Kelu Krishna Lyrics

ಕೇಳು ಕೃಷ್ಣಾ Lyrics

in Rama Rama Re

in ರಾಮಾ ರಾಮಾ ರೇ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಕೃಷ್ಣಾ.... ಓಹೋ ಕರುಣಾ ಸಿಂಧೂ
ಹೌದಪ್ಪ
ಧೀನ  ಬಂಧು   
ಆಪತ್ ಭಾಂದವಾ ಪಾಹಿಮಾ ....

ಭೇಷ್ ಮೆಚ್ಚಕೊಂಬಿಟ್ಟೆ ಕಣಲಾ

ಕೇಳು ಕೃಷ್ಣಾ
ಹೂ ಹೇಳ್ ಲಾ ಪಾರ್ಥ
ಕೇಳು ಕೃಷ್ಣಾ
ಹೇಳು ಪಾರ್ಥ
ಕೇಳು ಕೃಷ್ಣಾ
 ಹೇಳು ಪಾರ್ಥ
ಒಳಗೊಳಗೇ   ಭಯ ವಯ್ತಯ್ಯ
ನಾನಿವ್ನಿ ಸುಮ್ಮನಿಲ್ಲಯಾ

ಕೇಳು ಕೃಷ್ಣಾ
ಹೇಳು ಪಾರ್ಥ
ಕೇಳು ಕೃಷ್ಣಾ
ಹೇಳು ಪಾರ್ಥ
ಈ  ಕರ್ಮ  ನನಗ್ಯಾಕಯ್ಯಾ
ಧರ್ಮಾನ ಕಾಪಾಡಯ್ಯಾ

ಎಲ್ಲಾರು  ನನ್ನವರೆ  ಜೊತೆಗಾರರೆ
ಸಮರದಲಿ ಸಂಬಂಧ  ಏಕೊ  ದೊರೆ
ಹೂಡು  ನೀ ಬಾಣವ   
ಆಗದೊ ಮಾಧವ
ತಡಿ ಕೃಷ್ಣ
ನಡಿ ಪಾರ್ಥ
ತಡಿ ಕೃಷ್ಣ
ನಡಿ  ಪಾರ್ಥ

ಸ್ನೇಹಿತರು ಅವರಯ್ಯಾ
ಮರಣವಿದು ಅನಿವಾರ್ಯ
ಭಗವಂತ ಕೃಪೆ  ತೋರೆಯ
ನೀನಿಲ್ಲಿ ಕ್ಷತ್ರಿಯಾ  
ನೀ ಕೂಡ ಕ್ಷಣವಯ್ಯಾ
ಪಾಂಡವನೆ ಬಿಡು ಬಯಕೆಯಾ
ಏನೆಂದು ತಿಳಿತಿಲ್ಲಾ
ಬಂಧವಿದು ಬಿಡುತಿಲ್ಲಾ
ಕೃಷ್ಣಾ.... ಈ ಸಾವೂ ನೋವೆತಕೊ

ಸಾವಂತೆ ನೋವಂತೆ ಆತ್ಮಕ್ಕೆ ಏನಂತೆ
ಪ್ರತಿ ಮರಣ ಹೊಸ ಜನನಕೋ
ಕೊಲ್ಲುವುದು ಬೇಡಯ್ಯಾ ನನಗಿರಲಿ ಅಪಜಯ
ಸೈನಿಕನು  ನೀನಯ್ಯಾ  ಕರ್ತವ್ಯಾ  ಮರೆತೆಯಾ

ನನಗ್ಯಾಕೆ ಬೇಕಯ್ಯಾ ಈ ರಾಜ್ಯ ವೈಭೋಗ
ವೈರಾಗಿ ನೀನಾದ್ರೆ ಏನಯ್ಯ ಉಪಯೋಗ
ನರಕದಂತೆ ಕಾಣತೈತೆ ನಾ ನಿಂತ ಜಗವೆಲ್ಲಾ
ಜಗವೆಲ್ಲ ನನ್ನಲ್ಲೇ ಆ ಭಯವು ಬೇಕಿಲ್ಲ
ಬರಲಾರೆ ನಾನು ದಯ ತೋರು ಪ್ರಭುವೇ
ಇರಲಾರೆ ನಾನು ....
ಶರಣಾಗು ನೀನು ಬಿಡು ಬೇರೆ ಎಲ್ಲವನು
ಶರಣಾಗು ನೀನು....
ಕೃಷ್ಣಾ ಕೃಷ್ಣಾ ಕೃಷ್ಣಾ ಕೃಷ್ಣಾ .............

ಕೃಷ್ಣಾ.... ಓಹೋ ಕರುಣಾ ಸಿಂಧೂ
ಹೌದಪ್ಪ
ಧೀನ  ಬಂಧು   
ಆಪತ್ ಭಾಂದವಾ ಪಾಹಿಮಾ ....

ಭೇಷ್ ಮೆಚ್ಚಕೊಂಬಿಟ್ಟೆ ಕಣಲಾ

ಕೇಳು ಕೃಷ್ಣಾ
ಹೂ ಹೇಳ್ ಲಾ ಪಾರ್ಥ
ಕೇಳು ಕೃಷ್ಣಾ
ಹೇಳು ಪಾರ್ಥ
ಕೇಳು ಕೃಷ್ಣಾ
 ಹೇಳು ಪಾರ್ಥ
ಒಳಗೊಳಗೇ   ಭಯ ವಯ್ತಯ್ಯ
ನಾನಿವ್ನಿ ಸುಮ್ಮನಿಲ್ಲಯಾ

ಕೇಳು ಕೃಷ್ಣಾ
ಹೇಳು ಪಾರ್ಥ
ಕೇಳು ಕೃಷ್ಣಾ
ಹೇಳು ಪಾರ್ಥ
ಈ  ಕರ್ಮ  ನನಗ್ಯಾಕಯ್ಯಾ
ಧರ್ಮಾನ ಕಾಪಾಡಯ್ಯಾ

ಎಲ್ಲಾರು  ನನ್ನವರೆ  ಜೊತೆಗಾರರೆ
ಸಮರದಲಿ ಸಂಬಂಧ  ಏಕೊ  ದೊರೆ
ಹೂಡು  ನೀ ಬಾಣವ   
ಆಗದೊ ಮಾಧವ
ತಡಿ ಕೃಷ್ಣ
ನಡಿ ಪಾರ್ಥ
ತಡಿ ಕೃಷ್ಣ
ನಡಿ  ಪಾರ್ಥ

ಸ್ನೇಹಿತರು ಅವರಯ್ಯಾ
ಮರಣವಿದು ಅನಿವಾರ್ಯ
ಭಗವಂತ ಕೃಪೆ  ತೋರೆಯ
ನೀನಿಲ್ಲಿ ಕ್ಷತ್ರಿಯಾ  
ನೀ ಕೂಡ ಕ್ಷಣವಯ್ಯಾ
ಪಾಂಡವನೆ ಬಿಡು ಬಯಕೆಯಾ
ಏನೆಂದು ತಿಳಿತಿಲ್ಲಾ
ಬಂಧವಿದು ಬಿಡುತಿಲ್ಲಾ
ಕೃಷ್ಣಾ.... ಈ ಸಾವೂ ನೋವೆತಕೊ

ಸಾವಂತೆ ನೋವಂತೆ ಆತ್ಮಕ್ಕೆ ಏನಂತೆ
ಪ್ರತಿ ಮರಣ ಹೊಸ ಜನನಕೋ
ಕೊಲ್ಲುವುದು ಬೇಡಯ್ಯಾ ನನಗಿರಲಿ ಅಪಜಯ
ಸೈನಿಕನು  ನೀನಯ್ಯಾ  ಕರ್ತವ್ಯಾ  ಮರೆತೆಯಾ

ನನಗ್ಯಾಕೆ ಬೇಕಯ್ಯಾ ಈ ರಾಜ್ಯ ವೈಭೋಗ
ವೈರಾಗಿ ನೀನಾದ್ರೆ ಏನಯ್ಯ ಉಪಯೋಗ
ನರಕದಂತೆ ಕಾಣತೈತೆ ನಾ ನಿಂತ ಜಗವೆಲ್ಲಾ
ಜಗವೆಲ್ಲ ನನ್ನಲ್ಲೇ ಆ ಭಯವು ಬೇಕಿಲ್ಲ
ಬರಲಾರೆ ನಾನು ದಯ ತೋರು ಪ್ರಭುವೇ
ಇರಲಾರೆ ನಾನು ....
ಶರಣಾಗು ನೀನು ಬಿಡು ಬೇರೆ ಎಲ್ಲವನು
ಶರಣಾಗು ನೀನು....
ಕೃಷ್ಣಾ ಕೃಷ್ಣಾ ಕೃಷ್ಣಾ ಕೃಷ್ಣಾ .............

Kelu Krishna song lyrics from Kannada Movie Rama Rama Re starring K Jayaram, Nataraj S Bhat, Dharmanna Kaduru, Lyrics penned by D Sathya Prakash Sung by Shrunga B V, Vasuki Vaibhav, Music Composed by Vasuki Vaibhav, film is Directed by D Sathya Prakash and film is released on 2016
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ