ಕಣ್ಣಾಮುಚ್ಚೆ ಕಾಡೇಗೂಡೆ
ಆಟ ನಮ್ಮ ಬಾಳು
ಯಾರಾರ್ ಹಣೇಲೇನೇನಿದೆ.
ಬಲ್ಲೋರ್ಯಾರು ಹೇಳು
ಅಯ್ಯೋ ನನ್ನ ಪ್ರೀತಿ ಶವ
ಚಿತೆಯೇರುತಿದೆ
ವ್ಯಥೆ ಜೊತೆ ಕಥೆ ಮುಗಿದಿದೆ.
ವಿಧಿಯ ನಾಟಕ ವಿಧಿಯ ನಾಟಕ
ಓಹೋ…ವಿಧಿಯ ನಾಟಕ ನನ್ನ ಬದುಕು ಸೂತಕ
ಮುರಿದ ಕೊಳಲು ತರದು ಎಂದು
ಮಧುರವಾದ ಸ್ವರವನು
ಒಡೆದ ಮನಸು ಮರೆಯದೆಂದು
ಜೊತೆಯಲಿದ್ದ ಕ್ಷಣವನು
ಅಲೆಗಳೆದುರು ಮರಳಗೂಡು
ಒಪಬೇಕು ಸೋಲನು
ವಿಧಿಯ ಮಾತಿಗೆದುರು ಮಾತು
ಕೊಡಲೆಬಾರ್ದು ಮನುಜನು
ಒಹೋ..ಓ ಓ ಓ ..ಒಹೋ..ಓ ಓ ಓ..
ಒಹೋ..ಓ ಓ ಓ ..ಒಹೋ..ಓ ಓ ಓ..
ಮರೆತರೆ ನಿನ್ನ ಜಗದ ಜನರು
ಇರುವುದೊಂದೆ ತಾಯಿ ಮಡಿಲು
ತೊರೆದರೆ ಹೇಗೆ ಹೆತ್ತಕರುಳು
ಕೇಳೋದ್ಯಾರು ನಿನ್ನ ಅಳಲು
ಸುರಿಯುವ ಕಣ್ಣೀರಲೆ ಮನಸಿನ ನೋವಿದೆ
ಒಲವಿನ ಸಮಾಧಿಗೆ ಹೃದಯದ ಹೂವಿದೆ
ಕೊನೆಯಾಗುತಿದೆ ಯಾತ್ರೆ
ಹೆಜ್ಜೆ ಇಡುವ ಮುನ್ನ
ತೇರೆ ಇಲ್ದೆ ಜಾತ್ರೆ ಮುಗಿದಿದೆ
ವಿಧಿಯ ನಾಟಕ ಆ ಆ ಆ… ವಿಧಿಯ ನಾಟಕ
ಓ ಓ ಓ….ವಿಧಿಯ ನಾಟಕ ನನ್ನ ಬದುಕು ಸೂತಕ
ಜೀವನವೇ ಪಾಠಶಾಲೆ
ಎಲ್ಲ ಕಲಿಯಲಾಗದು
ಕಾಲಚಕ್ರದಡಿಗೆ ಸಿಲುಕಿ
ಕಾಲು ಕೈಯಿ ಆಡದು
ತಾನೆ ಎಣೆದ ಬಲೆಗೆ ಜೇಡ
ತನ್ನ ಬಲಿಯ ಕೊಡುವುದು
ನೀನೆ ತೋಡಿಕೊಂಡ ಗುಂಡಿ
ಹೇಳು ತಪ್ಪು ಯಾರದು
ಕಣ್ಣಾಮುಚ್ಚೆ ಕಾಡೇಗೂಡೆ
ಆಟ ನಮ್ಮ ಬಾಳು
ಯಾರಾರ್ ಹಣೇಲೇನೇನಿದೆ.
ಬಲ್ಲೋರ್ಯಾರು ಹೇಳು
ಕಣ್ಣಾಮುಚ್ಚೆ ಕಾಡೇಗೂಡೆ
ಆಟ ನಮ್ಮ ಬಾಳು
ಯಾರಾರ್ ಹಣೇಲೇನೇನಿದೆ.
ಬಲ್ಲೋರ್ಯಾರು ಹೇಳು
ಅಯ್ಯೋ ನನ್ನ ಪ್ರೀತಿ ಶವ
ಚಿತೆಯೇರುತಿದೆ
ವ್ಯಥೆ ಜೊತೆ ಕಥೆ ಮುಗಿದಿದೆ.
ವಿಧಿಯ ನಾಟಕ ವಿಧಿಯ ನಾಟಕ
ಓಹೋ…ವಿಧಿಯ ನಾಟಕ ನನ್ನ ಬದುಕು ಸೂತಕ
ಮುರಿದ ಕೊಳಲು ತರದು ಎಂದು
ಮಧುರವಾದ ಸ್ವರವನು
ಒಡೆದ ಮನಸು ಮರೆಯದೆಂದು
ಜೊತೆಯಲಿದ್ದ ಕ್ಷಣವನು
ಅಲೆಗಳೆದುರು ಮರಳಗೂಡು
ಒಪಬೇಕು ಸೋಲನು
ವಿಧಿಯ ಮಾತಿಗೆದುರು ಮಾತು
ಕೊಡಲೆಬಾರ್ದು ಮನುಜನು
ಒಹೋ..ಓ ಓ ಓ ..ಒಹೋ..ಓ ಓ ಓ..
ಒಹೋ..ಓ ಓ ಓ ..ಒಹೋ..ಓ ಓ ಓ..
ಮರೆತರೆ ನಿನ್ನ ಜಗದ ಜನರು
ಇರುವುದೊಂದೆ ತಾಯಿ ಮಡಿಲು
ತೊರೆದರೆ ಹೇಗೆ ಹೆತ್ತಕರುಳು
ಕೇಳೋದ್ಯಾರು ನಿನ್ನ ಅಳಲು
ಸುರಿಯುವ ಕಣ್ಣೀರಲೆ ಮನಸಿನ ನೋವಿದೆ
ಒಲವಿನ ಸಮಾಧಿಗೆ ಹೃದಯದ ಹೂವಿದೆ
ಕೊನೆಯಾಗುತಿದೆ ಯಾತ್ರೆ
ಹೆಜ್ಜೆ ಇಡುವ ಮುನ್ನ
ತೇರೆ ಇಲ್ದೆ ಜಾತ್ರೆ ಮುಗಿದಿದೆ
ವಿಧಿಯ ನಾಟಕ ಆ ಆ ಆ… ವಿಧಿಯ ನಾಟಕ
ಓ ಓ ಓ….ವಿಧಿಯ ನಾಟಕ ನನ್ನ ಬದುಕು ಸೂತಕ
ಜೀವನವೇ ಪಾಠಶಾಲೆ
ಎಲ್ಲ ಕಲಿಯಲಾಗದು
ಕಾಲಚಕ್ರದಡಿಗೆ ಸಿಲುಕಿ
ಕಾಲು ಕೈಯಿ ಆಡದು
ತಾನೆ ಎಣೆದ ಬಲೆಗೆ ಜೇಡ
ತನ್ನ ಬಲಿಯ ಕೊಡುವುದು
ನೀನೆ ತೋಡಿಕೊಂಡ ಗುಂಡಿ
ಹೇಳು ತಪ್ಪು ಯಾರದು
ಕಣ್ಣಾಮುಚ್ಚೆ ಕಾಡೇಗೂಡೆ
ಆಟ ನಮ್ಮ ಬಾಳು
ಯಾರಾರ್ ಹಣೇಲೇನೇನಿದೆ.
ಬಲ್ಲೋರ್ಯಾರು ಹೇಳು
Kanna Mucche song lyrics from Kannada Movie Rambo starring Sharan, Madhuri, Thabla Nani, Lyrics penned by Hrudaya Shiva Sung by Vijay Prakash, Music Composed by Arjun Janya, film is Directed by M S Srinath and film is released on 2012