆರಂಭ
ಹೂವು ಮುಳ್ಳು ಪ್ರೀತಿ ಬೆಸುಗೆ ಆರಂಭ ||
 
ಕಣ್ಣು ತೆರೆಸಿದ ಹೆಣ್ಣು
ಕಣ್ತೆರೆದು ನೋಡು
ನಾ ನಿನ್ನ ಪ್ರೀತಿಸುವೆ
ಪ್ರೀತಿಸಿ ನೋಡು
ಯೌವ್ವನದ ಸುಳಿಯಲ್ಲಿ
ಪ್ರಾಯ ಪ್ರಾಯ ಪ್ರಾಯ
ಸಂಪ್ರದಾಯ ಮದುವೆ ಮಾಡಿ
ನೋಡು ಮನೆ ಅಳಿಯ
ಕವಲೆರಡು ಕುಲ ಒಂದು
ಹೊಸಬೆಳಕು ಋತುಗಾನ
ಆರಂಭ..  ಅರುಣರಾಗ
 
|| ಒಂದಾನೊಂದು ಕಾಲದಲ್ಲಿ ಆರಂಭ
ಹೂವು ಮುಳ್ಳು ಪ್ರೀತಿ ಬೆಸುಗೆ ಆರಂಭ
ಇಬ್ಬನಿ ಕರಗಿತು ಮುದುಡಿದ ತಾವರೆ
ಅರಳಿತು ಪ್ರೇಮ ಜ್ಯೋತಿ||
 
||ಒಂದಾನೊಂದು ಕಾಲದಲ್ಲಿ ಆರಂಭ
ಹೂವು ಮುಳ್ಳು ಪ್ರೀತಿ ಬೆಸುಗೆ ಆರಂಭ
ಇಬ್ಬನಿ ಕರಗಿತು ಮುದುಡಿದ ತಾವರೆ
ಅರಳಿತು ಪ್ರೇಮ ಜ್ಯೋತಿ||

ರಣಧೀರ   ಅಪರಂಜಿ
ರವಿಚಂದ್ರ  ಧ್ರುವತಾರೆ
ಭಲೇರಾಜ  ಗಿರಿಕನ್ಯೆ
ಹೊಸಬೆಳಕು ಋತುಗಾನ
 
ಆರಂಭ.......
ಒಂದಾನೊಂದು ಕಾಲದಲ್ಲಿ ಆರಂಭ
ಹೂವು ಮುಳ್ಳು ಪ್ರೀತಿ ಬೆಸುಗೆ ಆರಂಭ
ಇಬ್ಬನಿ ಕರಗಿತು ಮುದುಡಿದ ತಾವರೆ
ಅರಳಿತು ಪ್ರೇಮ ಜ್ಯೋತಿ
 
||ಒಂದಾನೊಂದು ಕಾಲದಲ್ಲಿ ಆರಂಭ
ಹೂವು ಮುಳ್ಳು ಪ್ರೀತಿ ಬೆಸುಗೆ ಆರಂಭ
ಇಬ್ಬನಿ ಕರಗಿತು ಮುದುಡಿದ ತಾವರೆ
ಅರಳಿತು ಪ್ರೇಮ ಜ್ಯೋತಿ||
 
|| ಒಂದಾನೊಂದು ಕಾಲದಲ್ಲಿ ಆರಂಭ ||
 
 
ಬಿಳಿಗಿರಿಯ ಬನದಲ್ಲಿ
ಎಡಕಲ್ಲು ಗುಡ್ಡದ ಮೇಲೆ
ನೀ ತಂದ ಕಾಣಿಕೆ ಪ್ರೇಮದ ಕಾಣಿಕೆ
ಮನ ಮೆಚ್ಚಿದ ಹುಡುಗಿ
ಹುಡುಗಾಟದ ಹುಡುಗಿ
ನಗುವ ಹೂವು ನಮ್ಮಮ್ಮನ ಸೊಸೆ
ಬಂಗಾರದ ಜಿಂಕೆ
ಭಲೇ ಬಸವ ಭಲೇ ಜೋಡಿ
ಹೊಂಬಿಸಿಲು ಸಂಗೀತ ಆರಂಭ…ಹಂಸಗೀತೆ
 
|| ಒಂದಾನೊಂದು ಕಾಲದಲ್ಲಿ ಆರಂಭ
ಹೂವು ಮುಳ್ಳು ಪ್ರೀತಿ ಬೆಸುಗೆ ಆರಂಭ ||
 
ಕಣ್ಣು ತೆರೆಸಿದ ಹೆಣ್ಣು
ಕಣ್ತೆರೆದು ನೋಡು
ನಾ ನಿನ್ನ ಪ್ರೀತಿಸುವೆ
ಪ್ರೀತಿಸಿ ನೋಡು
ಯೌವ್ವನದ ಸುಳಿಯಲ್ಲಿ
ಪ್ರಾಯ ಪ್ರಾಯ ಪ್ರಾಯ
ಸಂಪ್ರದಾಯ ಮದುವೆ ಮಾಡಿ
ನೋಡು ಮನೆ ಅಳಿಯ
ಕವಲೆರಡು ಕುಲ ಒಂದು
ಹೊಸಬೆಳಕು ಋತುಗಾನ
ಆರಂಭ..  ಅರುಣರಾಗ
 
|| ಒಂದಾನೊಂದು ಕಾಲದಲ್ಲಿ ಆರಂಭ
ಹೂವು ಮುಳ್ಳು ಪ್ರೀತಿ ಬೆಸುಗೆ ಆರಂಭ
ಇಬ್ಬನಿ ಕರಗಿತು ಮುದುಡಿದ ತಾವರೆ
ಅರಳಿತು ಪ್ರೇಮ ಜ್ಯೋತಿ||
 
||ಒಂದಾನೊಂದು ಕಾಲದಲ್ಲಿ ಆರಂಭ
ಹೂವು ಮುಳ್ಳು ಪ್ರೀತಿ ಬೆಸುಗೆ ಆರಂಭ
ಇಬ್ಬನಿ ಕರಗಿತು ಮುದುಡಿದ ತಾವರೆ
ಅರಳಿತು ಪ್ರೇಮ ಜ್ಯೋತಿ||

Ondaanondu Kaaladalli song lyrics from Kannada Movie Ranadheera starring Ravichandran, Kushbu, Ananthnag, Lyrics penned by Hamsalekha Sung by Ramesh, P Susheela, Music Composed by Hamsalekha, film is Directed by V Ravichandran and film is released on 1988
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ