ಆಆಆಆಅ (ಆಆಆಆ) ಅಹ್ಹಹಾ...
(ಆಆಆ) ಆಹ್ಹಾಹಾ
ನಾ ಬಿಡುವೆನೇ ನಲ್ಲೆ, ನಾ ಕೊಡುವೆನೇ
ಒಲಿದರೂ ಮುನಿದರೂ ಕರೆದರೂ ಬೈಯ್ದರೂ
ನೀ ನನ್ನ ಪ್ರಾಣವು ನಿನ್ನಲ್ಲೆ ಪ್ರೇಮವು
ನೀ ನನ್ನ ಪ್ರಾಣವು ನಿನ್ನಲ್ಲೆ ಪ್ರೇಮವು
|| ನಾ ಬಿಡುವೆನೇ ನಲ್ಲೆ, ನಾ ಕೊಡುವೆನೇ…||
ಮುಗಿಲಿರುವುದು ಬಾನಿಗಾಗಿ
ಕಡಲಿರುವುದು ಭೂಮಿಗಾಗಿ
ನಾ ನಿನ್ನ ಸ್ನೇಹಕ್ಕಾಗಿ ಓಡೋಡಿ ಬಂದೆನು
ಆಹ್ಹಹ್ಹಾ... (ಆಆ ) ಆಹ್ಹಾಹಾ .. (ಆಆಆ )
ರವಿಯಿರುವುದು ಬಾನಿಗಾಗಿ
ಬೆಳಕಿರುವುದು ಭೂಮಿಗಾಗಿ
ನಾ ನಿನ್ನ ಪ್ರೇಮಕ್ಕಾಗಿ ಕೈ ಚಾಚಿ ನಿಂತೆನು
ನೀನಿಲ್ಲಿ ಬಂದೆ ನಾನಲ್ಲಿ ನೊಂದೆ
ಇನ್ನೆಂದು ಹೀಗೆ ದೂರವಾಗೆನು
|| ನಾ ಬಿಡುವೆನೇ ನನ್ನೆ ನಾ ಕೊಡುವೆನೇ
ಒಲಿದರೂ ಮುನಿದರೂ ಕರೆದರೂ ಜರಿದರೂ
ನೀ ನನ್ನ ಪ್ರಾಣವು ನಿನ್ನಲ್ಲೆ ಪ್ರೇಮವು
ನೀ ನನ್ನ ಪ್ರಾಣವು ನಿನ್ನಲ್ಲೆ ಪ್ರೇಮವು
ನಾ ಬಿಡುವೆನೇ ನನ್ನೆ ನಾ ಕೊಡುವೆನೇ…||
ಕೆಂಪಿರುವುದು ಸಂಜೆಯಲ್ಲಿ
ತಂಪಿರುವುದು ಗಾಳಿಯಲ್ಲಿ
ನೀ ಬಂದ ವೇಳೆಯಲ್ಲಿ
ಹಿತ ಕಂಡೆ ಮಾತಲಿ
ಆಹಹಾ.. (ಆಆಆ)
ಕಂಪಿರುವುದು ಹೂವಿನಲ್ಲಿ
ಇಂಪಿರುವುದು ಗಾನದಲ್ಲಿ
ನಾ ನಿನ್ನ ಪ್ರೀತಿಯಲ್ಲಿ
ಸುಖ ಕಂಡೆ ಬಾಳಲಿ
ಎಂದೆಂದೂ ಹೀಗೆ ಇರುವಾಸೆ ನನಗೆ
ನೀನೆಲ್ಲೋ ಅಲ್ಲೆ ನಾನು ಬರುವೆನು
|| ನಾ ಬಿಡುವೆನೇ ನನ್ನೆ ನಾ ಕೊಡುವೆನೇ
ಒಲಿದರೂ ಮುನಿದರೂ
ಕರೆದರೂ ಜರಿದರೂ
ನೀ ನನ್ನ ಪ್ರಾಣವು ನಿನ್ನಲ್ಲೇ ಪ್ರೇಮವು
ನೀ ನನ್ನ ಪ್ರಾಣವು ನಿನ್ನಲ್ಲೇ ಪ್ರೇಮವು
ನಾ ಬಿಡುವೆನೇ ನನ್ನೆ ನಾ ಕೊಡುವೆನೇ
ಅಹ್ಹಹ್ಹಾ (ಅಹ್ಹಹ್ಹಾ )
ಆ...ಅಹ್ಹಹ್ಹಾ (ಆ.. ಅಹ್ಹಹ್ಹಾ )….||
ಆಆಆಆಅ (ಆಆಆಆ) ಅಹ್ಹಹಾ...
(ಆಆಆ) ಆಹ್ಹಾಹಾ
ನಾ ಬಿಡುವೆನೇ ನಲ್ಲೆ, ನಾ ಕೊಡುವೆನೇ
ಒಲಿದರೂ ಮುನಿದರೂ ಕರೆದರೂ ಬೈಯ್ದರೂ
ನೀ ನನ್ನ ಪ್ರಾಣವು ನಿನ್ನಲ್ಲೆ ಪ್ರೇಮವು
ನೀ ನನ್ನ ಪ್ರಾಣವು ನಿನ್ನಲ್ಲೆ ಪ್ರೇಮವು
|| ನಾ ಬಿಡುವೆನೇ ನಲ್ಲೆ, ನಾ ಕೊಡುವೆನೇ…||
ಮುಗಿಲಿರುವುದು ಬಾನಿಗಾಗಿ
ಕಡಲಿರುವುದು ಭೂಮಿಗಾಗಿ
ನಾ ನಿನ್ನ ಸ್ನೇಹಕ್ಕಾಗಿ ಓಡೋಡಿ ಬಂದೆನು
ಆಹ್ಹಹ್ಹಾ... (ಆಆ ) ಆಹ್ಹಾಹಾ .. (ಆಆಆ )
ರವಿಯಿರುವುದು ಬಾನಿಗಾಗಿ
ಬೆಳಕಿರುವುದು ಭೂಮಿಗಾಗಿ
ನಾ ನಿನ್ನ ಪ್ರೇಮಕ್ಕಾಗಿ ಕೈ ಚಾಚಿ ನಿಂತೆನು
ನೀನಿಲ್ಲಿ ಬಂದೆ ನಾನಲ್ಲಿ ನೊಂದೆ
ಇನ್ನೆಂದು ಹೀಗೆ ದೂರವಾಗೆನು
|| ನಾ ಬಿಡುವೆನೇ ನನ್ನೆ ನಾ ಕೊಡುವೆನೇ
ಒಲಿದರೂ ಮುನಿದರೂ ಕರೆದರೂ ಜರಿದರೂ
ನೀ ನನ್ನ ಪ್ರಾಣವು ನಿನ್ನಲ್ಲೆ ಪ್ರೇಮವು
ನೀ ನನ್ನ ಪ್ರಾಣವು ನಿನ್ನಲ್ಲೆ ಪ್ರೇಮವು
ನಾ ಬಿಡುವೆನೇ ನನ್ನೆ ನಾ ಕೊಡುವೆನೇ…||
ಕೆಂಪಿರುವುದು ಸಂಜೆಯಲ್ಲಿ
ತಂಪಿರುವುದು ಗಾಳಿಯಲ್ಲಿ
ನೀ ಬಂದ ವೇಳೆಯಲ್ಲಿ
ಹಿತ ಕಂಡೆ ಮಾತಲಿ
ಆಹಹಾ.. (ಆಆಆ)
ಕಂಪಿರುವುದು ಹೂವಿನಲ್ಲಿ
ಇಂಪಿರುವುದು ಗಾನದಲ್ಲಿ
ನಾ ನಿನ್ನ ಪ್ರೀತಿಯಲ್ಲಿ
ಸುಖ ಕಂಡೆ ಬಾಳಲಿ
ಎಂದೆಂದೂ ಹೀಗೆ ಇರುವಾಸೆ ನನಗೆ
ನೀನೆಲ್ಲೋ ಅಲ್ಲೆ ನಾನು ಬರುವೆನು
|| ನಾ ಬಿಡುವೆನೇ ನನ್ನೆ ನಾ ಕೊಡುವೆನೇ
ಒಲಿದರೂ ಮುನಿದರೂ
ಕರೆದರೂ ಜರಿದರೂ
ನೀ ನನ್ನ ಪ್ರಾಣವು ನಿನ್ನಲ್ಲೇ ಪ್ರೇಮವು
ನೀ ನನ್ನ ಪ್ರಾಣವು ನಿನ್ನಲ್ಲೇ ಪ್ರೇಮವು
ನಾ ಬಿಡುವೆನೇ ನನ್ನೆ ನಾ ಕೊಡುವೆನೇ
ಅಹ್ಹಹ್ಹಾ (ಅಹ್ಹಹ್ಹಾ )
ಆ...ಅಹ್ಹಹ್ಹಾ (ಆ.. ಅಹ್ಹಹ್ಹಾ )….||
Naa Biduvene song lyrics from Kannada Movie Rama Parashurama starring Vishnuvardhan, Srinath, Manjula, Lyrics penned by Chi Udayashankar Sung by S P Balasubrahmanyam, S Janaki, Music Composed by Rajan-Nagendra, film is Directed by Vijay and film is released on 1980