Namma Kaayo Devane Lyrics

ನಮ್ಮ ಕಾಯೊ ದೇವನೆ Lyrics

in Rama Rama Re

in ರಾಮಾ ರಾಮಾ ರೇ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ನಮ್ಮ ಕಾಯೊ ದೇವನೆ
ಏನೊ ನಿನ್ನ ಯೋಚನೆ
ಹುಟ್ಟು ಸಾವು ಯಾತನೆ
ಎಲ್ಲಾ ನಿನ್ನ ಸೂಚನೆ
 
ಓಓಓ
ಒಂದೇ ಬಾನಿನ ಕೆಳಗೆ ನೂರ ಎಂಟು ಮಂದಿಯು
ಒಂದೇ ನೋವಿನ ಒಳಗೆ ಎಲ್ಲಾ ಇಲ್ಲಿ ಬಂಧಿಯು
ನೋವು ನಲಿವು ಒಂದೇ ತರವು ಎಲ್ಲಿಗೆ ಅಲೆದರು
 
||ನಮ್ಮ ಕಾಯೊ ದೇವನೆ
ಏನೊ ನಿನ್ನ ಯೋಚನೆ
ಹುಟ್ಟು ಸಾವು ಯಾತನೆ
ಎಲ್ಲಾ ನಿನ್ನ ಸೂಚನೆ||
 
ನೀನೆ ನೋಡೊ ಶಿವ ಶಿವ
ಕೇಳೊ ಶಿವ ಶಿವ
ಕಾಯೊ ಶಿವ ಶಿವನೆ
ನೀನೆ ಕೇಳೊ ಶಿವ ಶಿವ
ಕಾಯೊ ಶಿವ ಶಿವ
ಇರಲಿ ನಿನ್ನ ಕರುಣೆ
 

-
ನಮ್ಮ ಕಾಯೊ ದೇವನೆ
ಏನೊ ನಿನ್ನ ಯೋಚನೆ
ಹುಟ್ಟು ಸಾವು ಯಾತನೆ
ಎಲ್ಲಾ ನಿನ್ನ ಸೂಚನೆ
 
ಓಓಓ
ಒಂದೇ ಬಾನಿನ ಕೆಳಗೆ ನೂರ ಎಂಟು ಮಂದಿಯು
ಒಂದೇ ನೋವಿನ ಒಳಗೆ ಎಲ್ಲಾ ಇಲ್ಲಿ ಬಂಧಿಯು
ನೋವು ನಲಿವು ಒಂದೇ ತರವು ಎಲ್ಲಿಗೆ ಅಲೆದರು
 
||ನಮ್ಮ ಕಾಯೊ ದೇವನೆ
ಏನೊ ನಿನ್ನ ಯೋಚನೆ
ಹುಟ್ಟು ಸಾವು ಯಾತನೆ
ಎಲ್ಲಾ ನಿನ್ನ ಸೂಚನೆ||
 
ನೀನೆ ನೋಡೊ ಶಿವ ಶಿವ
ಕೇಳೊ ಶಿವ ಶಿವ
ಕಾಯೊ ಶಿವ ಶಿವನೆ
ನೀನೆ ಕೇಳೊ ಶಿವ ಶಿವ
ಕಾಯೊ ಶಿವ ಶಿವ
ಇರಲಿ ನಿನ್ನ ಕರುಣೆ
 

Namma Kaayo Devane song lyrics from Kannada Movie Rama Rama Re starring K Jayaram, Nataraj S Bhat, Dharmanna Kaduru, Lyrics penned by D Sathya Prakash Sung by Ananya Bhat, Music Composed by Vasuki Vaibhav, film is Directed by D Sathya Prakash and film is released on 2016
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ