Manethanka Baare Lyrics

ಮನೆ ತಂಕ ಬಾರೆ Lyrics

in Rambo

in ರ‍್ಯಾಂಬೊ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ನಿಸಸಸ ಸಗಗಗ ಗಮಮಮ
ಮಪಪಪ ಪನಿನಿನಿ ಪಸರಿ…..
ಗರಿಸ….ರೂರೂ…ಗರಿನಿ..ರೂರೂ
ನಾರಿ….ರಿ…..
 
ಮನೆತಂಕ ಬಾರೇ ಮನೆತಂಕ
ಒಡಿತೀನಿ ಡೊವ್ವು ಕೊನೆತಂಕ
ಆ ಹಾ…ಹೇ…ಆ ಹಾ…
ಮನೆತಂಕ ಬಾರೇ ಮನೆತಂಕ
ಒಡಿತೀನಿ ಡೊವ್ವು ಕೊನೆತಂಕ
ಸಿಂಗಲೀಕ ನೀನು ಸಿಂಗಲೀಕ
ಕಾಯಬೇಕು ಶ್ರಾವಣ ಬರೋತಂಕ
ಒಪ್ಪಿಕೊಂಡರೆ ಮೆಚ್ಚಿಕೊಂಡರೆ
ಬಾಡಿಗಾರ್ಡು ಆಗಿ ಇರುತೀನಿ
ವಿಟಾಮಿನು ಕಮ್ಮಿ ಇದೆ
ನೋಡಿಕೊಳ್ಳಬೇಕು ನಿನ್ನ ನೀನು
ಬಾಡಿ ಯಾಕೆ ನೋಡುತೀಯ
ಗೇಲಿ ಯಾಕೆ ಮಾಡುತೀಯ
ಕಣ್ಣಲ್ಲಿಟ್ಟು ಕಾಯುತ್ತೀನಿ ಓ ಸನ್ನೆ…
 
|| ಮನೆತಂಕ ಬಾರೇ ಮನೆತಂಕ…ಬಾರೆ..
ಒಡಿತೀನಿ ಡೊವ್ವು ಕೊನೆತಂಕ…||
 
ಕಣ್ಣು ಕಣ್ಣು ಮೀಟಾಗೋಯ್ತು
ನಂಗೆ ಥ್ರಿಲ್ಲಾಗೋಯ್ತು ನಿನಗೇನೆ ಆಯ್ತು
ಹಂಸಲೇಖ ವಯಲಿನು ಕುಯ್ದಂಗೆ ಆಯ್ತು
ಎದೆಯೊಳಗೆ ನಿಂತೆ….
ಹೇಳಿ ಕೇಳಿ ಪ್ರೀತಿ ಎಂದೂ ಬಾರದು
ಪ್ರೀತಿ ಎಂದರೇನು ಹೇಳಲಾಗದು..
ಅಂಬರೀಷಣ್ಣ ಅಂಬಿಕಾದು
ಚಳಿ ಚಳಿ ಸಾಂಗುಥರ ರೈನಿನಲ್ಲಿ
ನಾನು ನಿನ್ನ ಪ್ರೀತಿ ಮಾಡುವೇ….ಹೇ ಹೇ…
 
|| ಮನೆತಂಕ ಬಾರೇ ಮನೆತಂಕ
ಒಡಿತೀನಿ ಡೊವ್ವು ಕೊನೆತಂಕ….||
 
ಆ ಆ….ಆ ಆ ಆ…..ಆ ಆ….ಆ….ಆಆ..ಆಆ..
ಫಸ್ಟು ಟೈಮು ಕಂಡಾಗ್ಲೆ ನಿಂಗಾದೆ ಫ್ಯಾನು
ನಾ ಹ್ಯಾಪಿ ಮ್ಯಾನು…
ಹೇ…ಗೊತ್ತಾಗೋಯ್ತು ಆವಾಗ್ಲೇ
ಇಲಿಯಲ್ಲಾ ನೀನು ಇಲಿ ಹಿಡಿಯೋ ಬೋನು
ಪ್ರೀತಿ ಅಂದರೇನು ಈಗ ಕಂಡೆನು
ಅರ್ಧ ಇದ್ದ ನಾನು ಪೂರ್ತಿ ಆದೆನು
ಕೂಲಿನಾದ್ರೂ ಮಾಡಿಕೊಂಡು
ಕಿಡ್ನಿನಾದ್ರೂ ಮಾರಿಕೊಂಡು
ನಾನು ನಿನ್ನ ಸಾಕುತ್ತೀನಿ ಬಾ ಚೆಲುವೇ…
 
|| ಮನೆತಂಕ ಬಾರೇ ಮನೆತಂಕ…ಬಾರೆ..
ಒಡಿತೀನಿ ಡೊವ್ವು ಕೊನೆತಂಕ….||

ನಿಸಸಸ ಸಗಗಗ ಗಮಮಮ
ಮಪಪಪ ಪನಿನಿನಿ ಪಸರಿ…..
ಗರಿಸ….ರೂರೂ…ಗರಿನಿ..ರೂರೂ
ನಾರಿ….ರಿ…..
 
ಮನೆತಂಕ ಬಾರೇ ಮನೆತಂಕ
ಒಡಿತೀನಿ ಡೊವ್ವು ಕೊನೆತಂಕ
ಆ ಹಾ…ಹೇ…ಆ ಹಾ…
ಮನೆತಂಕ ಬಾರೇ ಮನೆತಂಕ
ಒಡಿತೀನಿ ಡೊವ್ವು ಕೊನೆತಂಕ
ಸಿಂಗಲೀಕ ನೀನು ಸಿಂಗಲೀಕ
ಕಾಯಬೇಕು ಶ್ರಾವಣ ಬರೋತಂಕ
ಒಪ್ಪಿಕೊಂಡರೆ ಮೆಚ್ಚಿಕೊಂಡರೆ
ಬಾಡಿಗಾರ್ಡು ಆಗಿ ಇರುತೀನಿ
ವಿಟಾಮಿನು ಕಮ್ಮಿ ಇದೆ
ನೋಡಿಕೊಳ್ಳಬೇಕು ನಿನ್ನ ನೀನು
ಬಾಡಿ ಯಾಕೆ ನೋಡುತೀಯ
ಗೇಲಿ ಯಾಕೆ ಮಾಡುತೀಯ
ಕಣ್ಣಲ್ಲಿಟ್ಟು ಕಾಯುತ್ತೀನಿ ಓ ಸನ್ನೆ…
 
|| ಮನೆತಂಕ ಬಾರೇ ಮನೆತಂಕ…ಬಾರೆ..
ಒಡಿತೀನಿ ಡೊವ್ವು ಕೊನೆತಂಕ…||
 
ಕಣ್ಣು ಕಣ್ಣು ಮೀಟಾಗೋಯ್ತು
ನಂಗೆ ಥ್ರಿಲ್ಲಾಗೋಯ್ತು ನಿನಗೇನೆ ಆಯ್ತು
ಹಂಸಲೇಖ ವಯಲಿನು ಕುಯ್ದಂಗೆ ಆಯ್ತು
ಎದೆಯೊಳಗೆ ನಿಂತೆ….
ಹೇಳಿ ಕೇಳಿ ಪ್ರೀತಿ ಎಂದೂ ಬಾರದು
ಪ್ರೀತಿ ಎಂದರೇನು ಹೇಳಲಾಗದು..
ಅಂಬರೀಷಣ್ಣ ಅಂಬಿಕಾದು
ಚಳಿ ಚಳಿ ಸಾಂಗುಥರ ರೈನಿನಲ್ಲಿ
ನಾನು ನಿನ್ನ ಪ್ರೀತಿ ಮಾಡುವೇ….ಹೇ ಹೇ…
 
|| ಮನೆತಂಕ ಬಾರೇ ಮನೆತಂಕ
ಒಡಿತೀನಿ ಡೊವ್ವು ಕೊನೆತಂಕ….||
 
ಆ ಆ….ಆ ಆ ಆ…..ಆ ಆ….ಆ….ಆಆ..ಆಆ..
ಫಸ್ಟು ಟೈಮು ಕಂಡಾಗ್ಲೆ ನಿಂಗಾದೆ ಫ್ಯಾನು
ನಾ ಹ್ಯಾಪಿ ಮ್ಯಾನು…
ಹೇ…ಗೊತ್ತಾಗೋಯ್ತು ಆವಾಗ್ಲೇ
ಇಲಿಯಲ್ಲಾ ನೀನು ಇಲಿ ಹಿಡಿಯೋ ಬೋನು
ಪ್ರೀತಿ ಅಂದರೇನು ಈಗ ಕಂಡೆನು
ಅರ್ಧ ಇದ್ದ ನಾನು ಪೂರ್ತಿ ಆದೆನು
ಕೂಲಿನಾದ್ರೂ ಮಾಡಿಕೊಂಡು
ಕಿಡ್ನಿನಾದ್ರೂ ಮಾರಿಕೊಂಡು
ನಾನು ನಿನ್ನ ಸಾಕುತ್ತೀನಿ ಬಾ ಚೆಲುವೇ…
 
|| ಮನೆತಂಕ ಬಾರೇ ಮನೆತಂಕ…ಬಾರೆ..
ಒಡಿತೀನಿ ಡೊವ್ವು ಕೊನೆತಂಕ….||

Manethanka Baare song lyrics from Kannada Movie Rambo starring Sharan, Madhuri, Thabla Nani, Lyrics penned by V Nagendra Prasad Sung by Arjun Janya, Priya Himesh, Music Composed by Arjun Janya, film is Directed by M S Srinath and film is released on 2012
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ