ಪದೇ ಪದೇ ಅದೇ ಅದೇ ಸಹಿಸಲಾರೆನಲ್ಲ
ನನ್ನ ಪುಟ್ಟ ಹೃದಯವಿದು ಕಲ್ಲುಬಂಡೆಯಲ್ಲ
ಪದೇ ಪದೇ ಅದೇ ಅದೇ ಸಹಿಸಲಾರೆನಲ್ಲ
ನನ್ನ ಪುಟ್ಟ ಹೃದಯವಿದು ಕಲ್ಲುಬಂಡೆಯಲ್ಲ
ಇತಿಮಿತಿ ಇರದ ನನ್ನ ಅತಿ ಪ್ರೀತಿಯನ್ನು
ನಡುದಾರಿಯಲ್ಲಿ ಕೊಂದೆಯ
ಒಲವೇ ನಾಟಕ (ನಾಟಕ )
ಒಲವೇ ನಾಟಕ (ನಾಟಕ )
ಒಮ್ಮೆ ಮೋಹಕ….
ಒಮ್ಮೆ ಮಾರಕ….
(ನೂರು ಚೂರು ನುಚ್ಚು ನೂರು
ಜೀವ ಸಿಡಿದು ಒಮ್ಮೆಲೆ
ಗಾಢವಾದ ಕತ್ತಲೀಗ ನೋಡು
ಹಾಡು ಹಗಲಲೆ
ನುಡಿದ ಆಸೆ ಪಡೆದ ಭಾಷೆ
ವ್ಯರ್ಥವಾದ ದಾಖಲೆ
ಕಂಡ ಕನಸು ಉಳಿದೆಹೋಯ್ತು
ಹಾಗೆ ಒದ್ದೆ ಕಣ್ಣಲೇ)
ಓ…ಅಳುತಿರೊ ನನ್ನ ಹೃದಯವನ್ನು
ನಗಿಸೋದೇಗೆ ಹೇಳೋ ಈಗ
ಒಳಗಿರೊ ನಿನ್ನ ಭಾವಚಿತ್ರ
ಅಳಿಸೋದೇಗೆ ಹೇಳೋ ಬೇಗ
ಮೊದಲಿನ ನನ್ನ ಜಗ ಹುಡುಕಿ ತಾರೊ ನೀ
ಕಸಿದಿರೊ ನನ್ನತನ ನನಗೆ ತೋರೊ ನೀ
ಕದ್ದ ನನ್ನ ನಗು ಈಗ ಮರಳಿ ತುಟಿಗೆ ಕೊಡು
ನನ್ನ ನಿನ್ನ ಋಣ ತೀರಿದೆ…
ಒಲವೇ ನಾಟಕ (ನಾಟಕ )
ಒಲವೇ ನಾಟಕ (ನಾಟಕ )
ಒಮ್ಮೆ ಮೋಹಕ….
ಒಮ್ಮೆ ಮಾರಕ….
(ಏಕೆ ನೀನು ಹುಚ್ಚಿಯಂತೆ
ಇಷ್ಟು ಪ್ರೀತಿ ಮಾಡುವೆ
ಪ್ರೀತಿ ನೀನು ಕೊಟ್ಟ ಮೇಲೆ
ನಿನಗು ಪ್ರೀತಿ ಬೇಡವೆ
ಎಷ್ಟು ಸಾರಿ ಅಂತ ನೀನೇ
ಹೊಂದಿಕೊಂಡು ಹೋಗುವೆ
ಕಡಲ ಹುಟ್ಟುಗುಣವೆ ಉಪ್ಪು
ಬದಲಿಸೋಕೆ ಸಾಧ್ಯವೇ)
|| ಪದೇ ಪದೇ ಅದೇ ಅದೇ ಸಹಿಸಲಾರೆನಲ್ಲ
ನನ್ನ ಪುಟ್ಟ ಹೃದಯವಿದು ಕಲ್ಲುಬಂಡೆಯಲ್ಲ….ಆಆಆ||
ಪದೇ ಪದೇ ಅದೇ ಅದೇ ಸಹಿಸಲಾರೆನಲ್ಲ
ನನ್ನ ಪುಟ್ಟ ಹೃದಯವಿದು ಕಲ್ಲುಬಂಡೆಯಲ್ಲ
ಪದೇ ಪದೇ ಅದೇ ಅದೇ ಸಹಿಸಲಾರೆನಲ್ಲ
ನನ್ನ ಪುಟ್ಟ ಹೃದಯವಿದು ಕಲ್ಲುಬಂಡೆಯಲ್ಲ
ಇತಿಮಿತಿ ಇರದ ನನ್ನ ಅತಿ ಪ್ರೀತಿಯನ್ನು
ನಡುದಾರಿಯಲ್ಲಿ ಕೊಂದೆಯ
ಒಲವೇ ನಾಟಕ (ನಾಟಕ )
ಒಲವೇ ನಾಟಕ (ನಾಟಕ )
ಒಮ್ಮೆ ಮೋಹಕ….
ಒಮ್ಮೆ ಮಾರಕ….
(ನೂರು ಚೂರು ನುಚ್ಚು ನೂರು
ಜೀವ ಸಿಡಿದು ಒಮ್ಮೆಲೆ
ಗಾಢವಾದ ಕತ್ತಲೀಗ ನೋಡು
ಹಾಡು ಹಗಲಲೆ
ನುಡಿದ ಆಸೆ ಪಡೆದ ಭಾಷೆ
ವ್ಯರ್ಥವಾದ ದಾಖಲೆ
ಕಂಡ ಕನಸು ಉಳಿದೆಹೋಯ್ತು
ಹಾಗೆ ಒದ್ದೆ ಕಣ್ಣಲೇ)
ಓ…ಅಳುತಿರೊ ನನ್ನ ಹೃದಯವನ್ನು
ನಗಿಸೋದೇಗೆ ಹೇಳೋ ಈಗ
ಒಳಗಿರೊ ನಿನ್ನ ಭಾವಚಿತ್ರ
ಅಳಿಸೋದೇಗೆ ಹೇಳೋ ಬೇಗ
ಮೊದಲಿನ ನನ್ನ ಜಗ ಹುಡುಕಿ ತಾರೊ ನೀ
ಕಸಿದಿರೊ ನನ್ನತನ ನನಗೆ ತೋರೊ ನೀ
ಕದ್ದ ನನ್ನ ನಗು ಈಗ ಮರಳಿ ತುಟಿಗೆ ಕೊಡು
ನನ್ನ ನಿನ್ನ ಋಣ ತೀರಿದೆ…
ಒಲವೇ ನಾಟಕ (ನಾಟಕ )
ಒಲವೇ ನಾಟಕ (ನಾಟಕ )
ಒಮ್ಮೆ ಮೋಹಕ….
ಒಮ್ಮೆ ಮಾರಕ….
(ಏಕೆ ನೀನು ಹುಚ್ಚಿಯಂತೆ
ಇಷ್ಟು ಪ್ರೀತಿ ಮಾಡುವೆ
ಪ್ರೀತಿ ನೀನು ಕೊಟ್ಟ ಮೇಲೆ
ನಿನಗು ಪ್ರೀತಿ ಬೇಡವೆ
ಎಷ್ಟು ಸಾರಿ ಅಂತ ನೀನೇ
ಹೊಂದಿಕೊಂಡು ಹೋಗುವೆ
ಕಡಲ ಹುಟ್ಟುಗುಣವೆ ಉಪ್ಪು
ಬದಲಿಸೋಕೆ ಸಾಧ್ಯವೇ)
|| ಪದೇ ಪದೇ ಅದೇ ಅದೇ ಸಹಿಸಲಾರೆನಲ್ಲ
ನನ್ನ ಪುಟ್ಟ ಹೃದಯವಿದು ಕಲ್ಲುಬಂಡೆಯಲ್ಲ….ಆಆಆ||
Pade Pade song lyrics from Kannada Movie Rambo starring Sharan, Madhuri, Thabla Nani, Lyrics penned by Ghouse Peer Sung by Anuradha Bhat, Music Composed by Arjun Janya, film is Directed by M S Srinath and film is released on 2012