-
ಓಡೋದ ಜೈಲಿಂದ ಯಾರ ಕೈಗು ಸಿಗಲೆ ಇಲ್ಲ
ಎಲ್ಲೋದ ಏನಾದ ಯಾರ ಕಣ್ಗು ಕಾಣ್ಲೆ ಇಲ್ಲ
ಪೇಪರ್ ತುಂಬ ಅವನ ಬಿಂಬ
ತೂಕಡಿಸಿ ಕಣ್ಣ ತುಂಬ
ನೇಣುಗಂಬ ಭಯವು ತುಂಬ ಗೋಡೆಯ ಹಾರಿ ಹೋದ ಹುಂಬ
ನ್ಯೂಸ್ ನೋಡಿ ನ್ಯೂಸ್ ನೋಡಿ
ಎಲ್ಲ ಕಡೆ ಇವನ್ದೆ ಸುದ್ದಿ
ನ್ಯೂಸ್ ನೋಡಿ ನ್ಯೂಸ್ ನೋಡಿ
ಎಲ್ಲ ಕಡೆ ಇವನ್ದೆ ಸುದ್ದಿ
ಪೊಲೀಸರ ಪಾಲಾಗುವ ಚಿಂತೆ ಕಾಡಿ ಕಾಡಿ
ಎಲ್ಲೊ ಓಡುತ್ತಾನೆ
ಟಿವಿ ಸದ್ದು ಕೇಳಿ ಬೆಚ್ಚಿಬೀಳುತ್ತಾನೆ
ತನಗೆ ತಾನೆ ಅಯ್ಯೊ ಪಾಪ ಹೇಳಿಕೊಂಡ
ಪಾಪ ಪುಣ್ಯ ಎಲ್ಲ ಮೀರಿ ಬದುಕಿಕೊಂಡ
ಆರಾಮಾಗ್ ಓಡಾಡ್ಕೊಂಡ್ ನೋಡ್ ನೋಡಿ ಕಳ್ ನನ್ಮಗ
ಮನೆಗೊಬ್ಬರು ಕಳ್ಳರಿರುವರು ಅಣ್ಣತಮ್ಮರಿಲ್ಲಿ
ಅವರನವರ ನಂಬರು
ಊರ ಕಳ್ಳನಿವನು ಹೇಗೆ ತಾನೆ ಹಿಡಿವರು
ಗಡ್ಡ ಮೀಸೆ ಹೇಳಿ ಕೇಳಿ ಬರುವುದಿಲ್ಲ
ಬದುಕೊ ಆಸೆ ಸಾಯೊತಂಕ ಸಾಯೊದಿಲ್ಲ
ಹೆಂಗಿದ್ದೋನು ಹೆಂಗಾದ ಆಸ್ಸಸಾಮಿ ಕಳ್ ನನ್ಮಗ
ನ್ಯೂಸ್ ನೋಡಿ ನ್ಯೂಸ್ ನೋಡಿ
ಎಲ್ಲ ಕಡೆ ಇವನ್ದೆ ಸುದ್ದಿ
ನ್ಯೂಸ್ ನೋಡಿ ನ್ಯೂಸ್ ನೋಡಿ
ಎಲ್ಲ ಕಡೆ ಇನ್ನೆಲ್ಲ ಕಡೆ ಇವನ್ದೆ ಸುದ್ದಿ
-
ಓಡೋದ ಜೈಲಿಂದ ಯಾರ ಕೈಗು ಸಿಗಲೆ ಇಲ್ಲ
ಎಲ್ಲೋದ ಏನಾದ ಯಾರ ಕಣ್ಗು ಕಾಣ್ಲೆ ಇಲ್ಲ
ಪೇಪರ್ ತುಂಬ ಅವನ ಬಿಂಬ
ತೂಕಡಿಸಿ ಕಣ್ಣ ತುಂಬ
ನೇಣುಗಂಬ ಭಯವು ತುಂಬ ಗೋಡೆಯ ಹಾರಿ ಹೋದ ಹುಂಬ
ನ್ಯೂಸ್ ನೋಡಿ ನ್ಯೂಸ್ ನೋಡಿ
ಎಲ್ಲ ಕಡೆ ಇವನ್ದೆ ಸುದ್ದಿ
ನ್ಯೂಸ್ ನೋಡಿ ನ್ಯೂಸ್ ನೋಡಿ
ಎಲ್ಲ ಕಡೆ ಇವನ್ದೆ ಸುದ್ದಿ
ಪೊಲೀಸರ ಪಾಲಾಗುವ ಚಿಂತೆ ಕಾಡಿ ಕಾಡಿ
ಎಲ್ಲೊ ಓಡುತ್ತಾನೆ
ಟಿವಿ ಸದ್ದು ಕೇಳಿ ಬೆಚ್ಚಿಬೀಳುತ್ತಾನೆ
ತನಗೆ ತಾನೆ ಅಯ್ಯೊ ಪಾಪ ಹೇಳಿಕೊಂಡ
ಪಾಪ ಪುಣ್ಯ ಎಲ್ಲ ಮೀರಿ ಬದುಕಿಕೊಂಡ
ಆರಾಮಾಗ್ ಓಡಾಡ್ಕೊಂಡ್ ನೋಡ್ ನೋಡಿ ಕಳ್ ನನ್ಮಗ
ಮನೆಗೊಬ್ಬರು ಕಳ್ಳರಿರುವರು ಅಣ್ಣತಮ್ಮರಿಲ್ಲಿ
ಅವರನವರ ನಂಬರು
ಊರ ಕಳ್ಳನಿವನು ಹೇಗೆ ತಾನೆ ಹಿಡಿವರು
ಗಡ್ಡ ಮೀಸೆ ಹೇಳಿ ಕೇಳಿ ಬರುವುದಿಲ್ಲ
ಬದುಕೊ ಆಸೆ ಸಾಯೊತಂಕ ಸಾಯೊದಿಲ್ಲ
ಹೆಂಗಿದ್ದೋನು ಹೆಂಗಾದ ಆಸ್ಸಸಾಮಿ ಕಳ್ ನನ್ಮಗ
ನ್ಯೂಸ್ ನೋಡಿ ನ್ಯೂಸ್ ನೋಡಿ
ಎಲ್ಲ ಕಡೆ ಇವನ್ದೆ ಸುದ್ದಿ
ನ್ಯೂಸ್ ನೋಡಿ ನ್ಯೂಸ್ ನೋಡಿ
ಎಲ್ಲ ಕಡೆ ಇನ್ನೆಲ್ಲ ಕಡೆ ಇವನ್ದೆ ಸುದ್ದಿ
News Nodi song lyrics from Kannada Movie Rama Rama Re starring K Jayaram, Nataraj S Bhat, Dharmanna Kaduru, Lyrics penned by D Sathya Prakash Sung by Vasuki Vaibhav, Music Composed by Vasuki Vaibhav, film is Directed by D Sathya Prakash and film is released on 2016