Jaya Jaya Jacketu Lyrics

ಜಯ ಜಯ ಜಾಕೆಟ್‌ Lyrics

in Rambo

in ರ‍್ಯಾಂಬೊ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ತರೀಕೆರೆ ಏರಿ ಮೇಲೆ ಮೂರು ಕರಿ ಕುರಿಮರಿ
ಕರಮುರಿ ಕರಮುರಿ ಮೇಯುತಿತ್ತು
ತರೀಕೆರೆ ಏರಿ ಮೇಲೆ ಮೂರು ಕರಿ ಕುರಿಮರಿ
ಕರಮುರಿ ಕರಮುರಿ ಮೇಯುತಿತ್ತು
 
ಜಯ ಜಯ ಜಾಕೆಟ್‌ ಜಯನ್‌ ಗಂಡ ರಾಕೆಟ್
ಹೇ ಜಯ ಜಯ ಜಾಕೆಟ್‌ ಜಯನ್‌ ಗಂಡ ರಾಕೆಟ್
ನೈಟಲ್‌ ಕೂಲಿಂಗ್‌ ಗ್ಲಾಸ್‌ ಹಾಕ್ಕೊಂಡು
ನೀನು ಬರ್ತಾ ಇದ್ದೆ ನನ್‌ ನೋಡ್ಕೊಂಡು
ಏ ಬಾಡ್ಗೆ ಸೈಕಲ್‌ ಎತ್ತಾಕೊಂಡು
ನಿನ್ನ ಮನೆ ಮುಂದೆ ಹೊಡಿತಿದ್ದೆ
ನಾ ಸ್ಟ್ಯಾಂಡು ಹಾಕ್ಕೊಂಡು
 
||ಜಯ ಜಯ ಜಾಕೆಟ್‌ ಜಯನ್‌ ಗಂಡ ರಾಕೆಟ್
ಹೇ ಜಯ ಜಯ ಜಾಕೆಟ್‌ ಜಯನ್‌ ಗಂಡ ರಾಕೆಟ್
ತರೀಕೆರೆ ಏರಿ ಮೇಲೆ ಮೂರು ಕರಿ ಕುರಿಮರಿ
ಕರಮುರಿ ಕರಮುರಿ ಮೇಯುತಿತ್ತು
ತರೀಕೆರೆ ಏರಿ ಮೇಲೆ ಮೂರು ಕರಿ ಕುರಿಮರಿ
ಕರಮುರಿ ಕರಮುರಿ ಮೇಯುತಿತ್ತು||
 
ಹೇ ಹಚ್‌ ಫೋನು ನಾಯಂಗೆ ನಿನ್ನಿಂದೆ ಬರ್ತೀನಿ
ಹಾ ಫೆವಿಕಾಲು ಹಾಕ್ಕೊಂಡು ಅಂಟ್ಕೊಂಡೆ ಇರ್ತೀನಿ
ಅಯ್ಯೊ ಮಾದೇಶ್ವರ ಇನ್ನು ಊರುದ್ಧಾರ
ಪಕ್ಕದ್ಮನೆ ಕೋಳಿ ಕದ್ದು ಸಂಜೆಗ್‌ ಮಾಡು ಸಾರು
ರೆಕ್ಕೆ ಪುಕ್ಕ ಸಿಕ್ಕಾಕೊಂಡ್ರೆ ಜೈಲಿಗೆ ಹೋಗೊದ್ಯಾರು
ಜೈಲ್ಗೋದ್ರು ಬೇಲ್‌ ಕೊಟ್ಟು ಬಿಡಿಸ್ಕೊಂಡು ಬರ್ತೀನಿ
ಚಿಂತೆಬ್ಯಾಡ ಮುಂದ್ವರ್ಸೆ ಡ್ಯುಯೆಟ್ಟು
 
||ಜಯ ಜಯ ಜಾಕೆಟ್‌ ಜಯನ್‌ ಗಂಡ ರಾಕೆಟ್||
 
ಕಣ್ಣಲ್ಲೆ ಹಿಂಗ್ಯಾಕೆ ಮಿಸ್‌ ಕಾಲು ಕೊಡ್ತೀಯ
ಹಾಂ ಮಾತಾಡೋಕೆ ಮನ್ಸೈತೆ ಕರೆನ್ಸಿ ಹಾಕ್ತೀಯ
ಮಿಲ್ಟ್ರಿ ಹೋಟೆಲ್‌ ನಲ್ಲಿ ಮಿಲ್ಕ್‌ ಶೇಕ್‌ ಕೇಳ್ತವ್ಳಲ್ಲೊ
ಆಲೂಗಡ್ಡೆ ಬೋಂಡಾ ಹಂಗೆ ನಿನ್ನ ಕೆಂಪು ಕೆನ್ನೆ
ಆ ತಿನ್ನೊದಾದ್ರೆ ತಿಂದಿಬಿಡು ಚೂರು ಇಲ್ಲ ಎಣ್ಣೆ
ಎಣ್ಣೇನ ನೆನಪ್ಯಾಕೆ ಮಧ್ಯಾಹ್ನ ಮಾಡ್ತೀಯ
ಎಣ್ಣೆ ಹೊಡೆಯೋಕ್ ರಾತ್ರಿನೆ ಕರೆಕ್ಟ್‌
ಅಯ್ಯೊ ಮತ್‌ ಶುರುನ
ದಿನಕ್‌ ಒಂದೇ ಸತಿ ಕಣೆ
 
||ಜಯ ಜಯ ಜಾಕೆಟ್‌ ಜಯನ್‌ ಗಂಡ ರಾಕೆಟ್
ಹೇ ಜಯ ಜಯ ಜಾಕೆಟ್‌ ಜಯನ್‌ ಗಂಡ ರಾಕೆಟ್
ತರೀಕೆರೆ ಏರಿ ಮೇಲೆ ಮೂರು ಕರಿ ಕುರಿಮರಿ
ಕರಮುರಿ ಕರಮುರಿ ಮೇಯುತಿತ್ತು
ತರೀಕೆರೆ ಏರಿ ಮೇಲೆ ಮೂರು ಕರಿ ಕುರಿಮರಿ
ಕರಮುರಿ ಕರಮುರಿ ಮೇಯುತಿತ್ತು||

-
ತರೀಕೆರೆ ಏರಿ ಮೇಲೆ ಮೂರು ಕರಿ ಕುರಿಮರಿ
ಕರಮುರಿ ಕರಮುರಿ ಮೇಯುತಿತ್ತು
ತರೀಕೆರೆ ಏರಿ ಮೇಲೆ ಮೂರು ಕರಿ ಕುರಿಮರಿ
ಕರಮುರಿ ಕರಮುರಿ ಮೇಯುತಿತ್ತು
 
ಜಯ ಜಯ ಜಾಕೆಟ್‌ ಜಯನ್‌ ಗಂಡ ರಾಕೆಟ್
ಹೇ ಜಯ ಜಯ ಜಾಕೆಟ್‌ ಜಯನ್‌ ಗಂಡ ರಾಕೆಟ್
ನೈಟಲ್‌ ಕೂಲಿಂಗ್‌ ಗ್ಲಾಸ್‌ ಹಾಕ್ಕೊಂಡು
ನೀನು ಬರ್ತಾ ಇದ್ದೆ ನನ್‌ ನೋಡ್ಕೊಂಡು
ಏ ಬಾಡ್ಗೆ ಸೈಕಲ್‌ ಎತ್ತಾಕೊಂಡು
ನಿನ್ನ ಮನೆ ಮುಂದೆ ಹೊಡಿತಿದ್ದೆ
ನಾ ಸ್ಟ್ಯಾಂಡು ಹಾಕ್ಕೊಂಡು
 
||ಜಯ ಜಯ ಜಾಕೆಟ್‌ ಜಯನ್‌ ಗಂಡ ರಾಕೆಟ್
ಹೇ ಜಯ ಜಯ ಜಾಕೆಟ್‌ ಜಯನ್‌ ಗಂಡ ರಾಕೆಟ್
ತರೀಕೆರೆ ಏರಿ ಮೇಲೆ ಮೂರು ಕರಿ ಕುರಿಮರಿ
ಕರಮುರಿ ಕರಮುರಿ ಮೇಯುತಿತ್ತು
ತರೀಕೆರೆ ಏರಿ ಮೇಲೆ ಮೂರು ಕರಿ ಕುರಿಮರಿ
ಕರಮುರಿ ಕರಮುರಿ ಮೇಯುತಿತ್ತು||
 
ಹೇ ಹಚ್‌ ಫೋನು ನಾಯಂಗೆ ನಿನ್ನಿಂದೆ ಬರ್ತೀನಿ
ಹಾ ಫೆವಿಕಾಲು ಹಾಕ್ಕೊಂಡು ಅಂಟ್ಕೊಂಡೆ ಇರ್ತೀನಿ
ಅಯ್ಯೊ ಮಾದೇಶ್ವರ ಇನ್ನು ಊರುದ್ಧಾರ
ಪಕ್ಕದ್ಮನೆ ಕೋಳಿ ಕದ್ದು ಸಂಜೆಗ್‌ ಮಾಡು ಸಾರು
ರೆಕ್ಕೆ ಪುಕ್ಕ ಸಿಕ್ಕಾಕೊಂಡ್ರೆ ಜೈಲಿಗೆ ಹೋಗೊದ್ಯಾರು
ಜೈಲ್ಗೋದ್ರು ಬೇಲ್‌ ಕೊಟ್ಟು ಬಿಡಿಸ್ಕೊಂಡು ಬರ್ತೀನಿ
ಚಿಂತೆಬ್ಯಾಡ ಮುಂದ್ವರ್ಸೆ ಡ್ಯುಯೆಟ್ಟು
 
||ಜಯ ಜಯ ಜಾಕೆಟ್‌ ಜಯನ್‌ ಗಂಡ ರಾಕೆಟ್||
 
ಕಣ್ಣಲ್ಲೆ ಹಿಂಗ್ಯಾಕೆ ಮಿಸ್‌ ಕಾಲು ಕೊಡ್ತೀಯ
ಹಾಂ ಮಾತಾಡೋಕೆ ಮನ್ಸೈತೆ ಕರೆನ್ಸಿ ಹಾಕ್ತೀಯ
ಮಿಲ್ಟ್ರಿ ಹೋಟೆಲ್‌ ನಲ್ಲಿ ಮಿಲ್ಕ್‌ ಶೇಕ್‌ ಕೇಳ್ತವ್ಳಲ್ಲೊ
ಆಲೂಗಡ್ಡೆ ಬೋಂಡಾ ಹಂಗೆ ನಿನ್ನ ಕೆಂಪು ಕೆನ್ನೆ
ಆ ತಿನ್ನೊದಾದ್ರೆ ತಿಂದಿಬಿಡು ಚೂರು ಇಲ್ಲ ಎಣ್ಣೆ
ಎಣ್ಣೇನ ನೆನಪ್ಯಾಕೆ ಮಧ್ಯಾಹ್ನ ಮಾಡ್ತೀಯ
ಎಣ್ಣೆ ಹೊಡೆಯೋಕ್ ರಾತ್ರಿನೆ ಕರೆಕ್ಟ್‌
ಅಯ್ಯೊ ಮತ್‌ ಶುರುನ
ದಿನಕ್‌ ಒಂದೇ ಸತಿ ಕಣೆ
 
||ಜಯ ಜಯ ಜಾಕೆಟ್‌ ಜಯನ್‌ ಗಂಡ ರಾಕೆಟ್
ಹೇ ಜಯ ಜಯ ಜಾಕೆಟ್‌ ಜಯನ್‌ ಗಂಡ ರಾಕೆಟ್
ತರೀಕೆರೆ ಏರಿ ಮೇಲೆ ಮೂರು ಕರಿ ಕುರಿಮರಿ
ಕರಮುರಿ ಕರಮುರಿ ಮೇಯುತಿತ್ತು
ತರೀಕೆರೆ ಏರಿ ಮೇಲೆ ಮೂರು ಕರಿ ಕುರಿಮರಿ
ಕರಮುರಿ ಕರಮುರಿ ಮೇಯುತಿತ್ತು||

Jaya Jaya Jacketu song lyrics from Kannada Movie Rambo starring Sharan, Madhuri, Thabla Nani, Lyrics penned by Kaviraj Sung by Shankar Mahadevan, Shamitha Malnad, Music Composed by Arjun Janya, film is Directed by M S Srinath and film is released on 2012
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ