Rama Rama Rama Re Lyrics

ರಾಮ ರಾಮ ರಾಮ ರೆ Lyrics

in Rama Rama Re

in ರಾಮಾ ರಾಮಾ ರೇ

LYRIC

Song Details Page after Lyrice

-
ರಾಮ ರಾಮ ರಾಮ ರೆ
ರಾಮ ರಾಮ ರಾಮ ರೆ
ರಾಮ ರಾಮ ರಾಮ ರೆ
ಓ ರಾಮ ಆ ರಾಮ ರೆ
 
ರಾಮ ರಾಮ ರಾಮ ರೆ
ಓ ರಾಮ ರಾಮ ರಾಮ ರೆ
ಓ ರಾಮ ಓ ರಾಮ
ಓ ರಾಮ ರಾಮ ರಾಮ ರೆ
ಓ ರಾಮ ರಾಮ ರಾಮ ರೆ
ಓ ರಾಮ ರಾಮ ರಾಮ ರೆ
ಓ ರಾಮ ಓ ರಾಮ
ಓ ರಾಮ ರಾಮ ರಾಮ ರೆ
ಓ ರಾಮ ರಾಮ ರಾಮ ರೆ
ಓ ರಾಮ ರಾಮ ರಾಮ ರೆ
ಓ ರಾಮ ಓ ರಾಮ
 
ಹೊಸ ಹುಡುಗ ಹೊಸ ಹುಡುಗಿ ಹಳೆ ರಸ್ತೆಯಲಿ ಭೇಟಿ
ಹುಟ್ಲಿಲ್ಲ ಬೆಳೆದಿಲ್ಲ ಮಾಡ್ಬಿಟ್ರಲ್ಲೊ ಪ್ರೀತಿ
ಒಪ್ಲಿಲ್ಲ ಮಮ್ಮಿ ಡ್ಯಾಡಿ ಓಡಿ ಬಂದೋರೆ
ಓ ರಾಮ
ಓಡೋಗರಿಂದೆ ಚೇಸ್‌ ಮಾಡೋರ್‌ ಇರ್ತಾರೆ
ಓ ರಾಮ
ಫ್ರೆಂಡ್ಸ ಹತ್ರ ಚಿಲ್ಡ್ರೆ ಕಾಸು ಎತ್ಕೊಂಡ್‌ ಬಂದೋರೆ
ಊರ್‌ ಮುಂದಿನ್‌ ಹನುಮಪ್ಪಂಗು ಹರಕೆ ಕಟ್ಟೋರೆ
ಹಾದಿ ಬೀದಿಯ ಜನರಿಗೆ ಒಂದೆ ನೋವಂತೆ
ಊರ ಮರ್ಯಾದೆ ಸಾಯೋದೆ ಪ್ರೀತಿಯಿಂದಂತೆ
 
|| ರಾಮ ರಾಮ ರಾಮ ರೆ
 ಓರಾಮ ರಾಮ ರಾಮ ರೆ
 ಓರಾಮ ರಾಮ ರಾಮ ರೆ
 ಓ ರಾಮ ಓ ರಾಮ||
 
|| ರಾಮ ರಾಮ ರಾಮ ರೆ
ಓ ರಾಮ ರಾಮ ರಾಮ ರೆ
ಓ ರಾಮ ರಾಮ ರಾಮ ರೆ
ಓ ರಾಮ ಓ ರಾಮ||
 
ಊರಾಚೆ ಬಯಲಲ್ಲೂ ಇವರಿಬ್ರದ್ದೆ ನೆರಳು
ದುರಗುಟ್ಕೊಂಡ್‌ ನೋಡ್ತಿದ್ವು ಕೇಡಿ ಕಂಗಳು
ಅಳಿಯನಾಗೊ ಟೈಮಲಿ ರಿಸ್ಕ್‌ ಜಾಸ್ತಿ ಲೈಫಲಿ
ಹೆಣ್ಣು ಒಲಿದೋಳೆ ಒಪ್ಪೋಳೆ ಹಿಡಿ ಹಾದಿಯ
ಸರಿದಾರಿಯ ಏ ಬಿಡುಗಾಡಿಯ
 
|| ರಾಮ ರಾಮ ರಾಮ ರೆ
 ಓರಾಮ ರಾಮ ರಾಮ ರೆ
 ಓರಾಮ ರಾಮ ರಾಮ ರೆ
 ಓ ರಾಮ ಓ ರಾಮ||
 
|| ರಾಮ ರಾಮ ರಾಮ ರೆ
ಓ ರಾಮ ರಾಮ ರಾಮ ರೆ
ಓ ರಾಮ ರಾಮ ರಾಮ ರೆ
ಓ ರಾಮ ಓ ರಾಮ||
 
ಬ್ರಹ್ಮಕೊಟ್ಟ ಜೋಡಿ ಕಾಲು
ಜೊತೆಜೊತೆಯಾಗಿ ಓಡಿರಲು
ಜೋಡಿಹಕ್ಕಿಯ ಹಿಡಿಯಲು
ಕಟುಕರೆಲ್ಲರು ಸೇರಿರಲು
 
ಬದುಕಿದ್ದು ಸತ್ತೋರು ಸುಡುಗಾಡ ಮನಸೋರು
ಜಾತಿಯ ಘೋರಿಲಿ ಪ್ರೀತಿನ ಹೂಳೋರು
ಸೆಪರೇಟ್‌ ರೋಡ್‌ ಮಾಡ್ರಪ್ಪ ಓಡಿ ಹೋಗೊರ್ಗೆ
ಕಾಂಟ್ರ್ಯಾಕ್ಟ್‌ ಕೊಟ್ಬಿಡ್ರಪ್ಪ ಲೈಲಾ ಮಜ್ನುಗೆ
ಏಳು ಹೆಜ್ಜೆನ ಇಟ್ಕೊಂಡು ಊರ ದಾಟೋವ್ರೆ
ಏಳು ಬೀಳಲ್ಲೂ ಕೈಯೊಳಗೆ ಕೈಯ್ಯ ಜೋಡ್ಸೊವ್ರೆ
 
|| ರಾಮ ರಾಮ ರಾಮ ರೆ
 ರಾಮ ರಾಮ ರಾಮ ರೆ
 ರಾಮ ರಾಮ ರಾಮ ರೆ
 ಓ ರಾಮ ಓ ರಾಮ||
ರಾಮ ರಾಮ ರಾಮ ರೆ
 
|| ರಾಮ ರಾಮ ರಾಮ ರೆ
ರಾಮ ರಾಮ ರಾಮ ರೆ
 ರಾಮ ರಾಮ ರಾಮ ರೆ
ಓ ರಾಮ ಓ ರಾಮ||
ರಾಮ ರಾಮ ರಾಮ ರೆ

-
ರಾಮ ರಾಮ ರಾಮ ರೆ
ರಾಮ ರಾಮ ರಾಮ ರೆ
ರಾಮ ರಾಮ ರಾಮ ರೆ
ಓ ರಾಮ ಆ ರಾಮ ರೆ
 
ರಾಮ ರಾಮ ರಾಮ ರೆ
ಓ ರಾಮ ರಾಮ ರಾಮ ರೆ
ಓ ರಾಮ ಓ ರಾಮ
ಓ ರಾಮ ರಾಮ ರಾಮ ರೆ
ಓ ರಾಮ ರಾಮ ರಾಮ ರೆ
ಓ ರಾಮ ರಾಮ ರಾಮ ರೆ
ಓ ರಾಮ ಓ ರಾಮ
ಓ ರಾಮ ರಾಮ ರಾಮ ರೆ
ಓ ರಾಮ ರಾಮ ರಾಮ ರೆ
ಓ ರಾಮ ರಾಮ ರಾಮ ರೆ
ಓ ರಾಮ ಓ ರಾಮ
 
ಹೊಸ ಹುಡುಗ ಹೊಸ ಹುಡುಗಿ ಹಳೆ ರಸ್ತೆಯಲಿ ಭೇಟಿ
ಹುಟ್ಲಿಲ್ಲ ಬೆಳೆದಿಲ್ಲ ಮಾಡ್ಬಿಟ್ರಲ್ಲೊ ಪ್ರೀತಿ
ಒಪ್ಲಿಲ್ಲ ಮಮ್ಮಿ ಡ್ಯಾಡಿ ಓಡಿ ಬಂದೋರೆ
ಓ ರಾಮ
ಓಡೋಗರಿಂದೆ ಚೇಸ್‌ ಮಾಡೋರ್‌ ಇರ್ತಾರೆ
ಓ ರಾಮ
ಫ್ರೆಂಡ್ಸ ಹತ್ರ ಚಿಲ್ಡ್ರೆ ಕಾಸು ಎತ್ಕೊಂಡ್‌ ಬಂದೋರೆ
ಊರ್‌ ಮುಂದಿನ್‌ ಹನುಮಪ್ಪಂಗು ಹರಕೆ ಕಟ್ಟೋರೆ
ಹಾದಿ ಬೀದಿಯ ಜನರಿಗೆ ಒಂದೆ ನೋವಂತೆ
ಊರ ಮರ್ಯಾದೆ ಸಾಯೋದೆ ಪ್ರೀತಿಯಿಂದಂತೆ
 
|| ರಾಮ ರಾಮ ರಾಮ ರೆ
 ಓರಾಮ ರಾಮ ರಾಮ ರೆ
 ಓರಾಮ ರಾಮ ರಾಮ ರೆ
 ಓ ರಾಮ ಓ ರಾಮ||
 
|| ರಾಮ ರಾಮ ರಾಮ ರೆ
ಓ ರಾಮ ರಾಮ ರಾಮ ರೆ
ಓ ರಾಮ ರಾಮ ರಾಮ ರೆ
ಓ ರಾಮ ಓ ರಾಮ||
 
ಊರಾಚೆ ಬಯಲಲ್ಲೂ ಇವರಿಬ್ರದ್ದೆ ನೆರಳು
ದುರಗುಟ್ಕೊಂಡ್‌ ನೋಡ್ತಿದ್ವು ಕೇಡಿ ಕಂಗಳು
ಅಳಿಯನಾಗೊ ಟೈಮಲಿ ರಿಸ್ಕ್‌ ಜಾಸ್ತಿ ಲೈಫಲಿ
ಹೆಣ್ಣು ಒಲಿದೋಳೆ ಒಪ್ಪೋಳೆ ಹಿಡಿ ಹಾದಿಯ
ಸರಿದಾರಿಯ ಏ ಬಿಡುಗಾಡಿಯ
 
|| ರಾಮ ರಾಮ ರಾಮ ರೆ
 ಓರಾಮ ರಾಮ ರಾಮ ರೆ
 ಓರಾಮ ರಾಮ ರಾಮ ರೆ
 ಓ ರಾಮ ಓ ರಾಮ||
 
|| ರಾಮ ರಾಮ ರಾಮ ರೆ
ಓ ರಾಮ ರಾಮ ರಾಮ ರೆ
ಓ ರಾಮ ರಾಮ ರಾಮ ರೆ
ಓ ರಾಮ ಓ ರಾಮ||
 
ಬ್ರಹ್ಮಕೊಟ್ಟ ಜೋಡಿ ಕಾಲು
ಜೊತೆಜೊತೆಯಾಗಿ ಓಡಿರಲು
ಜೋಡಿಹಕ್ಕಿಯ ಹಿಡಿಯಲು
ಕಟುಕರೆಲ್ಲರು ಸೇರಿರಲು
 
ಬದುಕಿದ್ದು ಸತ್ತೋರು ಸುಡುಗಾಡ ಮನಸೋರು
ಜಾತಿಯ ಘೋರಿಲಿ ಪ್ರೀತಿನ ಹೂಳೋರು
ಸೆಪರೇಟ್‌ ರೋಡ್‌ ಮಾಡ್ರಪ್ಪ ಓಡಿ ಹೋಗೊರ್ಗೆ
ಕಾಂಟ್ರ್ಯಾಕ್ಟ್‌ ಕೊಟ್ಬಿಡ್ರಪ್ಪ ಲೈಲಾ ಮಜ್ನುಗೆ
ಏಳು ಹೆಜ್ಜೆನ ಇಟ್ಕೊಂಡು ಊರ ದಾಟೋವ್ರೆ
ಏಳು ಬೀಳಲ್ಲೂ ಕೈಯೊಳಗೆ ಕೈಯ್ಯ ಜೋಡ್ಸೊವ್ರೆ
 
|| ರಾಮ ರಾಮ ರಾಮ ರೆ
 ರಾಮ ರಾಮ ರಾಮ ರೆ
 ರಾಮ ರಾಮ ರಾಮ ರೆ
 ಓ ರಾಮ ಓ ರಾಮ||
ರಾಮ ರಾಮ ರಾಮ ರೆ
 
|| ರಾಮ ರಾಮ ರಾಮ ರೆ
ರಾಮ ರಾಮ ರಾಮ ರೆ
 ರಾಮ ರಾಮ ರಾಮ ರೆ
ಓ ರಾಮ ಓ ರಾಮ||
ರಾಮ ರಾಮ ರಾಮ ರೆ

Rama Rama Rama Re song lyrics from Kannada Movie Rama Rama Re starring K Jayaram, Nataraj S Bhat, Dharmanna Kaduru, Lyrics penned by D Sathya Prakash Sung by Sangeetha Katti, Music Composed by Vasuki Vaibhav, film is Directed by D Sathya Prakash and film is released on 2016
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ